Friday, November 22, 2019

ಉದ್ಯಮಿ ಆನಂದ್‌ ಚೋಪ್ರಾ ಮೇಲೆ ಹಲ್ಲೆ

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉದ್ಯಮಿ ಆನಂದ ಚೋಪ್ರಾ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸ್ಪರ್ಧಿಸಿ ಪರಾಭವಗೊಂಡಿದ್ದ ಆನಂದ ಛೋಪ್ರಾ ಮೇಲೆ ತಡರಾತ್ರಿ ಹಲ್ಲೆ ನಡೆದಿದೆ. ಸವದತ್ತಿ ಪಟ್ಟಣದಲ್ಲಿ ಘಟನೆ ನಡೆದಿದ್ದು ಬೈಕಿನಲ್ಲಿ ಮನೆಗೆ ತೆರಳುವಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ...

ಜೆಡಿಎಸ್‌ ಮಂತ್ರಿಗಳಿಗೆ ಕಚೇರಿ ಡ್ಯೂಟಿ ಕಡ್ಡಾಯ: ಎಚ್ಡಿಡಿ

ಸರಕಾರದಲ್ಲಿ ಮಂತ್ರಿಗಳಾಗಿರುವವರು ಪ್ರತಿನಿತ್ಯ ಪಕ್ಷದ ಕಚೇರಿಗೆ ಅಟೆಂಡೆನ್ಸ್‌ ಹಾಕಬೇಕು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ್ರು ಫರ್ಮಾನು ಹೊರಡಿಸಿದ್ದಾರೆ. ಮಂತ್ರಿಗಳಾದೆವು ಎಂದು ವಿಧಾನಸೌಧಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳಬೇಡಿ. ಪಕ್ಷದ ಕಾರ್‍ಯಕರ್ತರ ನೋವು ನಲಿವಿಗೂ ಸ್ಪಂದಿಸಿ. ಇದು ನಿಮ್ಮ ಕರ್ತವ್ಯ. ಇದಕ್ಕಾಗಿ ಎಲ್ಲರೂ ತಪ್ಪದೇ ಪ್ರತಿದಿನ ಪಕ್ಷದ ಕಚೇರಿಗೆ ಬರಲೇಬೇಕು...
siddu challenges

ರಾಮುಲು ಮೂರ್ಖನಂತೆ ಮಾತಾಡ್ತಾರೆ: ಸಿದ್ದು ಗರಂ

ಅಖಂಡ ಕರ್ನಾಟಕವನ್ನು ತುಂಡರಿಸಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕೆನ್ನುವ ಬೇಡಿಕೆ ಮೂರ್ಖತನದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಹೀಗಳೆದಿದ್ದಾರೆ. ಪ್ರತ್ಯೇಕ ಉತ್ತರ ಕರ್ನಾಟಕಕ್ಕಾಗಿ ತೆಲಂಗಾಣ ಮಾದರಿ ಹೋರಾಟದ ಬೆದರಿಕೆ ಹಾಕಿರುವ ಬಿಜೆಪಿ ಶಾಸಕ ಶ್ರೀರಾಮುಲು ಅವರನ್ನು ಮಾತಿನಲ್ಲಿಯೇ ಝಾಡಿಸಿರುವ ಸಿದ್ದರಾಮಯ್ಯನವರು...
by-election

ಸರಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಸಿದ್ಧತೆ

ಉ.ಕಕ್ಕೆ ಅನ್ಯಾಯ, ರೈತರ ಸಾಲಮನ್ನಾ ಪ್ರಮುಖಾಸ್ತ್ರ ಖಗ್ರಾಸ ಚಂದ್ರಗ್ರಹಣ ಮುಗಿಯುವುದನ್ನೇ ಕಾದಿದ್ದ ಬಿಜೆಪಿ ರಾಜ್ಯ ಸರಕಾರದ ವಿರುದ್ಧ ತೊಡೆ ತಟ್ಟಿ ನಿಂತಿದೆ. ಸರಕಾರದ ವಿರುದ್ಧ ಹೋರಾಟದ ಮೊದಲ ಹೆಜ್ಜೆಯಾಗಿ ಶನಿವಾರ ರೈತರ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ರೈತರ ಸಾಲಮನ್ನಾ, ಉತ್ತರ ಕರ್ನಾಟಕದ ನಿರ್ಲಕ್ಷ್ಯದ ವಿಚಾರವನ್ನೇ ಸರಕಾರದ ವಿರುದ್ಧ ಹೋರಾಟಕ್ಕೆ ಮುಖ್ಯ...

ವೈದ್ಯ ಮುಷ್ಕರಕ್ಕೆ ಹಸುಳೆ ಬಲಿ

ಖಾಸಗಿ ವೈದ್ಯರ ಪ್ರತಿಭಟನೆ, ಆಸ್ಪತ್ರೆಗಳು ಬಂದ್‌ನ ಪರಿಣಾಮವಾಗಿ ರಾಜ್ಯದಲ್ಲಿ ಹಸುಗೂಸೊಂದು ತುರ್ತು ಚಿಕಿತ್ಸೆ ದೊರಕದೆ ಅಸುನೀಗಿದೆ. ಬೆಳಾವಿಯ ಗೋಕಾಕ್ ನಗರ ನಿವಾಸಿಯಾದ ಬಸಪ್ಪ ಎಂಬುವರ ಮಗು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ. ನಿನ್ನೆಯಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ್ದ ಮಗು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು...

ಹುಶಾರ್‌ ಇಂದು ಖಾಸಗಿ hospital ಬಂದ್‌

ದೇಶಾದ್ಯಂತ ಶನಿವಾರ ಖಾಸಗಿ ಆಸ್ಪತ್ರೆಗಳು 12 ತಾಸು ಬಂದ್‌ ಆಗಲಿವೆ. ತುರ್ತು ಸೇವೆ ಹೊರತು ಪಡಿಸಿ ಉಳಿದ ಸೇವೆಗಳು ಲಭ್ಯವಾಗುವುದಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ ತಿಳಿಸಿದೆ, ಕೇಂದ್ರ ಸರಕಾರದ ಉದ್ದೇಶಿತ ರಾಷ್ಟ್ರೀಯ ವೈದ್ಯ ಆಯೋಗದ ಮಸೂದೆಗೆ ಖಾಸಗಿ ವೈದ್ಯರು ಮತ್ತು ಸಂಸ್ಥೆಗಳು ತೀವ್ರವಾಗಿ ವಿರೋಧಿಸಿದ್ದು, ಇದಕ್ಕಾಗಿ ಮುಷ್ಕರಕ್ಕೆ...

ಪ್ರತ್ಯೇಕ ಉ.ಕ no ಎಂದ ಶೋಭಾ ಕರಂದ್ಲಾಜೆ

ಕೆಲವು ಸ್ವಹಿತಾಸಕಕ್ತ ಗುಂಪುಗಳು ಪ್ರತ್ಯೇಲ ಉತ್ತರ ಕರ್ನಾಟಕಕ್ಕೆ ಬೇಡಿಕೆ ಮುಂದಿಟ್ಟಿರುವುದಕ್ಕೆ ಆಕ್ಷೇಪ ಎತ್ತಿರುವ ಸಂಸದೆ, ಬಿಜೆಪಿಯ ಶೋಭಾ ಕರಂದ್ಲಾಜೆ ಆ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂಬ ಬೇಡಿಕೆ ಸರಿಯಲ್ಲ. ಇದರಿಂದ ಎಲ್ಲಾ ಸಮಸ್ಯೆಗಳಿಗೂ ಉತ್ತರ ಸಿಗುವುದಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕೃಷ್ಣ, ಮಹದಾಯಿ, ಕಾವೇರಿ...
loksabha

ಉ.ಕಕ್ಕಾಗಿ ತೆಲಂಗಾಣ ಮಾದರಿ ಹೋರಾಟ: ಶ್ರೀರಾಮುಲು

ಎಷ್ಟು ದಿನ ಅಂತ ಅನ್ಯಾಯ ಸಹಿಸೋದು? ಉತ್ತರ ಕರ್ನಾಟಕದ ನಿರ್ಲಕ್ಷ್ಯ ಹೀಗೇ ಮುಮದುವರಿದರೆ ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ಮಾದರಿಯಲ್ಲಿ ಹೋರಾಟ ನಡೆಸಬೇಕಾದೀತು ಎಂದು ಬಿಜೆಪಿ ಶಾಸಕ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ. ಉ.ಕಕ್ಕೆ ನ್ಯಾಯ ದೊರಕಿಸುವ ಸಲುವಾಗಿ ತಾವು ರಾಜೀನಾಮೆಗೂ ಸಿದ್ಧ, ರಾಜಕೀಯ ನನಗೆ ಮುಖ್ಯವಲ್ಲ. ಜನರ ನೋವು ನನಗೆ ಮುಖ್ಯವಾಗಿದೆ...

ಗ್ರಾಹಕರಿಗೆ SBI ಇನ್ನೂ ಹತ್ತಿರ

ಬ್ಯಾಂಕಿಂಗ್‌ ವ್ಯವಹಾರವನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತೊಂದು ಹೆಜ್ಜೆ ಇಟ್ಟಿದೆ. ಮೊಬೈಲ್‌ ಬ್ಯಾಂಕಿಂಗ್‌ನಲ್ಲಿ ಸಾಕಷ್ಟು ಹೊಸ ಸೇವೆಗಳನ್ನು ಅಂಗೈ ತುದಿಯಲ್ಲೇ ಒದಗಿಸಿರುವ ಬ್ಯಾಂಕು ಈಗ ಕಿರು ಸಂದೇಶಗಳ (ಎಸ್‌ಎಸಂಎಸ್‌) ಮೂಲಕ ಗ್ರಾಹಕರು ವಿವಿಧ ಸೇವೆಗಳನ್ನು ಪಡೆಯಲು ಅನುವಾಗುವಂಥಾ ವ್ಯವಸ್ಥೆ ಜಾರಿಗೆ ತಂದಿದೆ. ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುವ...

ಪ್ರತ್ಯೇಕ ಉಕ ಹೋರಾಟಗಾರರು ಮಾತುಕತೆಗೆ ಬರಲಿ: ಎಚ್ಡಿಕೆ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಬಂದ್‌ಗೆ ಕರೆ ನೀಡಿರುವ ಹೋರಾಟಗಾರರು ತಮ್ಮ ಬಳಿ ಬಂದು ಮಾತುಕತೆ ನಡೆಸಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕರೆ ನೀಡಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗೆಗೆ ಬಹಿರಂಗ ಚರ್ಚೆಗೆ ಬರಲಿ. ನಾವು ಉತ್ತರಿಸಲು ಸಿದ್ದ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಉತ್ತರ ಕರ್ನಾಟಕ...

Latest article

hdk reveals

hdk reveals ಗೋಪಾಲಯ್ಯ ರಾಜೀನಾಮೆಗೆ ಅಸಲಿ ಕಾರಣ ಬಿಚ್ಚಿಟ್ಟ ಎಚ್ಡಿಕೆ

hdk reveals ಮಹಾಲಕ್ಷ್ಮಿ ಲೇಔಟಿನಲ್ಲಿ ಪ್ರಚಾರದ ಕಣಕ್ಕೆ ಧುಮುಕಿದ ದಳಪತಿ ಬೆಂಗಳೂರು: ಮೈತ್ರಿ ಸರಕಾರ ಬೀಳಿಸುವ ನಿಟ್ಟಿನಲ್ಲಿ ಈಗ ( hdk reveals ) ಅನರ್ಹರಾಗಿರುವ ಗೋಪಾಲಯ್ಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ...
t-20 superleague

t-20 superleague ತಮಿಳುನಾಡನ್ನು ಬಗ್ಗು ಬಡಿದ ಕರ್ನಾಟಕ

t-20 superleague ಮುಷ್ತಾಕ್ ಅಲ್ ಟಿ-20: ತಮಿಳುನಾಡು 7/158, ಕರ್ನಾಟಕ 1/161 ಸೂರತ್: ಉತ್ತಮ ಆಲ್‍ರೌಡ್ ಪ್ರದರ್ಶನ ( t-20 superleague ) ನೀಡಿದ ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ಸಯ್ಯದ್ ಮುಷ್ತಾಕ್...
bjp worried

bjp worried ಹೊಸಕೋಟೆ, ಗೋಕಾಕದಲ್ಲಿ ಬಿಜೆಪಿಗೆ ’ಆರದ ಗಾಯ’

bjp worried ಮನವೊಲಿಕೆ ಯತ್ನ ವಿಫಲ, ಅನರ್ಹರಲ್ಲಿ ಆತಂಕ ಬೆಂಗಳೂರು: ಉಪ ಚುನಾವಣೆಯಲ್ಲಿ ಅಗ್ನಿಪರೀಕ್ಷೆ ( bjp worried ) ಎದುರಿಸುತ್ತಿರುವ ಅನರ್ಹ ಶಾಸಕರ ವಿರುದ್ಧ ಸ್ವಪಕ್ಷೀಯರ ಬಂಡಾಯ ಹಾಗೂ ಇತರ ಪಕ್ಷಗಳಿಂದ ಸ್ಪರ್ಧೆ...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online