mamata trounces ಬಂಗಾಳದಲ್ಲಿ ಬಿಜೆಪಿಗೆ ಮೂಗುದಾರ ಹಾಕಿದ ಮಮತಾ

mamata trounces
mamata bannerji

mamata trounces ಉಪಚುನಾವಣೆಯಲ್ಲಿ ಮಮತಾ ಪಕ್ಷದ ಕ್ಲೀನ್ ಸ್ವೀಪ್

ಕೋಲ್ಕೊತಾ: ಕಳೆದ ಲೋಕಸಭಾ ಚುನಾವಣೆಯಲ್ಲಿ ತೋರಿದ ( mamata trounces ) ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಭದ್ರವಾಗಿ ಖಾಲುರುವ ಹವಣಿಕೆಯಲ್ಲಿದ್ದ ಭಾರತೀಯ ಜನತಾ ಪಕ್ಷಕ್ಕೆ ಮತದಾರರು ತೀವ್ರ ಶಾಕ್ ನೀಡಿದ್ದಾರೆ.

ಇದನ್ನೂ ಓದಿ: ಗೋಡ್ಸೆ ಗುಣಗಾನ: ಸಂಸದೀಯ ಸಮಿತಿಯಿಂದ ಸಾಧ್ವಿ ಪ್ರಗ್ಯಾ ಕಿಕೌಟ್

ಪಶ್ಚಿಮ ಬಂಗಾಳದ ಮೂರು ಕ್ಷೇತ್ರಗಳಲ್ಲಿ ನಡೆದ ಉಪ ಚುಣಾವಣೆಯಲ್ಲಿ ಮತದಾರರು ಮುರೂ ಕಡೆ ಬಿಜೆಪಿಯನ್ನು ತಿರಸ್ಕರಿಸಿದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ.

ಕಾಳಿಯಗಂಜ್‌, ಖರಗ್‌ಪುರ್‌, ಕರೀಂಪುರ್‌ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು. ಆಡಳಿತಾರೂಢ ಟಿಎಂಸಿ ಈ ಮೂರೂ ಕ್ಷೇತ್ರಗಳನ್ನೂ ಗೆದ್ದುಕೊಂಡಿದೆ. ಅದರಲ್ಲಿಯೂ ಇದೇ ಮೊದಲ ಬಾರಿಗೆ ಕಾಳಿಯಗಂಜ್‌ ಹಾಗೂ ಖರಗ್‌ಪುರ್‌ ಕ್ಷೇತ್ರಗಳು ಟಿಎಂಸಿ ಪಾಲಾಗಿವೆ. ಇದೇ ವೇಳೆ ಉತ್ತರಾಖಂಡದ ಪಿತ್ತೋರ್ಗಢದಲ್ಲಿ ನಡೆದ ುಪ ಚುನಾವಣೆಯಲ್ಲಿ ಬಿಜೆಪಿ ಜಯ ಸಾದಿಸುವಲ್ಲಿ ಯಶಸ್ವಿಯಾಗಿದೆ.

ಬಿಜೆಪಿಯ ದುರಹಂಕಾರದ ರಾಜಕಾರಣವನ್ನು ಬಂಗಾಳದ ಜನ ತುಛವಾಗಿ ತಿರಸ್ಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಚುನಾವಣಾ ಯಶಸ್ಸಿನ ನಂತರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...