ವಿಜಯ ಮಲ್ಯಗೆ ಸೋಲು, ಗಡೀಪಾರಿಗೆ ಲಂಡನ್ ಕೊರ್ಟು ಆದೇಶ

ಲಂಡನ್: ಆರ್ಥಿಕ ಅಪರಾಧಗಳ ಮೂಟೆಯನ್ನು ಬೆನ್ನಿಗೆ ಕಟ್ಟಿಕೊಂಡು ಬ್ರಿಟನ್ನಿಗೆ ಪಲಾಯನಗೈದಿರುವ ರಾಜ್ಯದ ಉದ್ಯಮಿ ವಿಜಯ್ ಮಲ್ಯ ಗಡೀಪಾರಿಗೆ ಲಂಡನ್ ನ್ಯಾಯಾಲಯ ಆದೇಶ ನೀಡಿದೆ. ಭ್ರಷ್ಟಾಚಾರ ಸಹಿಸೆವು ಎಂನ ಘೋಷವಾಕ್ಯದ ಮೇಲೆ ನಾಲ್ಕು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಮೋದಿ ಅವರಿಗೆ ಸಂದ ಜಯ ಇದಾಗಿದೆ ಎಂದು ಬಿಜೆಪಿ ವಲಯದಲ್ಲಿ ವಿಶ್ಲೀಷಿಸಲಾಗುತ್ತಿದೆ.

ನಾನು ಓಡಿಹೋಗಿಲ್ಲ, ಜೇಟ್ಲಿಗೆ ಹೇಳಿಬಂದಿದ್ದೇನೆ

ನಾನು ಸಾಲ ತೀರಿಸಲಾಗದೇ ಬ್ರಿಟನ್ನಿಗೆ ತಲೆಮರೆಸಿಕೊಮಡು ಬಂದಿಲ್ಲ. ಬದಲಿಗೆ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರಿಗೆ ಹೇಳಿಯೇ ಲಂಡನ್ನಿಗೆ ಬಂದಿದ್ದೇನೆ ಎಂದು ಹೇಳುವ ಮೂಲಕ ಆರ್ಥಿಕ ಅಪರಾಧಿ ವಿಜಯ್‌ ಮಲ್ಯಾ ಬಿಜೆಪಿ ಸರಕಾರಕ್ಕೆ ತೀವ್ರ ಇರಿಸುಮುರಸು ಉಂಟುಮಾಡಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...