Wednesday, December 11, 2019

Duminy ಟೆಸ್ಟಿನಿಂದ ದೂರ ಸರಿದ ಡುಮಿನಿ 

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಜೆಪಿ ಡುಮಿನಿ ಅಂತಾರಾಷ್ಟ್ರೀಯ ಟೆಸ್ಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ ನಿಂದ ದೂರವಾಗಿ ಏಕದಿನ ಹಾಗೂ ಟಿ-20 ಮಾದರಿ ಕ್ರಿಕೆಟ್ ನಲ್ಲಿ ಮುಂದುರೆಯಲು ಅವರು ನಿರ್ಧರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದಿದ್ದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಜೆಪಿ ಡುಮಿನಿ...

London ಲಂಡನ್ ಬಾಂಬ್: ಓರ್ವನ ಬಂಧನ

ಲಂಡನ್ : ಪಾರ್ಸನ್ಸ್ ಗ್ರೀನ್ ಸುರಂಗ ರೈಲಿನಲ್ಲಿ ಶುಕ್ರವಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 18 ವರ್ಷದ ಯುವಕನನ್ನು ಕೆಂಟ್ ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಈ ಮಧ್ಯೆ ತನ್ನದೇ ಕೃತ್ಯ ಎಂದು ಐಸಿಸ್ ಹೇಳಿಕೊಂಡಿದೆ. ಲಂಡನ್ನಲ್ಲಿನ ಮೆಟ್ರೋದಲ್ಲಿ ನಡೆದಿದ್ದ ಬಾಂಬ್ ನ್ಪೋಟವು ಐಸಿಸ್ ಉಗ್ರ ಸಂಘಟನೆಯಿಂದ ಸಿಡಿದಿರುವ ಸಮೂಹದ...

Ericsson ರಿಲಯನ್ಸ್ ಅನ್ನು ಕೋರ್ಟಿಗೆಳೆದ ಎರಿಕ್ಸನ್ 

ಮುಂಬೈ: ಸ್ವೀಡನ್ ಮೂಲದ ಎರಿಕ್ಸನ್ ಕಂಪೆನಿಯ ರಿಲಯನ್ಸ್ ಸಂಪರ್ಕ ಸಮೂಹ ಸಂಸ್ಥೆಯ ಮೂರು ಕಂಪನಿಗಳನ್ನು ಕೋರ್ಟಿನ ಕಟಕಟೆಗೆ ಎಳೆದು ತಂದಿದೆ. ಈ ಮೂರೂ ಕಂಪನಿಗಳ ವಿರುದ್ಧ ದಿವಾಳಿತನದ ಆಪಾದನೆ ಹೊರಿಸಲಾಗಿದೆ. ರಿಲಯನ್ಸ್ ಕಮ್ಯುನಿಕೇಶನ್ಸ್ ಇದರ ದೇಶವ್ಯಾಪಿ ಜಾಲವನ್ನು ಜಾರಿಗೊಳಿಸಿ ನಿರ್ವಹಿಸಲು ಏಳು ವರ್ಷದ ಒಪ್ಪಂದಕ್ಕೆ 2014ರಲ್ಲಿ ಎರಿಕ್ಸನ್ ಜೊತೆ...

politician ವಿಫಲ ರಾಜಕಾರಣಿಯ ಹತಾಶ ಮಾತು: ಸ್ಮೃತಿ

ನವದೆಹಲಿ: ರಾಜಕಾರಣದಲ್ಲಿ ಯಶಸ್ಸು ಕಾಣಲು ವಿಫಲರಾಗಿರುವ ಕಾಂಗ್ರೆಡ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶದಲ್ಲಿ ಪ್ರಧಾನಿ ವಿರುದ್ಧ ಹರಿಹಾಯುವ ಮೂಲಕ ತಮ್ಮ ಹತಾಶೆಯನ್ನು ಹೊರಹಾಕಿದ್ದಾರೆ ಎಂದು ವಾರ್ತಾ ಸಚಿವೆ ಸ್ಮೃತಿ ಇರಾನಿ ಆಪಾದಿಸಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಫಲ ರಾಜಕಾರಣಿಯಾಗಿದ್ದು, ತಮ್ಮ ರಾಜಕೀಯ ವೈಫಲ್ಯತೆಯನ್ನು ಅಮೆರಿಕದಲ್ಲಿ ಅನಾವರಣಗೊಳಿಸಿದ್ದಾರೆ ಎಂದು...

artist patil ಹಿರಿಯ ಕಲಾವಿದ ಪಾಟೀಲ್ ನಿಧನ

ಧಾರವಾಡ: ರಾಜ್ಯದ ಹಿರಿಯ ಕಲಾವಿದ ಎಂ.ಬಿ.ಪಾಟೀಲ(೭೮) ಮಂಗಳವಾರ ನಿಧನರಾದರು. ಅವರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮಲ್ಲಿಕಾರ್ಜುನಗೌಡ ಭೀಮನಗೌಡ ಪಾಟೀಲ 10 ಡಿಸೆಂಬರ್ 1939,ನಲ್ಲಿ ಬಿಜಾಪುರದ ತಿಕೋಟಾದಲ್ಲಿ ಜನಿಸಿದರು. ಹಲವಾರ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ ಪಾಟೀಲರಿಗೆ ರಾಜ್ಯೋತ್ಸವ ಪ್ರಶಸ್ತಿ, ಲಲಿತಕಲಾ ಅಕಾಡೆಮಿ, ಕೇಂದ್ರ ಹಾಗೂ ರಾಜ್ಯ ಚಿತ್ರಕಲಾ...
video

Protest ಗಣಪನ ಬಾಯಲ್ಲಿ ಕುರಿಮಾಂಸ: ಪ್ರತಿಭಟನೆ

ಸಿಡ್ನಿ, ಸೆ.12- ಕುರಿ ಮಾಂಸ ಸೇವಿಸುವಂತೆ ಪ್ರೇರೇಪಿಸುವ ಜಾಹೀರಾತಿನಲ್ಲಿ ಗಣಪತಿಯ ರೂಪದ ಪಾತ್ರವನ್ನು ಬಳಸಿಕೊಂಡಿರುವ ಜಾಹೀರಾತಿನ ವಿರುದ್ಧ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.  ಮೀಟ್ ಅಂಡ್ ಲೈವ್‍ಸ್ಟಾಕ್ ಆಸ್ಟ್ರೇಲಿಯ ಎಂಬ ಕಂಪನಿಯ ಟಿವಿ ಜಾಹೀರಾತಿನಲ್ಲಿ ಗಣಪತಿ, ಯೇಸುಕ್ರಿಸ್ತ, ಬುದ್ಧ ಮೊದಲಾದವರು ಕುರಿ ಮಾಂಸ ಭಕ್ಷಿಸುತ್ತಿರುವ ದೃಶ್ಯಗಳಿವೆ. ಗಣಪತಿ ಸಸ್ಯಾಹಾರಿಯಾಗಿದ್ದು,...

airtel ಇಗೋ ಏರ್‌ಟೆಲ್ ಫೋನು

ನವದೆಹಲಿ: ರಿಲಯನ್ಸ್ ಮತ್ತು ಇತರ ಟೆಲಿಕಾಂ ಕಂಪನಿಗಳ ನಡುವೆ ಅಗ್ಗದ ಡೇಟಾ ಸಮರದ ನಂತರ ಇದೀಗ ಅಗ್ಗದ ಮೊಬೈಲ್ ಫೂನ್ ಮಾರಾಟದ ಯುದ್ಧ ಆರಂಭವಾಗಿದೆ. ರಿಲಯನ್ಸ್‌ ಸಂಸ್ಥೆ ಕೇವಲ ೧೫೦೦ ರೂಗಳ ಭದ್ರತಾ ಠೇವಣಿ ಪಡೆದು ಉಚಿತವಾಗಿ ಮೊಬೈಲ್ ಫೋನ್ ನೀಡಲು ಮುಂದಾಗಿದ್ದು, ಈಗ ಏರ್‌ಟೆಲ್‌ ಇದೇ ಹಾದಿ...

Irma ಅಮೆರಿಕವನ್ನು ನಡುಗಿಸಿದ ಇರ್ಮಾ

ಫ್ಲೋರಿಡಾ: ವಿನಾಶಕಾರಿ ಚಂಡಮಾರುತ ಇರ್ಮಾದ ಹೊಡೆತಕ್ಕೆ ಅಮೆರಿಕ ತತ್ತರಿಸಿದೆ. ಕೆರಿಬಿಯನ್ ದ್ವೀಪಗಳನ್ನು ಗುಡಿಸಿ ಗುಂಡಾಂತರ ಮಾಡಿದ ಈ ಚಂಡಿ ಮಾರುತ ಈಗ ಅಮೆರಿಕದ ಫ್ಲೋರಿಡಾ ಪ್ರದೇಶವನ್ನು ಹಾಳುಗೆಡವಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೆರಿಬಿಯನ್ ದ್ವೀಪದಲ್ಲಿ 35 ಜನರನ್ನ ಇರ್ಮಾ ಚಂಡಮಾರುತ ಬಲಿತೆಗೆದುಕೊಂಡಿದ್ದು, ಸೇಂಟ್ ಮೇರಿಸ್ನಲ್ಲಿದ್ದ 65 ಭಾರತೀಯರನ್ನು ರಕ್ಷಿಸಲಾಗಿದೆ....

Latest article

wankhede t20

wankhede t20 ವಿಂಡೀಸ್ ದಾಳಿಯನ್ನು ಚೆಂಡಾಡಿದ ರಾಹುಲ್, ರೋಹಿತ್, ಕೊಹ್ಲಿ

wankhede t20  ಕೊನೆಯ ಟಿ20ಯಲ್ಲಿ ಭಾರತ 240/3:  ಮುಂಬೈ: ಆರಂಭಿಕರಾದ ಕೆಎಲ್. ರಾಹುಲ್,  ( wankhede t20 ) ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಬಿರುಗಾಳಿ ಬ್ಯಾಟಿಂಗ್ ಮುಂದೆ ತತ್ತರಿಸಿದ...
cabinet

cabinet ಸಿಎಂ ಯಡಿಯೂರಪ್ಪ ಮುಂದಿದೆ ಸವಾಲು

cabinet ಸಿಎಂ ಯಡಿಯೂರಪ್ಪ ಮುಂದಿದೆ ಸಂಪುಟ ವಿಸ್ತರಣೆ ಸವಾಲು
risat

risat 10 ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕೊಂಡೊಯ್ದ ರಿಸ್ಯಾಟ್

risat ಇಸ್ರೋದ ಯಶಸ್ಸಿನ ಪಯಣದಲ್ಲಿ ಮತ್ತೊಂದು ಮೈಲಿಗಲ್ಲು ಶ್ರೀಹರಿಕೋಟ: ಭಾರತದ ಇಮೇಂಜಿಂಗ್ ಉಪಗ್ರಹ ಸೇರಿದಂತೆ ಒಟ್ಟು ( risat ) 10 ಉಪಗ್ರಹಗಳನ್ನು ಗೊತ್ತ ಇಸ್ರೋದ ಬಾಹ್ಯಾಕಾಶ ಉಡ್ಡಾವಕ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online