Friday, November 22, 2019
Home ಪ್ರಮುಖ ಸುದ್ದಿ

ಪ್ರಮುಖ ಸುದ್ದಿ

priyanka gandhi ದಣಿವರಿಯದ ಪ್ರಿಯಾಂಕಾ ಗಾಂಧಿ, ಕಾರ್‍ಯಕರ್ತರೇ ಸುಸ್ತ್

ಎರಡು ದಿನದಲ್ಲಿ 31 ತಾಸು ಸಭೆ ಮಾಡಿದ priyanka gandhi ಲಖನೌ: ಉತ್ತರಪ್ರದೇಶದ ರಾಜಕೀಯ ಚದುರಂಗದಲ್ಲಿ ಪ್ರಿಯಾಂಕಾ ಗಾಂಧಿ ಪ್ರವೇಶದಿಂದ ಕಾಂಗ್ರೆಸಿನಲ್ಲಿ ಸಂಚಲನ ಉಂಟಾಗಿದೆ ಎಂಬುದಕ್ಕೆ ಕಳೆದೆರಡು ದಿನಗಳಿಮದ ಕಾಂಗ್ರೆಸ್ ಭವನದಲ್ಲಿ ನಡೆಯುತ್ತಿರುವ ಚಟುವಟಿಕೆಗಳೇ ಸಾಕ್ಷಿ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಟ್ವಿಟರ್‌ಗೆ ಎಂಟ್ರಿ ಮುರು ದಿನಗಳ ಹಿಂದಷ್ಟೇ ಭರ್ಜರಿ ಮೆರವಣಿಗೆ ಮೂಲಕ...

ಜಾವೆಲಿನ್‌ನಲ್ಲಿ ನೀರಜ ಅಗ್ರಜ!

ರಾಕ್‌ಸ್ಟಾರ್‌ಗೆ ಒಲಿದ ಸ್ವರ್ಣ, ವರ್ಷದ 3ನೇ ಚಿನ್ನ ಗೆದ್ದ ನೀರಜ್‌ ಏಷ್ಯನ್ ಗೇಮ್ಸ್‌ನ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ಭಾರತ ಸೋಮವಾರ ದಾಖಲೆ ಬರೆಯಿತು. ಇದೇ ಮೊದಲ ಬಾರಿಗೆ ಭಾರತೀಯ ಅಥ್ಲೀಟ್‌ ಜಾವೆಲಿನ್‌ ಎಸೆತದಲ್ಲಿ ಸ್ವರ್ಣ ಪದಕ ಗೆದ್ದರು. ಭಾರತದ ಮುಡಿಗೆ ಈ ಗರಿ ಮುಡಿಸಿದರವು ಹರ್‍ಯಾಣದ ಪಾನಿಪಟ್‌ನ ಎಸೆತಗಾರ ನೀರಜ್‌ ಛೋಪ್ರಾ. ಅಂತಾರಾಷ್ಟ್ರೀಯ...
priyanka willing Priyanka gandhi

priyanka ಪ್ರಿಯಾಂಕಾ ಗಾಂಧಿ ಹಾಡಿ ಹೊಗಳಿದ ಬಿಜೆಪಿ ಸಂಸದ ಅಶ್ವಿನಿ

priyanka ಆಗಮನದಿಂದ ಕಾಂಗ್ರೆಸ್‍ಗೆ ಅದೃಷ್ಟ: ಬಿಜೆಪಿ ಸಂಸದ ಹೊಸದಿಲ್ಲಿ: ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಪ್ರವೇಶ ಎದುರಾಳಿಗಳಿಂದಲೂ ಮನ್ನಣೆ ಪಡೆಯುತ್ತಿದೆ. ಅದರಲ್ಲಿಯೂ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಂಡಿದ್ದ ಬಿಜೆಪಿಯವರೇ ಪ್ರಿಯಾಂಕಾ ಗಾಂದಿ ಅವರ ಗುಣಗಾನ ಮಾಡಲು ಮುಂದಾಗಿರುವುದು ಪಕ್ಷದ ಮುಖಂಡರ ನಿದ್ದೆ ಕೆಡಿಸಿದೆ. ಹರ್‍ಯಾಣದ ಕರ್ನಾಲ್‌ ಕ್ಷೇತ್ರದ ಬಿಜೆಪಿ...

kumaraswamy ರಿವರ್ಸ್‌ ಆಪರೇಶನ್ನಿಗಿಳಿದ ಎಚ್ಡಿಕೆ, ಬೆದರಿದ ಬಿಜೆಪಿ

ಜೆಡಿಎಸ್‌ ಸಂಪರ್ಕದಲ್ಲಿ ಬಿಜೆಪಿಯ ಐವರು ಶಾಸಕರು kumaraswamy ಮೈಸೂರು: ರಾಜ್ಯದಲ್ಲಿ ದೋಸ್ತಿ ಸರಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ರಣತಂತ್ರ ಬಿಜೆಪಿ ಪಾಳೆಯದಲ್ಲಿ ನಡುಕ ಹುಟ್ಟಿಸಿದೆ. ರಣತಂತ್ರದ ಭಾಗವಾಗಿ ಬಿಜೆಪಿಗೇ ಆಪರೇಶನ್ ಮಾಡಲು ಮುಂದಾಗಿರುವ ಕುಮಾರಸ್ವಾಮಿ ತಂತ್ರಕ್ಕೆ ಬೆಚ್ಚಿರುವ ಬಿಜೆಪಿ ತನ್ನ ಶಾಸಕರನ್ನು ಇನ್ನೂ ಒಂದೆರಡು ದಿನ ದಿಲ್ಲಿಯಲ್ಲಿಯೇ ಉಳಿಸಿಕೊಳ್ಳಲು...

ಪಂಚ ರಾಜ್ಯ ಚುನಾವಣೆ ಘೋಷಣೆ, ಡಿ.11ಕ್ಕೆ ಎಣಿಕೆ

ರಾಜ್ಯದ 3 ಲೋಕ ಹಾಗೂ ಎರಡು ಅಸೆಂಬ್ಲಿ ಸ್ಥಾನಕ್ಕೆ ನ.3ಕ್ಕೆ ಮತದಾನ ಹಬ್ಬಗಳ ಋತುವಿನಂತೆ ಚುನಾವಣೆಗಳ ಋತುವೂ ಆರಂಭವಾಗಿದೆ. ಲೋಕಸಭಾ ಚುನಾವಣೆಗೆ ತಾಲೀಮು ಎಂದೇ ಪರಿಗಣಿತವಾಗಿರುವ ಪಂಚ ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಆಯೋಗ ಶನಿವಾರ ದಿನಾಂಕ ಪ್ರಕಟಿಸಿದ್ದು ಅದರಂತೆ ಮಧ್ಯಪ್ರದೇಶದಲ್ಲಿ ನವೆಂಬರ್‍ 12 ಮತ್ತು 20, ಮಧ್ಯಪ್ರದೇಶ ಹಾಗೂ...

disqualification ನಾಲ್ವರು ಮೊಂಡು ಶಾಸಕರ ಅನರ್ಹಕ್ಕೆ ಕೈ ಶಿಫಾರಸು

disqualification ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ಶಿಫಾರಸು ಸಲ್ಲಿಸಿದ ಸಿದ್ದು ಬೆಂಗಳೂರು: ಪದೇಪದೇ ಪಕ್ಷದ ಕಟ್ಟಾಜ್ಞೆಯನ್ನು ಉಲ್ಲಂಘಿಸುತ್ತ ಬಂದಿರುವ ತನ್ನ ನಾಲ್ವರು ಶಾಸಕರನ್ನು ಪಕ್ಷೇತರ ತಡೆ ಕಾಯ್ದೆ ಅನ್ವಯ ಶಾಸಕತ್ವದಿಂದ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಕಾಂಗ್ರೆಸ್ ಶಿಫಾರಸು ಮಾಡಿದೆ. ಇದನ್ನೂ ಓದಿ: ದಾರಿಗೆ ಬರದ ಅತೃಪ್ತರಿಗೆ ಅನರ್ಹತೆಯ ದಾರಿ ಸೋಮವಾರ ಮಧ್ಯಾಹ್ನ ಸ್ಪೀಕರ್ ರಮೇಶ್ ಕುಮಾರ್...
siddu appointed

ಲೋಕಸಭಾ ಚುನಾವಣೆ ಬಳಿಕ ಸಂಪುಟ ಪುನಾರಚನೆ: ಸಿದ್ದರಾಮಯ್ಯ

ಅತೃಪ್ತರಿಗೆ ಸಿದ್ದರಾಮಯ್ಯ ಹಿತನುಡಿ, ಸರಕಾರ ಬೀಳಲ್ಲ ಎಂಬ ವಿಶ್ವಾಸ ಬಾಗಲಕೋಟೆ: ಲೋಕಸಭಾ ಚುನಾವಣೆ ಮುಗಿದ ನಂತರ ರಾಜ್ಯ ಸಚಿವ ಸಂಪುಟವನ್ನು ಪುನಾರಚನೆ ಮಾಡಲಾಗುವುದು. ಆಗ ಮತ್ತಷ್ಟು ಶಾಸಕರಿಗೆ ಮಂತ್ರಿ ಭಾಗ್ಯ ದೊರೆಯಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಸಂಪುಟ ವಿಸ್ತರಣೆ ಕೆಲವರಲ್ಲಿ ಇರುವ ಅಸಮಾಧಾನವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು...

devegowda ಗೌಡರು ಆರಾಮಿದ್ದಾರೆ, ಅಪಾಯವೇನಿಲ್ಲ: ಡಾ. ಮಂಜುನಾಥ್

devegowda ಬಲಗಾಲು ಉಳುಕಿದೆಯಷ್ಟೆ, ಹೆಚ್ಚೇನೂ ಆಗಿಲ್ಲ ಅಂದ್ರು ವೈದ್ಯರು ಬೆಂಗಳೂರು: ಬಚ್ಚಲುಮನೆಯಲ್ಲಿ ಕಾಲು ಜಾರಿ ಬಿದ್ದು ಪೆಟ್ಟುಮಾಡಿಕೊಂಡಿದ್ದ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಸಾಲಮನ್ನಾ: ಮೋದಿಗೆ ದೇವೇಗೌಡ ತರಾಟೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಅಗತ್ಯ ತಪಾಸಣೆ, ಎಕ್ಸ್ ರೇ-ಎಂಆರ್‍ಐ ಮಾಡಿಸಿಕೊಂಡ ಬಳಿಕ...

ಪಟಾಕಿ ಸುಟ್ಟ ಗಾಯಕ್ಕೆ ತಕ್ಷಣದ ಮನೆ ಮದ್ದು

ಸುಟ್ಟ ಗಾಯಕ್ಕೆ ಮನೆಮದ್ದು ಮಾಡಿ ಪ್ರಥಮ ಚಿಕಿತ್ಸೆ ನೀಡಿ ದೀಪಾವಳಿ ಹಬ್ಬದಲ್ಲಿ ದೀಪಗಳ ಜೊತೆ ಪಟಾಕಿಯ ಸಂಭ್ರಮ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುತ್ತದೆ. ಪಟಾಕಿ ಸಿಡಿಸುವ ವೇಳೆ ಮಾಡುವ ತಪ್ಪುಗಳು ಆಪತ್ತಿಗೆ ಕಾರಣವಾಗುತ್ತದೆ. ಪಟಾಕಿ ಹೊಡೆದಾಗ ಮೈ, ಕೈ ಸುಟ್ಟರೆ ಗಾಯಕ್ಕೆ ತಕ್ಷಣ ಕೆಲವೊಂದು ಮನೆಮದ್ದು ಮಾಡಿ ಪ್ರಥಮ ಚಿಕಿತ್ಸೆ...
diwali

diwali ದೀಪಾವಳಿಯಲ್ಲಿ ಐಶ್ವರ್ಯ ಲಕ್ಷ್ಮಿ ಪೂಜೆಯ ವಿಧಿ-ವಿಧಾನ

diwali ಈ ದಿನ ಯಾರೂ ಸಾಲ ಮಾಡಬೇಡಿ ಅಥವಾ ಸಾಲ ಕೊಡಬೇಡಿ ದೀಪಾವಳಿ ಹಬ್ಬ ಹಿಂದೂ ಧರ್ಮದವರಿಗೆ ಅತ್ಯಂತ ಸಡಗರ ( diwali ) ಹಾಗೂ ಸಂಭ್ರಮದ ಹಬ್ಬ. ಮನೆಯನ್ನು ಅಲಂಕರಿಸುವುದು, ಬಂಧು-ಬಾಂಧವರನ್ನು ಆಮಂತ್ರಿಸುವುದು, ಪರಸ್ಪರ ಉಡುಗೊರೆಗಳನ್ನು ನೀಡುವುದು, ಸಿಹಿ ಹಂಚುವುದು ಎಂದರೆ ಎಲ್ಲರಿಗೂ ಒಂದು ಬಗೆಯ ಸಂತೋಷ-ಸಡಗರ....

Latest article

hdk reveals

hdk reveals ಗೋಪಾಲಯ್ಯ ರಾಜೀನಾಮೆಗೆ ಅಸಲಿ ಕಾರಣ ಬಿಚ್ಚಿಟ್ಟ ಎಚ್ಡಿಕೆ

hdk reveals ಮಹಾಲಕ್ಷ್ಮಿ ಲೇಔಟಿನಲ್ಲಿ ಪ್ರಚಾರದ ಕಣಕ್ಕೆ ಧುಮುಕಿದ ದಳಪತಿ ಬೆಂಗಳೂರು: ಮೈತ್ರಿ ಸರಕಾರ ಬೀಳಿಸುವ ನಿಟ್ಟಿನಲ್ಲಿ ಈಗ ( hdk reveals ) ಅನರ್ಹರಾಗಿರುವ ಗೋಪಾಲಯ್ಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ...
t-20 superleague

t-20 superleague ತಮಿಳುನಾಡನ್ನು ಬಗ್ಗು ಬಡಿದ ಕರ್ನಾಟಕ

t-20 superleague ಮುಷ್ತಾಕ್ ಅಲ್ ಟಿ-20: ತಮಿಳುನಾಡು 7/158, ಕರ್ನಾಟಕ 1/161 ಸೂರತ್: ಉತ್ತಮ ಆಲ್‍ರೌಡ್ ಪ್ರದರ್ಶನ ( t-20 superleague ) ನೀಡಿದ ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ಸಯ್ಯದ್ ಮುಷ್ತಾಕ್...
bjp worried

bjp worried ಹೊಸಕೋಟೆ, ಗೋಕಾಕದಲ್ಲಿ ಬಿಜೆಪಿಗೆ ’ಆರದ ಗಾಯ’

bjp worried ಮನವೊಲಿಕೆ ಯತ್ನ ವಿಫಲ, ಅನರ್ಹರಲ್ಲಿ ಆತಂಕ ಬೆಂಗಳೂರು: ಉಪ ಚುನಾವಣೆಯಲ್ಲಿ ಅಗ್ನಿಪರೀಕ್ಷೆ ( bjp worried ) ಎದುರಿಸುತ್ತಿರುವ ಅನರ್ಹ ಶಾಸಕರ ವಿರುದ್ಧ ಸ್ವಪಕ್ಷೀಯರ ಬಂಡಾಯ ಹಾಗೂ ಇತರ ಪಕ್ಷಗಳಿಂದ ಸ್ಪರ್ಧೆ...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online