Maharashtra drama ಮಹಾರಾಷ್ಟ್ರದಲ್ಲಿ ಇನ್ನು ಸೇನಾ ಶಾಹಿ

pawar
uddhav thackeray and sharead pawar

Maharashtra drama ಸೇನೆ ಬೆಂಬಲಕ್ಕೆ ನಿಂತ ಎನ್ಸಿಪಿ ಕಾಂಗ್ರೆಸ್

ಮುಂಬೈ: ಮಹಾರಾಷ್ಟ್ರದಲ್ಲಿ ಸರಕಾರ ( Maharashtra drama ) ರಚನೆ ಬಿಕ್ಕಟ್ಟು ಕೊನೆಗೂ ಅಂತ್ಯಗೊಳ್ಳುವ ಕಾಲ ಸನ್ನಿಹಿತವಾಗಿದೆ.

Ncp ಮತ್ತು ಕಾಂಗ್ರೆಸ್ ಪಕ್ಷಗಳ ಅಭಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಹುಲಿ ಗರ್ಜಿಸಲಿದೆ.

ಸರಕಾರ ರಚಿಸಲು ರಾಜ್ಯಪಾಲರು ನೀಡಿದ್ದ ಆಹ್ವಾನವನ್ನು ಶಿವಸೇನೆ ಸ್ವೀಕರಿಸಿದೆ. ದಿನವಿಡೀ ನಡೆದ ಸರ್ಕಸ್ಗೆ ಪೂರ್ಣ ವಿರಾಮ ಸಿಕ್ಕಿದೆ.

ಸೇನೆ ಸರಕಾರ ಬೆಂಬಲಿಸುವಂತೆ ಕೋರಿ ಖುದ್ದು ಉದ್ಧವ್ ಠಾಕ್ರೆ ಕೈ ನಾಯಕಿ ಸೋನಿಯಾ ಗಾಂಧಿ ಬಳಿ ಕೋರಿದ್ದಾರೆ.

ಇದೆ ವಿಚಾರವಾಗಿ ದಿನವಿಡೀ ಸಭೆ ನಡೆಸಿದ ಕಾಂಗ್ರೆಸ್ ಕೊನೆಗೂ ತನ್ನ ಒಪ್ಪಿಗೆ ನೀಡಿದೆ ಎಂದು ವರದಿಗಳು ಹೇಳುತ್ತಿವೆ.

ಆದರೆ ಕಾಂಗ್ರೆಸ್ ನೇರವಾಗಿ ಸರಕಾರದ ಭಾಗವಾಗಿ ಇರುತ್ತದೆಯೋ ಅಥವಾ ಬಾಹ್ಯ ಬೆಂಬಲ ನೀಡುತ್ತದೆಯೇ ಇನ್ನಷ್ಟೇ ತಿಳಿಯಬೇಕಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...