ganapati ಕಾಯಿ, ಕಬ್ಬು, ಶಂಖ, ರುದ್ರಾಕ್ಷಿ ಗಣಪನ ಅಂದ ನೋಡಿ, ಕಣ್ತುಂಬಿಕೊಳ್ಳಿ!

ganapati
kayi ganesha

ganapati ನಾಮವೊಂದೇ- ರೂಪ ಹಲವು, ಜೈ ಗಣೇಶ

ಬೆಂಗಳೂರು: ವಿಘ್ನ ವಿನಾಶಕ ಗಣಪನಿಗೆ ನಾಮವೊಮದಾದರೂ ( ganapati ) ರೂಪ ಹಲವು. ಗಪನನ್ನು ನಾನಾ ಆಕಾರಗಳಲ್ಲಿ ಬಿಂಬಿಸುವುದೇ ಭಕ್ತಿಗೊಂದು ಖುಷಿ. ಯಾವುದೇ ನಿರ್ದಿಷ್ಟ ಆಕಾರ ಎಂಬುದಿಲ್ಲದ ಗಣಪನನ್ನು ಭಕ್ತರು ತಮ್ಗಿಷ್ಟಬಂದ ರೀತಿಯಲ್ಲಿ ರೂಪಿಸುತ್ತಾರೆ. ಹಾಗಾಗಿ ಪ್ರತಿ ಗಣೇಶ ಮುರ್ತಿಯೂ ಭಿನ್ನ, ವಿಭಿನ್ನ

ಇದನ್ನೂ ಓದಿ: ಬೆಂಗಳೂರಿನಲ್ಲಿ 30 ಅಡಿ ಎತ್ತರದ ಕಾಯಿ ಗಣೇಶ

ಬೆಂಗಳುರಿನ ಪುಟ್ಟೇನಹಳ್ಳಿಯಲ್ಲಿ ಒಂಬತ್ತು ಸಾವಿರ ತೆಂಗಿನಕಾಯಿ ಬಳಸಿ ಮೂವತ್ತು ಅಡಿ ಗಣೇಶನನ್ನು ಅನಾವರಣಗೊಳಿಸಿಲಾಗಿದ್ದು. ಅದು ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಇದೇ ರೀತಿ ರಾಜ್ಯದ ನಾನಾ ಮೋಲೆಗಳಲ್ಲಿ ಗಣೇಶನ ತಾಂಡವ ಜೋರಾಗಿದೆ.

ನೆರೆಯ ತಮಿಳುನಾಡಿನಲ್ಲಿ ತರೆಹಾವರಿ ಪದಾರ್ಥಗಳನ್ನು ಬಳಸಿ ಗಣಪನನ್ನು ರೂಪಿಸಿ ಭಕ್ತರು ಸಂಭ್ರಮಿಸುತ್ತಿದ್ದಾರೆ. ಶಂಖ, ಅಲೊವೇರಾ ಬಳ್ಳಿ, ರುದ್ರಾಕ್ಷಿ, ಕಬ್ಬಿನ ಜೊಲ್ಲೆಗಳಿಂದ ಬೃಹತ್ ಗಣೇಶ ಮೂರ್ತಿಗಳನ್ನು ಅನಾವರಣ ಮಾಡಲಾಗಿದೆ.

ಇನ್ನು ಮುಂಬೈನ ಲಾಲಾಬಾಗ್‍ಚಾ ಗಣಪನ ಬಗ್ಗೆಯಂತೂ ಪ್ರತ್ಯೇಕವಾಗಿ ಹೇಳುವುದೇ ಬೇಕಿಲ್ಲ ಬಿಡಿ. ದೇಶಾದ್ಯಂತ ಕಂಗೊಳಿಸಿದ ವರಸಿದ್ಧ ವಿನಾಯಕನ ನಾನಾ ರೂಪಗಳ ಒಂದು ಝಲಕ್ ಇಲ್ಲಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...