jog ಸಾಯೋದ್ರೊಳಗೆ ಒಮ್ಮೆ ನೋಡಿ ಜೋಗದ್ ಗುಂಡಿ…

jog ಕಂಡವನೇ ಬಲ್ಲ ಜೋಗದ ಸಿರಿಯ!

jog ಹಚ್ಚ ಹಸಿರಿನ ವನರಾಶಿಯ ನಡುವೆ ಭೋರ್ಗರೆವ ಜೋಗದ ಐಭೋಗ ನೋಡಿದವನೇ ಬಲ್ಲ. ಬಲ್ಲೆವರೇ ಬಲ್ಲರ ಕಲ್ಲು ಸಕ್ಕರೆ ಸಿಹಿ ಎಂಬಂತೆ ಜೊಗದ ಸೊಬಗನ್ನು ಕಣ್ತುಂಬಿಕೊಂಡಿವರಗೇ ಗೊತ್ತೆ ಅದರ ಗಮ್ಮತ್ತು. ಈಗ ಜೋಗ ಮೈದುಂಬಿದೆ, ಉಕ್ಕೇರಿದೆ, ಮದವೇರಿ ಧುಮುಕುತ್ತಿದೆ, ಕಣ್ಣಿಗೆ ರಸದೌತಣ ಉಣಬಡಿಸುತ್ತಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...