ಡಿವಿಜಿ ಆಧುನಿಕ ಭಾರತೀಯ ಸಾಹಿತ್ಯದ ದೊಡ್ಡ ಅಶ್ವತ್ಥ ವೃಕ್ಷ. ಅದರಲ್ಲಿಯೂ ಕನ್ನಡಿಗರಿಗೆ ಕಗ್ಗದ ಸಗ್ಗ ತೋರಿದ ಮಹಾನುಭಾವರು. ಆರು ದಶಕಗಷ್ಟು ಹಿಂದೆ ಬದುಕಿನ ಸಾರವನ್ನು, ಅದರ ಅರ್ಥವನ್ನು, ಅದರ ಪಡಿಪಾಟಲುಗಳನ್ನು ಮುಕ್ತಕಗಳ ರೂಪದಲ್ಲಿ ಕಟ್ಟಿಕೊಟ್ಟ ಡಿವಿಜಿ ಕನ್ನಡ ಕಂಡ ಮೇಧಾವಿ ಸಾಹಿತಿ.

ಕನ್ನಡ ರತ್ನ ಡಾ. ರಾಜ್ ಕಂಠದಲ್ಲಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗ… 

ಇತ್ತ ತೀರ ಹಳತೂ ಅಲ್ಲದ, ಆಧುನಿಕವೂ ಅಲ್ಲದ ನಡುಗನ್ನಡದ ಈ ಮುಕ್ತಕಗಳನ್ನು ಸ್ವರಾಲಾಪನೆಯ ಪರಿಧಿಗೆ ತರುವುದು ಅಷ್ಟು ಸುಲಭದ ಕೆಲಸವಲ್ಲ.

ಕನ್ನಡ ರತ್ನ ಡಾ. ರಾಜ್ ಕಂಠದಲ್ಲಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗ… Mankuthimmana kagga

ಆದರೆ ಇಂತಹ ಸವಾಲುಗಳಲ್ಲಿಯೇ ತಮ್ಮ ಪ್ರತಿಭೆಯ ಸಾರ್ಥಕ್ಯ ಕಂಡುಕೊಂಡಿದ್ದ ಅಶ್ವತ್ಥ್ ಕಗ್ಗವನ್ನು ಸ್ವರದ ಛಂಧಸ್ಸಿಗೆ ಚೆಂದವಾಗಿಯೇ ಇಳಿಸಿದ್ದಾರೆ. ಅಶ್ವತ್ಥರ ಸ್ವರಸಂಯೋಜನೆಗೆ ದನಿಯಾಗಿ ಕಗ್ಗವನ್ನು ಜನಸಾಮಾನ್ಯರ ನಾಲಗೆಯ ಮೇಲೆ ಸುಲಲಿತವಾಗಿ ಹರಿದಾಡುವಂತೆ ಮಾಡಿರುವುದು ಕನ್ನಡವನ್ನೇ ಉಸಿರಾಡಿದ, ಕನ್ನಡ ರತ್ನ, ಕನ್ನಡದ ದನಿ ಡಾ. ರಾಜ್‌ಕುಮಾರ್‌.

ಕನ್ನಡ ರತ್ನ ಡಾ.ರಾಜ್ ಕಂಠದಲ್ಲಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗ… Mankuthimmana kagga

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...