siddu hulia ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹುಲಿಯಾ ಪೀರಪ್ಪ

siddu hulia ನೆಚ್ಚಿನ ನಾಯಕನನ್ನು ಕಂಡು ಹುಲಿಯಾ ಫುಲ್ ಖುಷ್

ಹೌದು ಹುಲಿಯಾ ಎಂದು ಹೇಳಿ ರಾತ್ರಿ ಬೆಳಗಾಗುವ ವೇಳೆಗೆ ರಾಜ್ಯಾದ್ಯಂತ ( siddu hulia ) ಹೆಸರು ಮಾಡಿದ ಪೀರಪ್ಪ ಕಟ್ಟಿಮನಿ ಸೋಮವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪುಳಕಿತರಾದರು. ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಕಂಡ ಪೀರಪ್ಪ ನಿಮ್ಮಿಂದಾಗಿ ನಾನು ರಾಜ್ಯಕ್ಕೆ ಪರಿಚಯವಾದೆ ಎಂದು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...