ಪೂರ್ವಜರು ಮಾಡಿರುವ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿದ ಕಾರ್ಪೊರೇಟರ್ ಶ್ರೀಮತಿ ಸುಜಾತಾ ರಮೇಶ್‌

ಬೆಂಗಳೂರಿನ ಚಾಮರಾಜಪೇಟೆಯ ಆಜಾದ್ ನಗರ ವಾರ್ಡ್ (141) ಕಾರ್ಪೊರೇಟರ್ ಹಾಗೂ ಅಪೀಲು ಸ್ಥಾಯಿ ಸಮೀತಿ ಅದ್ಯಕ್ಷರಾಗಿರುವ ಶ್ರೀಮತಿ ಸುಜಾತಾ ರಮೇಶ್‌ ಅವರು ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಹಿಂದೆ ನಮ್ಮ ಪೂರ್ವಜರು ಮಾಡಿರುವ ತ್ಯಾಗದ ಫಲ ಮತ್ತು ಅವರ ಬಲಿದಾನವನ್ನು ಸ್ಮರಿಸುತ್ತಾ ಸಮಸ್ತ ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿ ಗುರುವಾರ ಧ್ವಜಾರೋಹಣ ಮಾಡಿದರು. ಕಾಂಗ್ರೆಸ್ ಯುವ ನಾಯಕ ಡಿ.ಸಿ.ರಮೇಶ್, ಜಯರಾಮ್‌ ಶೆಟ್ಟಿ ಹಾಗೂ ಮತ್ತಿತರರು ಹಾಜರಿದ್ದರು.

 

 

ಕಾಂಗ್ರೆಸ್ ಯುವ ನಾಯಕ ಡಿ.ಸಿ.ರಮೇಶ್ ಹಾಗೂ ಮತ್ತಿತರರು ಹಾಜರಿದ್ದರು.
73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಾರ್ಪೊರೇಟರ್ ಹಾಗೂ ಅಪೀಲು ಸ್ಥಾಯಿ ಸಮೀತಿ ಅದ್ಯಕ್ಷರಾಗಿರುವ ಶ್ರೀಮತಿ ಸುಜಾತಾ ರಮೇಶ್‌ ಧ್ವಜಾರೋಹಣ ಮಾಡಿ, ಶಾಲಾ ಮಕ್ಕಳಿಗೆ ಪ್ರಶಸ್ತಿ ವಿತರಿಸಿದರು.

 

ಕಾಂಗ್ರೆಸ್ ಯುವ ನಾಯಕ ಡಿ.ಸಿ.ರಮೇಶ್