ಶ್ರೀ ಶ್ರೀ 108 ಶ್ರೀ ನಾರಾಯಣತೀರ್ಥ ಶ್ರೀ ಪಾದಂಗಳವರ ಆರಾಧನಾ ಮಹೋತ್ಸವವನ್ನು ಪರಮಭಾಗವತ ಶಿರೋಮಣಿ ಶ್ರೀಮದ್‌ ರಂಗವಲಿದ ದಾಸಾರ್ಯರು ನೆಲೆಸಿರುವ ಪರಮಪವಿತ್ರ ಕ್ಷೇತ್ರ ರಾಯಚೂರು ಜಿಲ್ಲೆ ಮಾನವಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ ನ. 28 ರಿಂದ 30 ವರೆಗೆ ಅಚರಿಸುತ್ತಿದೆ. ಸಕಲ ಭಕ್ತಾದಿಗಳು ಈ ಶುಭ ಸಮಾರಂಭದಲ್ಲಿ ಸಹಪರಿವಾರ ಆಗಮಿಸಿ ತನು-ಮನ-ದನಗಳಿಂದ ಸೇವೆ ಸಲ್ಲಿಸಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಶ್ರೀಗಳವರ ಅಂತರ್ಯಾಮಿಯಾದ ಶ್ರೀ ಕೋದಂಡರಾಮದೇವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಪ್ರಾರ್ಥನೆ.

45ನೇ ಆರಾಧನಾ ಮಹೋತ್ಸವವನ್ನು ರಾಯಚೂರು ಜಿಲ್ಲೆ ಮಾನವಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ  ಇಂದಿನಿಂದ ಅರಂಭಗೊಂಡು ಆರಾಧನಾ ಮಹೋತ್ಸವ ಮೂರು ದಿನ ನಡೆಯುತ್ತದೆ.

ಇಂದು ನಡೆದ ಆರಾಧನಾ ಮಹೋತ್ಸವದ ದೃಶ್ಯವಳಿಗಳು

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...