Wednesday, December 11, 2019

ವೈದ್ಯ ಮುಷ್ಕರಕ್ಕೆ ಹಸುಳೆ ಬಲಿ

ಖಾಸಗಿ ವೈದ್ಯರ ಪ್ರತಿಭಟನೆ, ಆಸ್ಪತ್ರೆಗಳು ಬಂದ್‌ನ ಪರಿಣಾಮವಾಗಿ ರಾಜ್ಯದಲ್ಲಿ ಹಸುಗೂಸೊಂದು ತುರ್ತು ಚಿಕಿತ್ಸೆ ದೊರಕದೆ ಅಸುನೀಗಿದೆ. ಬೆಳಾವಿಯ ಗೋಕಾಕ್ ನಗರ ನಿವಾಸಿಯಾದ ಬಸಪ್ಪ ಎಂಬುವರ ಮಗು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ. ನಿನ್ನೆಯಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ್ದ ಮಗು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು...

ಹುಶಾರ್‌ ಇಂದು ಖಾಸಗಿ hospital ಬಂದ್‌

ದೇಶಾದ್ಯಂತ ಶನಿವಾರ ಖಾಸಗಿ ಆಸ್ಪತ್ರೆಗಳು 12 ತಾಸು ಬಂದ್‌ ಆಗಲಿವೆ. ತುರ್ತು ಸೇವೆ ಹೊರತು ಪಡಿಸಿ ಉಳಿದ ಸೇವೆಗಳು ಲಭ್ಯವಾಗುವುದಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ ತಿಳಿಸಿದೆ, ಕೇಂದ್ರ ಸರಕಾರದ ಉದ್ದೇಶಿತ ರಾಷ್ಟ್ರೀಯ ವೈದ್ಯ ಆಯೋಗದ ಮಸೂದೆಗೆ ಖಾಸಗಿ ವೈದ್ಯರು ಮತ್ತು ಸಂಸ್ಥೆಗಳು ತೀವ್ರವಾಗಿ ವಿರೋಧಿಸಿದ್ದು, ಇದಕ್ಕಾಗಿ ಮುಷ್ಕರಕ್ಕೆ...

ಪ್ರತ್ಯೇಕ ಉ.ಕ no ಎಂದ ಶೋಭಾ ಕರಂದ್ಲಾಜೆ

ಕೆಲವು ಸ್ವಹಿತಾಸಕಕ್ತ ಗುಂಪುಗಳು ಪ್ರತ್ಯೇಲ ಉತ್ತರ ಕರ್ನಾಟಕಕ್ಕೆ ಬೇಡಿಕೆ ಮುಂದಿಟ್ಟಿರುವುದಕ್ಕೆ ಆಕ್ಷೇಪ ಎತ್ತಿರುವ ಸಂಸದೆ, ಬಿಜೆಪಿಯ ಶೋಭಾ ಕರಂದ್ಲಾಜೆ ಆ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂಬ ಬೇಡಿಕೆ ಸರಿಯಲ್ಲ. ಇದರಿಂದ ಎಲ್ಲಾ ಸಮಸ್ಯೆಗಳಿಗೂ ಉತ್ತರ ಸಿಗುವುದಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕೃಷ್ಣ, ಮಹದಾಯಿ, ಕಾವೇರಿ...
loksabha

ಉ.ಕಕ್ಕಾಗಿ ತೆಲಂಗಾಣ ಮಾದರಿ ಹೋರಾಟ: ಶ್ರೀರಾಮುಲು

ಎಷ್ಟು ದಿನ ಅಂತ ಅನ್ಯಾಯ ಸಹಿಸೋದು? ಉತ್ತರ ಕರ್ನಾಟಕದ ನಿರ್ಲಕ್ಷ್ಯ ಹೀಗೇ ಮುಮದುವರಿದರೆ ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ಮಾದರಿಯಲ್ಲಿ ಹೋರಾಟ ನಡೆಸಬೇಕಾದೀತು ಎಂದು ಬಿಜೆಪಿ ಶಾಸಕ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ. ಉ.ಕಕ್ಕೆ ನ್ಯಾಯ ದೊರಕಿಸುವ ಸಲುವಾಗಿ ತಾವು ರಾಜೀನಾಮೆಗೂ ಸಿದ್ಧ, ರಾಜಕೀಯ ನನಗೆ ಮುಖ್ಯವಲ್ಲ. ಜನರ ನೋವು ನನಗೆ ಮುಖ್ಯವಾಗಿದೆ...

ಗ್ರಾಹಕರಿಗೆ SBI ಇನ್ನೂ ಹತ್ತಿರ

ಬ್ಯಾಂಕಿಂಗ್‌ ವ್ಯವಹಾರವನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತೊಂದು ಹೆಜ್ಜೆ ಇಟ್ಟಿದೆ. ಮೊಬೈಲ್‌ ಬ್ಯಾಂಕಿಂಗ್‌ನಲ್ಲಿ ಸಾಕಷ್ಟು ಹೊಸ ಸೇವೆಗಳನ್ನು ಅಂಗೈ ತುದಿಯಲ್ಲೇ ಒದಗಿಸಿರುವ ಬ್ಯಾಂಕು ಈಗ ಕಿರು ಸಂದೇಶಗಳ (ಎಸ್‌ಎಸಂಎಸ್‌) ಮೂಲಕ ಗ್ರಾಹಕರು ವಿವಿಧ ಸೇವೆಗಳನ್ನು ಪಡೆಯಲು ಅನುವಾಗುವಂಥಾ ವ್ಯವಸ್ಥೆ ಜಾರಿಗೆ ತಂದಿದೆ. ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುವ...

ಪ್ರತ್ಯೇಕ ಉಕ ಹೋರಾಟಗಾರರು ಮಾತುಕತೆಗೆ ಬರಲಿ: ಎಚ್ಡಿಕೆ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಬಂದ್‌ಗೆ ಕರೆ ನೀಡಿರುವ ಹೋರಾಟಗಾರರು ತಮ್ಮ ಬಳಿ ಬಂದು ಮಾತುಕತೆ ನಡೆಸಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕರೆ ನೀಡಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗೆಗೆ ಬಹಿರಂಗ ಚರ್ಚೆಗೆ ಬರಲಿ. ನಾವು ಉತ್ತರಿಸಲು ಸಿದ್ದ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಉತ್ತರ ಕರ್ನಾಟಕ...

ಇಂದಿರಾ ಕ್ಯಾಂಟೀನಿನಲ್ಲಿ ಅವ್ಯವಹಾರದ ವಾಸನೆ

ಬಡತನ ಮುಕ್ತ ರಾಜ್ಯದ ಪರಿಕಲ್ಪನೆಯೊಂದಿಗೆ ರಾಜ್ಯದಲ್ಲಿ ತೆರೆಯಲಾಗಿದ್ದ ಇಂದಿರಾ ಕ್ಯಂಟೀನುಗಳಲ್ಲಿ ಗುತ್ತಿಗೆದಾರರು ಬ್ರಹ್ಮಾಂಡ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ 120 ಕೋಟಿ ರೂ.ಗೂ ಅಧಿಕ ಅವ್ಯವಹಾರ ನಡೆದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ...

ಖಗ್ರಾಸ ಚಂದ್ರಗ್ರಹಣ: ದೇವಾಲಯಗಳೂ ಬೇಗ ಬಂದ್‌

ಹಲವು ದೇಗುಲಗಳಲ್ಲಿ ಸಂಜೆಯೇ ಬಾಗಿಲು ಬಂದ್‌ ಖಗ್ರಾಸ ಚಂದ್ರಗ್ರಹಣದ ಹಿನೆನಲೆಯಲ್ಲಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಶುಕ್ರವಾರ ದೇವರ ದರ್ಶನದ ಅವಧಿಯನ್ನು ಮೊಟಕುಗೊಳಿಸಲಾಗಿದೆ. ಗ್ರಹಣ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿನ ಪೂಜಾ ವೇಳಾ ಪಟ್ಟಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಅದಲ್ಲದೆ, ದೇವರ ದರ್ಶನದ ಅವಧಿಯಲ್ಲೂ ತುಸು ವ್ಯತ್ಯಾಸ ಮಾಡಲಾಗಿದೆ. ಸುಪ್ರಸಿದ್ಧ ನಾಗ ಕ್ಷೇತ್ರ...

ಖಗ್ರಾಸ ಚಂದ್ರಗ್ರಹಣ: ಶುಕ್ರವಾರ ರಾತ್ರಿ ಕೆಂಪಾಕಾಶ

ಮಧ್ಯರಾತ್ರಿ ಬಳಿಕ ಕೆಂಪು ಚಂದ್ರನ ದರ್ಶನ, ಸುದೀರ್ಘ ಗ್ರಹಣ ಈ ಶತಮಾನದ ಸುದೀರ್ಘ ಖಗ್ರಾಸ ಚಂದ್ರಗ್ರಹಣ ಶುಕ್ರವಾರ ಮಧ್ಯರಾತ್ರಿ ಸಂಭವಿಸಲಿದೆ. ತಡರಾತ್ರಿ 11.55 ಕ್ಕೆ ಆರಂಭವಾಗಲಿರುವ ಗ್ರಹಣ ಶನಿವಾರ ನಸುಕಿನ ಜಾವ 3.50ಕ್ಕೆ ಅಂತ್ಯಗೊಳ್ಳಲಿದೆ. ಈ ಚಂದ್ರಗ್ರಹಣಕ್ಕೆ 'ಬ್ಲಡ್ ಮೂನ್' ಎಂದೂ ಕರೆಯಲಾಗುತ್ತಿದ್ದು, 1 ಗಂಟೆಯಿಂದ 2.43ರವರೆಗೆ ಚಂದ್ರ ಹೆಚ್ಚೂ...

ಎಚ್ಡಿಕೆ ವಿರುದ್ಧ ಬಿಎಸ್‌ವೈ ಕೆಂಡ

ಉತ್ತರ ಕರ್ನಾಟಕದ ಕುರಿತು ಸಿಎಂ ಹೇಳಿಕೆಗೆ ಆಕ್ಷೇಪ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಜನರ ಬಗ್ಗೆ ಆಡಿದ ಮಾತುಗಳು ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಅವರು ಆಡಿರುವ ಮಾತು ಅವರು ಅಲಂಕರಿಸಿರುವ ಮುಖ್ಯಮಂತ್ರಿಯ ಪದವಿಗೆ ಅಪಮಾನ ಮಾಡುವಂಥದ್ದು ಎಂದು ಯಡಿಯೂರಪ್ಪ ತೀಕ್ಷ್ಣವಾಗಿ ಹೇಳಿದ್ದಾರೆ. ರಾಜ್ಯದ...

Latest article

wankhede t20

wankhede t20 ವಿಂಡೀಸ್ ದಾಳಿಯನ್ನು ಚೆಂಡಾಡಿದ ರಾಹುಲ್, ರೋಹಿತ್, ಕೊಹ್ಲಿ

wankhede t20  ಕೊನೆಯ ಟಿ20ಯಲ್ಲಿ ಭಾರತ 240/3:  ಮುಂಬೈ: ಆರಂಭಿಕರಾದ ಕೆಎಲ್. ರಾಹುಲ್,  ( wankhede t20 ) ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಬಿರುಗಾಳಿ ಬ್ಯಾಟಿಂಗ್ ಮುಂದೆ ತತ್ತರಿಸಿದ...
cabinet

cabinet ಸಿಎಂ ಯಡಿಯೂರಪ್ಪ ಮುಂದಿದೆ ಸವಾಲು

cabinet ಸಿಎಂ ಯಡಿಯೂರಪ್ಪ ಮುಂದಿದೆ ಸಂಪುಟ ವಿಸ್ತರಣೆ ಸವಾಲು
risat

risat 10 ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕೊಂಡೊಯ್ದ ರಿಸ್ಯಾಟ್

risat ಇಸ್ರೋದ ಯಶಸ್ಸಿನ ಪಯಣದಲ್ಲಿ ಮತ್ತೊಂದು ಮೈಲಿಗಲ್ಲು ಶ್ರೀಹರಿಕೋಟ: ಭಾರತದ ಇಮೇಂಜಿಂಗ್ ಉಪಗ್ರಹ ಸೇರಿದಂತೆ ಒಟ್ಟು ( risat ) 10 ಉಪಗ್ರಹಗಳನ್ನು ಗೊತ್ತ ಇಸ್ರೋದ ಬಾಹ್ಯಾಕಾಶ ಉಡ್ಡಾವಕ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online