ಪಂಚಾಂಗ: ಮಂಗಳವಾರ, 1/1/2019
- ಶ್ರೀ ವಿಳಂಬಿ ನಾಮ : ಸಂವತ್ಸರೇ ದಕ್ಷಿಣಾಯನ : ಆಯನೇ
- ಹಿಮಂತ ಋತೌ
- ಮಾರ್ಗಶಿರ ಮಾಸೇ ಕೃಷ್ಣ : ಪಕ್ಷೇ ಏಕಾದಶ್ಯಾಂ (03-31 am ರವರೆಗೆ) ಭೌಮ ವಾಸರೇ : ವಾಸರಸ್ತು ಸ್ವಾತಿ ನಕ್ಷತ್ರೇ (11-39 am ರವರೆಗೆ) ಧೃತಿ ಯೋಗೇ (02-40 am ರವರೆಗೆ) ಬವ : ಕರಣೇ (01-18 pm ರವರೆಗೆ) ಸೂರ್ಯ ರಾಶಿ : ಧನಸ್ಸು ಚಂದ್ರ ರಾಶಿ : ತುಲಾ
- ಸೂರ್ಯೋದಯ – 06-46 am
- ಸೂರ್ಯಾಸ್ತ – 06-01 pm
- ದಿನದ ವಿಶೇಷ – ಸುಫಲಾ ಏಕಾದಶಿ
- ರಾಹುಕಾಲ: 03-13 pm – 04-38 pm
- ಯಮಗಂಡಕಾಲ: 09-33 am – 10-58 am
- ಗುಳಿಕಕಾಲ: 12-23 pm ಇಂದ 01-48 pm
- ಅಮೃತ ಕಾಲ : 11-48 pm ರಿಂದ 01-25 am ರವರೆಗೆ
ಮನೆ ಮದ್ದು
ಕೂದಲು ಉದುರುವುದಕ್ಕೆ ಪರಿಹಾರ: ಮೆಂತ್ಯೆ ಸೊಪ್ಪನ್ನು ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿ. ಮೆಂತ್ಯೆ ಸೊಪ್ಪಿನ ಬದಲಾಗಿ ಮೆಂತ್ಯವನ್ನೂ ಬಳಸಬಹುದು.
ತಾಜಾ ಸುದ್ದಿಗಾಗಿ ePatrike ಆ್ಯಪ್ ಅನ್ನು ಡೌನ್ಲೋಡ್ ಮಾಡಿ.
ಸುದ್ದಿ ಅಪ್ಡೇಟ್ಸ್ ಗಾಗಿ ePathrike facebook ಪುಟ ಲೈಕ್ ಮಾಡಿ.
Loading...