hate deepika ಬಿಗ್‌ಬಾಸ್: ಶೈನ್ ಶೆಟ್ಟಿಗೆ ದೀಪಿಕಾ ಮುಖ ಕಂಡ್ರೆನೇ ಆಗಲ್ವಂತೆ!

hate deepika
deepika das and shine shetty

hate deepika ಬಿಗ್‌ಬಾಸ್‌ನಲ್ಲಿ ದೀಪಿಕಾ ಬಗ್ಗೆ ಅಸಡ್ಡೆಯ ಮಾತಾಡಿದ ಶೈನ್

ಬೆಂಗಳೂರು: ಇಷ್ಟು ದಿನ ದೀಪಿಕಾ ದಸ್ ಬಗ್ಗೆ ಸಾಫ್ಟ್‌ ಕಾರ್ನರ್‍ ತೋರುತ್ತಿದ್ದ ( hate deepika ) ಬಿಗ್‌ ಬಾಸ್ ಸಹ ಸ್ಪರ್ಧಿ ಹಾಗೂ ರೊಮ್ಯಾಂಟಿಕ್ ಬಾಯ್ ಶೈನ್ ಶೆಟ್ಟಿ ಇದೇ ಮೊದಲ ಬಾರಿಗ ದೀಪಿಕಾ ಕುರಿತು ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: ನಮ್ಮ ಗ್ರಹಣ ಇನ್ನೂ ಕಳೆದಿಲ್ಲ: ಆನಂದ್ ಸಿಂಗ್ ಬೇಸರ

ನಾಗಿಣಿಯ ಹೀರೋಯಿನ್‌ ಮೇಲೆ ಶೈನ್‌ಗೆ ಕ್ರಶ್ ಆಗಿರಬೇಕು ಎಂದು ವೀಕ್ಷಕರು ಊಹಿಸಿದ್ದರೇ ಶೆಟ್ಟಿ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸುವಂತಿದೆ. ಅಸಲು ತನಗೆ ದೀಪಿಕಾ ದಾಸ್ ಅವರ ಮುಖ ಕಂಡರೇನೇ ಆಗುವುದಿಲ್ಲ ಎಂದು ಶೆಟ್ಟರು ಹೇಳಿದ್ದಾರೆ.

ಮುಖಾನಾ ಅದು, ಆಕೆಯ ಮುಖ ಕಂಡರೇ ನನಗೆ ಆಗದು ಎಂದು ಹೇಳುವ ಮೂಲಕ ಶೆಟ್ರು ಶೈನ್ ಆಗಲು ಪ್ರಯತ್ನ ನಡೆಸಿದ್ದಾರೆ. ಟಾಸ್ಕ್‌ವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಶೈನ್ ಶೆಟ್ಟಿ ಈ ಮಾತುಗಳನ್ನು ಹೇಳಿದ್ದಾರೆ.

ಸ್ವಲ್ಪ ತಡಕೊಳ್ಳಿ, ಶೈನ್ ಶೆಟ್ಟಿ ಹೀಗೆಲ್ಲ ಪ್ರಲಾಪ ಮಾಡಿರುವುದು ಸುಳ್ಳು ಃಏಳುಬೇಕು ಎಂಬ ಟಾಸ್ಕ್‌ನಲ್ಲಿ. ಹಾಗಾಗಿ ಅವರು ಹೇಳಿರುವುದೆಲ್ಲ ಬರೀ ಸುಳ್ಳಿನ ಕಂತೆಯೇ ಆಗಿದೆ. ಇಷ್ಟೇ ಅಲ್ಲ ತಮಗೆ ದೀಪಿಕಾಗಿಂತ ಚೈತ್ರಾ ಬಹಳ ಇಷ್ಟ ಎಂದು ಬೇರೆ ಶೆಟ್ರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...