Thursday, February 27, 2020
Home ಪ್ರಮುಖ ಸುದ್ದಿ

ಪ್ರಮುಖ ಸುದ್ದಿ

Irma ಅಮೆರಿಕವನ್ನು ನಡುಗಿಸಿದ ಇರ್ಮಾ

ಫ್ಲೋರಿಡಾ: ವಿನಾಶಕಾರಿ ಚಂಡಮಾರುತ ಇರ್ಮಾದ ಹೊಡೆತಕ್ಕೆ ಅಮೆರಿಕ ತತ್ತರಿಸಿದೆ. ಕೆರಿಬಿಯನ್ ದ್ವೀಪಗಳನ್ನು ಗುಡಿಸಿ ಗುಂಡಾಂತರ ಮಾಡಿದ ಈ ಚಂಡಿ ಮಾರುತ ಈಗ ಅಮೆರಿಕದ ಫ್ಲೋರಿಡಾ ಪ್ರದೇಶವನ್ನು ಹಾಳುಗೆಡವಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೆರಿಬಿಯನ್ ದ್ವೀಪದಲ್ಲಿ 35 ಜನರನ್ನ ಇರ್ಮಾ ಚಂಡಮಾರುತ ಬಲಿತೆಗೆದುಕೊಂಡಿದ್ದು, ಸೇಂಟ್ ಮೇರಿಸ್ನಲ್ಲಿದ್ದ 65 ಭಾರತೀಯರನ್ನು ರಕ್ಷಿಸಲಾಗಿದೆ....

politician ವಿಫಲ ರಾಜಕಾರಣಿಯ ಹತಾಶ ಮಾತು: ಸ್ಮೃತಿ

ನವದೆಹಲಿ: ರಾಜಕಾರಣದಲ್ಲಿ ಯಶಸ್ಸು ಕಾಣಲು ವಿಫಲರಾಗಿರುವ ಕಾಂಗ್ರೆಡ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದೇಶದಲ್ಲಿ ಪ್ರಧಾನಿ ವಿರುದ್ಧ ಹರಿಹಾಯುವ ಮೂಲಕ ತಮ್ಮ ಹತಾಶೆಯನ್ನು ಹೊರಹಾಕಿದ್ದಾರೆ ಎಂದು ವಾರ್ತಾ ಸಚಿವೆ ಸ್ಮೃತಿ ಇರಾನಿ ಆಪಾದಿಸಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಫಲ ರಾಜಕಾರಣಿಯಾಗಿದ್ದು, ತಮ್ಮ ರಾಜಕೀಯ ವೈಫಲ್ಯತೆಯನ್ನು ಅಮೆರಿಕದಲ್ಲಿ ಅನಾವರಣಗೊಳಿಸಿದ್ದಾರೆ ಎಂದು...

airtel ಇಗೋ ಏರ್‌ಟೆಲ್ ಫೋನು

ನವದೆಹಲಿ: ರಿಲಯನ್ಸ್ ಮತ್ತು ಇತರ ಟೆಲಿಕಾಂ ಕಂಪನಿಗಳ ನಡುವೆ ಅಗ್ಗದ ಡೇಟಾ ಸಮರದ ನಂತರ ಇದೀಗ ಅಗ್ಗದ ಮೊಬೈಲ್ ಫೂನ್ ಮಾರಾಟದ ಯುದ್ಧ ಆರಂಭವಾಗಿದೆ. ರಿಲಯನ್ಸ್‌ ಸಂಸ್ಥೆ ಕೇವಲ ೧೫೦೦ ರೂಗಳ ಭದ್ರತಾ ಠೇವಣಿ ಪಡೆದು ಉಚಿತವಾಗಿ ಮೊಬೈಲ್ ಫೋನ್ ನೀಡಲು ಮುಂದಾಗಿದ್ದು, ಈಗ ಏರ್‌ಟೆಲ್‌ ಇದೇ ಹಾದಿ...

London ಲಂಡನ್ ಬಾಂಬ್: ಓರ್ವನ ಬಂಧನ

ಲಂಡನ್ : ಪಾರ್ಸನ್ಸ್ ಗ್ರೀನ್ ಸುರಂಗ ರೈಲಿನಲ್ಲಿ ಶುಕ್ರವಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 18 ವರ್ಷದ ಯುವಕನನ್ನು ಕೆಂಟ್ ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಈ ಮಧ್ಯೆ ತನ್ನದೇ ಕೃತ್ಯ ಎಂದು ಐಸಿಸ್ ಹೇಳಿಕೊಂಡಿದೆ. ಲಂಡನ್ನಲ್ಲಿನ ಮೆಟ್ರೋದಲ್ಲಿ ನಡೆದಿದ್ದ ಬಾಂಬ್ ನ್ಪೋಟವು ಐಸಿಸ್ ಉಗ್ರ ಸಂಘಟನೆಯಿಂದ ಸಿಡಿದಿರುವ ಸಮೂಹದ...

medha patkar ನಿಲ್ಲದ ಮೇಧಾ ಜಲಸತ್ಯಾಗ್ರಹ

ಬರ್ವಾನಿ: ಸರ್ದಾರ್ ಸರೋವರ ಅಣೆಕಟ್ಟು ಯೋಜನೆಯನ್ನು ವಿರೋಧಿಸುತ್ತಿರುವ ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್ ಅವರು ಅಣೆಕಟ್ಟೆಯ ಉದ್ಘಾಟನೆಯ ದಿನವಾದ ಭಾನುವಾರವೂ ಜಲ ಸತ್ಯಾಗ್ರಹ ಮುಂದುವರಿಸಿದ್ದಾರೆ. ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಛೋಟಾ ಬರ್ದಾ ಗ್ರಾಮದ ಬಳಿ ನರ್ಮದಾ ನದಿ ನೀರಿನಲ್ಲಿ ಮೇಧಾ ಜಲ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹಲವು ಪ್ರತಿಭಟನಾಕಾರರು...
video

Protest ಗಣಪನ ಬಾಯಲ್ಲಿ ಕುರಿಮಾಂಸ: ಪ್ರತಿಭಟನೆ

ಸಿಡ್ನಿ, ಸೆ.12- ಕುರಿ ಮಾಂಸ ಸೇವಿಸುವಂತೆ ಪ್ರೇರೇಪಿಸುವ ಜಾಹೀರಾತಿನಲ್ಲಿ ಗಣಪತಿಯ ರೂಪದ ಪಾತ್ರವನ್ನು ಬಳಸಿಕೊಂಡಿರುವ ಜಾಹೀರಾತಿನ ವಿರುದ್ಧ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.  ಮೀಟ್ ಅಂಡ್ ಲೈವ್‍ಸ್ಟಾಕ್ ಆಸ್ಟ್ರೇಲಿಯ ಎಂಬ ಕಂಪನಿಯ ಟಿವಿ ಜಾಹೀರಾತಿನಲ್ಲಿ ಗಣಪತಿ, ಯೇಸುಕ್ರಿಸ್ತ, ಬುದ್ಧ ಮೊದಲಾದವರು ಕುರಿ ಮಾಂಸ ಭಕ್ಷಿಸುತ್ತಿರುವ ದೃಶ್ಯಗಳಿವೆ. ಗಣಪತಿ ಸಸ್ಯಾಹಾರಿಯಾಗಿದ್ದು,...

iconic hero ಅಪ್ರತಿಮ ವೀರನಿಗೆ ಅಂತಿಮ ವಿದಾಯ

ಹೊಸದಿಲ್ಲಿ: ಹೊಸದಿಲ್ಲಿ,ಸೆ.18 : ಶನಿವಾರ ನಿಧನರಾದ ಪ್ರಪ್ರಥಮ ಮಾರ್ಷಲ್ ಅರ್ಜನ್ ಸಿಂಗ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ರಾಜಧಾನಿಯಲ್ಲಿ ನಡೆಯಿತು. ಅವರ ಗೌರವಾರ್ಥ ಇಂದು ರಾಜಧಾನಿಯ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಯಿತು. 98 ವರ್ಷದ ಮಾರ್ಷಲ್ ಸಿಂಗ್ ಅವರು 5 ಸ್ಟಾರ್ ಗರಿಮೆ...
siddu

ಸಂಪುಟ ಸಂಕಟ: ಸಿದ್ದು ಸೂತ್ರಕ್ಕೆ ಕೈ ಅಸ್ತು?

ಅ.10ರ ನಂತರ ಸಂಪುಟ ಪುನಾರಚನೆ ಸಂಭವ ಪಕ್ಷದಲ್ಲಿ ಅತೃಪ್ತಿಯ ಉಪಶಮನ ಹಾಗೂ ಸಂಪುಟದಲ್ಲಿ ಖಾಲಿ ಸ್ಥಾನಗಳ ಭರ್ತಿಗೆ ಕಾಂಗ್ರೆಸ್‌ ಹೈಕಮಾಂಡ್‌ ಸೂತ್ರವೊಮದನ್ನು ಕಂಡುಕೊಂಡಿದೆ ಎಂದು ಹೇಳಲಾಗುತ್ತಿದೆ. ಇದರನ್ವಯ ಮುಂದಿನ ತಿಂಗಳ 10ರ ನಂತರ ಸಂಪುಟ ವಿಸ್ತರಣೆ ಬದಲು ಸಂಪುಟ ಪುನಾರಚನಗೆ ಮುಂದಡಿ ಇಡಲು ಕೈಕಮಾಂಡ್‌ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯ...
epatrike kannada news portal mandya ticket dks in demand

ಬಿಜೆಪಿಯ 10 ಶಾಸಕರಿಗೆ ಡಿಕೆ ಶಿವಕುಮಾರ್‌ ಗಾಳ

ಬಿಜೆಪಿಯ ಕುತಂತ್ರಕ್ಕೆ ಪ್ರತಿತಂತ್ರ ಹೂಡಿರುವ ಚಾಣಾಕ್ಷ ಶತಾಯಗತಾಯ ಸರಕಾರವನ್ನು ಉರುಳಿಸಿ ಅಧಿಕಾರಕ್ಕೇರುವ ಹಠಕ್ಕೆ ಬಿದ್ದಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್‌ ಪಡೆ ಸಜ್ಜಾಗಿದೆ. ಮೈತ್ರಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟ್ರಬಲ್‌ ಶೂಟರ್‌, ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್‌ ಈಗ ಸರಕಾರ ಉಳಿಸಿಕೊಳ್ಳುವ ಜಿದ್ದಿಗೆ ಬಿದ್ದಿದ್ದಾರೆ. ...
president

20 ಕಾಂಗ್ರೆಸ್‌ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷಗಿರಿ: ಸಿದ್ದು

ಲೋಕಸಭೆಗೆ ಕೈ-ತೆನೆ ಮೈತ್ರಿ ಪಕ್ಕಾ ಎಂದ ಸಿದ್ರಾಮಯ್ಯ ವಿಧಾನ ಪರಿಷತ್‌ ಚುನಾವಣೆ ಹಾಗೂ ಬಿಬಿಎಂಪಿ ಮೇಯರ್‌ ಆಯ್ಕೆ ನಂತರ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವುದು ನಿಶ್ಚಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಸಚಿವ ಸಂಪುಟಕ್ಕೆ ಸೇರಬಯಸುವ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ....

Latest article

jds looking

jds looking ಜೆಡಿಎಸ್‌ ನೆರವಿಗೆ ಚುನಾವಣಾ ಚತುರ ಪ್ರಶಾಂತ್ ಕಿಶೋರ್

jds looking ಪ್ರಶಾಂತ್ ಜೊತೆ ಈಗಾಗಲೆ ಒಂದು ಸುತ್ತಿನ ಮಾತುಕತೆ ಆಗಿದೆ ಎಂದ ಎಚ್ಡಿಕೆ ಬೆಂಗಳೂರು: ಚುನಾವಣಾ ತಂತ್ರಗಳನ್ನು ಹೆಣೆಯುವುದರಲ್ಲಿ ( jds looking )...
7 killed

7 killed ಪೌರತ್ವ ಕೊಳ್ಳಿ: ದಿಲ್ಲಿ ಹಿಂಸೆಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿಕೆ

7 killed ದಿಲ್ಲಿಯಲ್ಲಿ ಆರದ ಪೌರತ್ವ ಬೆಂಕಿ, ಗುಂಡು ಹಾರಿಸಿದ ವ್ಯಕ್ತಿ ವಶಕ್ಕೆ ಹೊಸದಿಲ್ಲಿ: ಪೌರತ್ವ ಪರ-ವಿರೋಧದ ಪ್ರತಿಭಟನೆಯ ( 7 killed )...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online