top ten 100 ಕೋಟಿ ಆದಾಯ: ಕುಕ್ಕೆ ಸುಬ್ರಹ್ಮಣ್ಯನೇ ರಾಜ್ಯದ ಶ್ರೀಮಂತ ದೇವರು

top ten

top ten 100 ಕೊಲ್ಲೂರು, ಕಟೀಲು ದೇವಳಗಳಿಗೆ ನಂತರದ ಸ್ಥಾನ

ಬೆಂಗಳೂರು: ಶ್ರೀಗಂಧದ ಜೊತೆಗೆ ದೇವಾಲಯಗಳ ಬೀಡೂ ಆಗಿರುವ ( top ten 100 ) ರಾಜ್ಯದಲ್ಲಿ ಶ್ರೀಮಂತ ದೇವರು ಯಾರು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ರಾಜ್ಯದಲ್ಲಿರುವ ಅಸಂಖ್ಯ ದೇಗುಲಗಳಲ್ಲಿ ಹುಂಡಿಕಾಸಿವ ವಿಷಯಕ್ಕೆ ಬಂದರೆ ಕುಕ್ಕೆ ಸುಬ್ರಹ್ಮಣ್ಯ ದೇಗುಲವನ್ನು ಮೀರಿಸುವ ಇನ್ನೊಂದು ದೇವಾಲಯ ಇಲ್ಲ.

ಇದನ್ನೂ ಓದಿ: ಏಸು ಪ್ರತಿಮೆ ವಿವಾದ: ಡಿಕೆಶಿ ತವರಲ್ಲಿ ಹಿಂದೂ ಶಕ್ತಿ ಪ್ರದರ್ಶನ

ಮುಜರಾಯಿ ಇಲಾಖೆಯ ಮೂಲಗಳೇ ಹೇಳುವಂತೆ ಕಳೆದ ವರ್ಷ ನೂರು ಕೋಟಿ ರೂ ವರಮಾನ ಸಂಪಾದಿಸುವ ಮೂಲಕ ಕುಕ್ಕೆಯ ಸುಬ್ರಹ್ಮಣ್ಯ ದೇವಾಲಯ ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ದೈವ ಕ್ಷೇತ್ರವಾಗಿ ಹೊರಹೊಮ್ಮಿದೆ.

ಸುಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ಹಾಗೂ ಕಟೀಲ್ ದುರ್ಗಾ ಪರಮೇಶ್ವರಿ ಕ್ಷೇತ್ರಗಳು ಕ್ರಮವಾಗಿ 92 ಕೋಟಿ ಹಾಗೂ 42 ಕೋಟಿ ರೂಗಳ ವರ್ಷಿಕ ವರಮಾನದೊಂದಿಗೆ ಎರಡು ಹಾಗೂ ಮೂರನೇ ಸ್ಥಾನವನ್ನು ಅಲಂಕರಿಸಿವೆ ಎಂದು ವರದಿ ಹೇಳಿದೆ.

ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿ

ಕುಕ್ಕೆ ಸುಬ್ರಮಣ್ಯ ದೇವಸ್ಥಾನ (100 ಕೋಟಿ ರೂ.)
ಕೊಲ್ಲೂರು ಮೂಕಾಂಬಿಕೆ (92 ಕೋಟಿ ರೂ.)
ಕಟೀಲು ದುರ್ಗಾ ಪರಮೇಶ್ವರಿ (40-42 ಕೋಟಿ ರೂ.)
ಚಾಮುಂಡೇಶ್ವರಿ ದೇವಾಲಯ (33 ಕೋಟಿ ರೂ.)
ನಂಜನಗೂಡು ಶ್ರೀಕಂಠೇಶ್ವರ (17 ಕೋಟಿ ರೂ.)
ಮಂದಾರ್ತಿ ದೇವಾಲಯ (11 ಕೋಟಿ ರೂ.)
ಘಾಟಿ ಸುಬ್ರಮಣ್ಯ ದೇವಾಲಯ (10 ಕೋಟಿ ರೂ)
ಗುಳಗಮ್ಮ ದೇವಾಲಯ (9 ಕೋಟಿ ರೂ.)
ಬೆಂಗಳೂರಿನ ಬನಶಂಕರಿ ದೇವಾಲಯ (9 ಕೋಟಿ ರೂ)

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...