Wednesday, January 22, 2020

Cauvery ಅ.17ಕ್ಕೆ ಕಾವೇರಿ ತೀರ್ಥೋದ್ಭವ

ಕೊಡಗು: ಕರ್ನಾಟಕದ ಜೀವನದಿಗಳಲ್ಲಿ ಒಂದಾದ ಕಾವೇರಿ ಈ ಬಾರಿ ಅಕ್ಟೋಬರ್‍ ೧೭ರಂದು ಭಾಗಮಂಡಲದ ತಲಕಾವೇರಿಯಲ್ಲಿ ಉದ್ಭವಿಸಳಿದ್ದಾಳೆ. ಅಕ್ಟೋಬರ್ 17 ರಂದು ಸಲ್ಲುವ ಶುಭ ತುಲಾ ಲಗ್ನದಲ್ಲಿ"ಶ್ರೀ ಮೂಲ ಕಾವೇರಿ ತೀರ್ಥೋಧ್ಬವ ಸರಿಯಾಗಿ ಮಧ್ಯಾಹ್ನ 12.33ಕ್ಕೆ ಆಗಲಿದೆ ಎಂದು ದೇವಾಲಯದ ಮುಖ್ಯಸ್ಥರು ತಿಳಿಸಿದ್ದಾರೆ. ಕೊಡಗಿನ ಜಾತ್ರೆ ಎಂದು ಕರೆಸಿಕೂಳುವ ತೀರ್ಥೋಧ್ಬವದ...
bjp leaders

resignation ಜಾರ್ಜ್ ರಾಜೀನಾಮೆ ಬೇಕಿಲ್ಲ: ಸಿದ್ದು 

ಹೊಸದಿಲ್ಲಿ: ಸಚಿವ ಜಾರ್ಜ್ ಪದಚ್ಯುತಿಗೆ ಬಿಜೆಪಿ ಪಟ್ಟು ಹಿಡಿದಿದ್ದು ಯಾವುದೇ ಕಾರಣಕ್ಕೂ ಈ ಪಟ್ಟಿಗೆ ಮಣಿದು ಸಚಿವರಿಂದ ರಾಜೀನಾಮೆ ಪಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ. ಜಾರ್ಜ್ ರಾಜಿನಾಮೆಗೆ ಆಗ್ರಹಿಸಿ ಶನಿವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ ಬಿಜೆಪಿ ಬೇಡಿಕೆ ಈಡೇರದಿದ್ದರೆ ಸೋಮವಾರ ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ಬೆದರಿಕೆ ಹಾಕಿದೆ. ಡಿವೈಎಸ್ಪಿ ಎಂ.ಕೆ.ಗಣಪತಿ...

Mahanta Bhaskar ಮಹಂತ ಭಾಸ್ಕರ ದಾಸ್ ನಿಧನ

ಹೊಸದಿಲ್ಲಿ: ಅಯೋಧ್ಯಾ ರಾಮಜನ್ಮಭೂಮಿಯ ಮೂಲ ಹಕ್ಕುದಾರ ಸಂಸ್ಥೆಗಳಲ್ಲಿ ಒಂದಾದ ನಿರ್ಮೋಹಿ ಅಖಾಡಾದ ಮುಖ್ಯಸ್ಥ ಹಾಗೂ ಹಿರಿಯ ಹಿಂದೂ ಮುಖಂಡ ಮಹಂತ್ ಭಾಸ್ಕರ್‍ ದಾಸ್ ವಿಧಿವಶರಾಗಿದ್ದಾರೆ. ಶನಿವಾರ ಬೆಳಗ್ಗೆ ಹೃದಯಾಘಾತಕ್ಕೆ ತುತ್ತಾಗಿ ದಾಸ್ ಇಹಲೋಕದ ಯಾತ್ರೆ ಮುಗಿಸಿದರು. ಹೃದಯಾಘಾತದಿಂದ ಕುಸಿದು ಬಿದ್ದ ದಾಸ್ ಅವರನ್ನು ಕೂಡಲೇ ಫರೀದಾಬಾದಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ...
bsy warns

Corruption scandal 23ಕ್ಕೆ ಸಿದ್ದು ಭ್ರಷ್ಟಾಚಾರ ದಾಖಲೆ: ಬಿಎಸ್‌ವೈ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಟುಂಬದ ಸದಸ್ಯರ ಭ್ರಷ್ಟಾಚಾರ ಕುರಿತಂತೆ ದಾಖಲೆ ಆಗ ಬಿಡ್ತೀನಿ, ಈಗ ಬಿಡ್ತೀನಿ ಎಂದು ಬೆದರಿಸುತ್ತಲೇ ಬಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಅದಕ್ಕೆ ಸೆಪ್ಟೆಂಬರ್‍ ೨೩ರಂದು ಮಹೂರ್ತ ನಿಗದಿ ಮಾಡಿದ್ದಾರೆ. ಗಾಂಧಿ ಪ್ರತಿಮೆ ಬಳಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ...

gauri killer ಗೌರಿ ಹಂತಕರ ಪತ್ತೆಗೆ ಸ್ಕಾಟ್ಲೆಂಡ್ ಪೊಲೀಸರು

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ ನೆರವಾಗಲು ಸ್ಕಾಟ್ಲೆಂಡ್ ಯಾರ್ಡಿನ ಪೊಲೀಸರು ಆಗಮಿಸಿದ್ದಾರೆ. ಎಸ್‌ಐಟಿಯಿಂದ ಮನವಿ ಮೇರೆಗೆ ನಾಲ್ವರು ತನಿಖಾಧಿಕಾರಿಗಳ ತಂಡ ಸ್ಕಾಟ್ಲೆಂಡಿನಿಂದ ಬೆಂಗಳೂರಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಹತ್ಯೆ ಸಂಬಂಧ ಲಭ್ಯ ಸಾಕ್ಷ್ಯಾಧಾರಗಳನ್ನು ಇನ್ನಷ್ಟು, ಮತ್ತಷ್ಟು ಪರಿಶೀಲನೆಗೊಳಿಸುವ...

Bomb blasts ಲಂಡನ್ ಮೆಟ್ರೊ ಸುರಂಗದಲ್ಲಿ ಬಾಂಬ್ ಸ್ಫೋಟ

ಲಂಡನ್: ಲಂಡನ್ ಮೆಟ್ರೊ ನಿಲ್ದಾಣದಲ್ಲಿ ಉಗ್ರರ ಉಪಟಳ ಮತ್ತೆ ಮುಂದುವರಿದಿದೆ. ಹದೇಹದೆ ಮೆಟ್ರೊ ಸುರಂಗಗಳನ್ನು ವಿಧ್ವಂಸಕ ಕೃತ್ಯಗಳಿಗೆ ಬಳಸಿಕೊಳ್ಳುವ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಲಂಡನ್ ನಗರದ ಸುರುಂಗ ಮಾರ್ಗದಲ್ಲಿರುವ ಪಾರ್ಸೋನ್ ಗ್ರೀನ್ ಎಂಬ ರೈಲ್ ನಿಲ್ದಾಣದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಅನೇಕರು ಗಾಯಗೊಂಡಿರುವ ಘಟನೆ ನಡೆದಿದೆ.ಗಾಯಾಳುಗಳನ್ನು ವಿವಿಧ...

health insurance ನ.1ರಿಂದ ಬಡವರಿಗೆ ಆರೋಗ್ಯ ಭಾಗ್ಯ

ಬೆಂಗಳೂರು: ಮೊದಲೇ ಭಗ್ಯಗಳನ್ನು ಕರುಣಿಸುವಲ್ಲಿ ಸಾಕಷ್ಟು ಧಾರಾಳತನ ತೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಬರುವ ನವೆಂಬರ್‍ ಒಂದರಿಂದ ರಾಜ್ಯದ ಬಡ ಜನರಿಗೆಂದು ಆರೋಗ್ಯ ಭಾಗ್ಯ ಒದಗಿಸಲು ಮುಂದಾಗಿದೆ. ರಾಜ್ಯದಲ್ಲಿರುವ ಎಲ್ಲ ಬಿಪಿಡಲ್ ಕಾರ್ಡುದಾರರಿಗೆ ಈ ಆರೋಗ್ಯ ಭಾಗ್ಯ ಅನ್ವಯವಾಗಲಿದ್ದು, ಇವರಿಗೆ ಅತ್ಯಂತ ಕಡಿಮೆ ದರಗಳಲ್ಲಿ ಚಿಕಿತ್ಸೆ ನೀಡುವ ಉದ್ದೇಶ...

secret ಸಿಎಂ ಪಂಚೆ ರಹಸ್ಯ ಏನು ಗೊತ್ತೆ?

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ನೂತನ ಕಟ್ಟಡಗಳ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ ತಾವು ಹೆಚ್ಚಾಗಿ ಪಂಚೆ ಉಡುವುದರ ರಹಸ್ಯವನ್ನು ಬಿಚ್ಚಿಟ್ಟರು. ಸಮಾರಂಭದಲ್ಲಿ ಮಾತನಾಡಿದ ನನಗೆ ಒಣ ಚರ್ಮದ ಸಮಸ್ಯೆ ಇತ್ತು. ಚಳಿಗಾಲ ಬಂತು ಅಂದ್ರೆ ತುಂಬಾ ಕಷ್ಟವಾಗುತ್ತಿತ್ತು. ಯಾವ ವೈದ್ಯರೂ ರೋಗಕ್ಕೆ ಕಾರಣ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಕೊನೆಗೊಬ್ಬ...
rayareddy

lingayat ಲಿಂಗಾಯತ ಧರ್ಮ: ತಜ್ಞರ ಸಮಿತಿಗೆ ಕರೆ 

ಬೆಂಗಳೂರು: ದಿನಕ್ಕೊಂದು ತಿರುವು ಪಡೆಯುತ್ತಿರುವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಶಿಕ್ಷಣ ಸಚಿವ ಬಸವರಾಜ ರಾಯ ರೆಡ್ಡಿ ಹೊಸ ಸೂತ್ರ ತೇಲಿ ಬಿಟ್ಟಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮ ಯಾವ ರೀತಿ ಇರಬೇಕು ಎಂಬುದನ್ನು ನಿರ್ಧರಿಸಲು ಸ್ವಾಮೀಜಿಗಳು, ಕಾನೂನು ತಜ್ಞರನ್ನು ಒಳಗೊಂಡ 15 ಜನರ ಸಮಿತಿಯನ್ನು ರಚಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಗುರುವಾರ ವಿಧಾನಸೌದಲ್ಲಿ...

Kalyani ಕಲ್ಯಾಣಿ ಗುಂಪಿನ ಮೇಲೆ ಐಟಿ ದಾಳಿ 

ಬೆಂಗಳೂರು: ಕಲ್ಯಾಣಿ ಸಮೂಹಖ್ಫ್ಕೆ ಸೇರಿದ್ ವಿವಿಧ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ ಸಹಿತ ಮತ್ತಿತರ ಕಡೆಯಲ್ಲಿರುವ ಕಲ್ಯಾಣಿ ಸಮೂಹಕ್ಕೆ ಸೇರಿದ ಕಚೇರಿಗಳ ಮೇಲೆ ಏಕಕಾಲದಲ್ಲಿ ಐಟಿ ದಾಳಿ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ಹಾಗೂ ನಾಯಂಡಹಳ್ಳಿಯಲ್ಲಿರುವ ಕಲ್ಯಾಣಿ ಗ್ರೂಪ್ ಕಂಪೆನಿಯ...

Latest article

cong factions

cong factions ಹೈಕಮಾಂಡ್ ವಿಳಂಬ ನೀತಿ: ರಾಜ್ಯ ಕಾಂಗ್ರೆಸ್‌ನಲ್ಲಿ ಬಣಜಗಳ ತಾರಕಕ್ಕೆ

cong factions ಮೂಲ ಮತ್ತು ವಲಸಿಗ ನಾಯಕರು ನಡುವೆ ಮಾತಿನ ಸಮರ ಬೆಂಗಳೂರು: ಹೊಸ ಸಾರಥಿಯನ್ನು ನೇಮಕ ಮಾಡುವಲ್ಲಿ ( cong factions) ಹೈಕಮಾಂಡ್ ಅನುಸರಿಸುತ್ತಿರುವ ವಿಳಂಬ ನೀತಿ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಬಣಪ್ರತಿಷ್ಠೆ...
mangaluru bomb

mangaluru bomb ಮಂಗಳೂರು: ಬಾಂಬ್ ಇಟ್ಟ ಅಪರಿಚಿತನಿಗೆ ಪೊಲೀಸರ ವ್ಯಾಪಕ ಶೋಧ

mangaluru bomb ಎಲ್ಲ ವಿಮಾನ ನಿಲ್ದಾಣಗಳಿಗೆ ಶಂಕಿತನ ಚಿತ್ರ ರವಾನೆ, ಆಟೋ ಚಾಲಕನ ವಿಚಾರಣೆ ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಎಂದು ( mangaluru bomb ) ಶಂಕಿಸಲಾಗಿರುವ ವ್ಯಕ್ತಿಯೆ ಶೋಧಕ್ಕೆ...
savadi assured

savadi assured ಲಕ್ಷ್ಮಣ್ ಸವದಿಗೆ ಪರಿಷತ್ ಸ್ಥಾನ ಫಿಕ್ಸ್, ಶಂಕರ್‌ಗೆ ನಿರಾಸೆ

savadi assured ಸವದಿ ಡಿಸಿಎಂ ಸ್ಥಾನ ಅಬಾಧಿತ, ಶಂಕರ್‌ಗೆ ಸದ್ಯಕ್ಕಿಲ್ಲ ಚಾನ್ಸ್ ಬೆಂಗಳೂರು: ಉಪಚುನಾವಣೆಯಲ್ಲಿ ರಿಜ್ವಾನ್ ಅರ್ಶದ್ ವಿಧಾನಸಭೆಗೆ ( savadi assured ) ಆಯ್ಕೆಯಾಗುವ ಮೂಲಕ ಖಾಲಿಯಾಗಿರುವ ವಿಧಾನಪರಿಷತ್ ಸ್ಥಾನ ಡಿಸಿಎಂ ಲಕ್ಷ್ಮಣ್...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online