Friday, November 22, 2019
gowda

gowda accuses ಎಚ್ಡಿಕೆ ವಿರುದ್ಧ ಸದಾ ಕತ್ತಿ ಮಸೆಯುತ್ತಿದ್ದರು: ಸಿದ್ದುಗೆ ಗೌಡರ ಗುದ್ದು

gowda accuses ಬಿಜೆಪಿ ಮತ್ತು ಬಿಎಸ್ವೈ ಬಗ್ಗೆ ಸಿದ್ದು ಮೃದು ಧೊರಣೆ: ಗೌಡರ ಆರೋಪ ಬೆಂಗಳೂರು: ಮಾಜಿ ಪಿಎಂ ದೇವೇಗೌಡರು ಹಾಗೂ ಮಾಜಿ( gowda accuses )  ಸಿಎಂ ಸಿದ್ದರಾಮಯ್ಯನವರ ನಡುವಿನ ವಾಕ್ಸಮರ ತಾರಕಕ್ಕೇರಿದ್ದು ಶುಕ್ರವಾರ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡಿದ್ದಾರೆ. ಇದನ್ನೂ ಓದಿ: ದೇವೇಗೌಡರಿಗೆ ಸಿದ್ದರಾಮಯ್ಯ ಬಿಗ್ ಪಂಚ್, ಕೈ-ದಳ ಮೈತ್ರಿಗೆ...

ಈಗಲೂ ನಾವು ಜೊತೆಯಾಗಿದ್ದೀವಿ: ಮಹದೇವಪ್ಪ

ಮನಬಿಚ್ಚಿ ಮಾತನಾಡಿದ ಹೆಚ್.ಸಿ.ಮಹದೇವಪ್ಪ ಮೈಸೂರು: ಸಿದ್ದರಾಮಯ್ಯ ತಮ್ಮ ನಡುವಿನ ಮುನಿಸು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವಿಬ್ಬರು ಯಾವಾಗಲೂ ಸ್ನೇಹಿತರು ಇಬ್ಬರೂ ಚುನಾವಣೆಯಲ್ಲಿ ಸೋತಿದ್ವಿ. ಇಬ್ಬರಿಗೂ ಬೇಸರ ಇತ್ತು, ಹೀಗಾಗಿ ಮೂರು ತಿಂಗಳು ಪ್ರತ್ಯೇಕವಾಗಿದ್ವು. ನಮ್ಮದು 35 ವರ್ಷದ ಸ್ನೇಹ...

Happy new year ಹೇಳಲು ಸಿಂಗಾಪುರಗೆ ಹೊರಟ ಕುಮಾರಸ್ವಾಮಿ

ಕುಟುಂಬ ಸಮೇತರಾಗಿ ಸಿಂಗಾಪುರಕ್ಕೆ ಪ್ರಯಾಣ ಬೆಂಗಳೂರು: ಹೊಸ ವರ್ಷಾಚರಣೆಯ ಮತ್ತು ವಿಶ್ರಾಂತಿ ಪಡೆಯಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಕುಟುಂಬ ಸಮೇತರಾಗಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆಂದು ಮೂಲಗಳು ತಿಳಿಸಿವೆ. ಇದನ್ನು ಓದಿ: ಅಪರೇಷನ್ ಕಮಲ ಬಿಲ್‌ಕುಲ್‌ ಇಲ್ಲ: ಯಡಿಯೂರಪ್ಪ ಹೊಸ ವರ್ಷಾಚರಣೆಯನ್ನು ಕುಮಾರಸ್ವಾಮಿ ಕುಟುಂಬದವರು ಕಳೆದ ಕೆಲವು ವರ್ಷಗಳಿಂದ ವಿದೇಶದಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ವರ್ಷವೂ...
siddu appointed

siddu retorts ಸರಕಾರ 5 ವರ್ಷ ಇರುತ್ತೇ ಬಿಡಿ: ದೇವೇಗೌಡರಿಗೆ ಸಿದ್ದರಾಮಯ್ಯ ತಿರುಗೇಟು

siddu retorts ಮೈಸೂರು ನಾವು ಕೇಳಿದ್ದು ನಿಜ, ತುಮಕೂರು ಯಾರು ಕೇಳಿದ್ದು: ಎಚ್ಡಿಡಿಗೆ ಸಿದ್ದು ಟಾಂಗ್ ಬೆಂಗಳೂರು: ಜೆಡಿಎಸ್‌ ಜೊತೆಗಿನ ಮೈತ್ರಿ ವಿರುದ್ಧ ತಾವು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ( siddu retorts ) ಅವರಿಗೆ ಯಾವುದೇ ದೂರು ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇದನ್ನೂ...
bbmp mayor

bengaluru mayor ಯಾರಾಗಲಿದ್ದಾರೆ ಬೆಂಗಳೂರಿನ ಮೇಯರ್

bengaluru mayor ಮಂಗಳವಾರ ಚುಣಾವಣೆ: ಬಿಜೆಪಿಗೆ ಕೈ-ದಳ ಸ್ಪರ್ಧೆ ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರಥಮ ಪ್ರಜೆ ಯಾರಾಗಲಿದ್ದಾರೆ ( bengaluru mayor ) ಎಂಬುದು ಮಂಗಳವಾರ ನಿರ್ಧಾರವಾಗಲಿದೆ. ಬಿಬಿಎಂಪಿ ಮೇಯರ್ ಚುನಾವಣೆ ಮುಂದೂಡಿಕೆ ಯತ್ನ ವಿಫಲವಾಗಿ ಮಂಗಳವಾರ ಚುನಾವಣೆ ನಿಗದಿಯಾಗಿದೆ. ಇದನ್ನೂ ಓದಿ: ತಂತಿಯಿಂದ ಇಳಿದುಬಿಡಿ: ಬಿಎಸ್ವೈಗೆ ಮಾಜಿ ಸಿಎಂಗಳ ವ್ಯಂಗ್ಯ ಈ...

ದೀಪಾವಳಿಗೆ ಬರ್‍ತಾರೆ ನಟಸಾರ್ವಭೌಮ

ದೀಪದ ಹಬ್ಬಕ್ಕೆ ಪುನೀತ್‌ ಸಿನೆಮಾ ಬಿಡುಗಡೆ ಈ ದೀಪಾವಳಿಯನ್ನು ಇನ್ನಷ್ಟು ಸ್ಮರಣೀಯವಾಗಿಸಲು ನಟಸಾರ್ವಭೌಮ ನಿಮ್ಮನ್ನು ಕೂಡಿಕೊಳ್ಳಲಿದ್ದಾರೆ. ಹೌದು, ಪವರ್‌ಸ್ಟಾರ್‌ ಪುನೀತಯ್‌ ರಾಜ್‌ಕುಮಾರ್‌ ಅವರ ಬಹುನಿರೀಕ್ಷಿತ ಚಿತ್ರ ನಟಸಾರ್ವಭೌಮ ಚಿತ್ರ ದೀಪಾವಳಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಳಲಿದೆ. ಇನ್ನೇನು ಹಬ್ಬಗಳ ಸೀಸನ್. ಬ್ಯಾಕ್ ಟು ಬ್ಯಾಕ್ ಹಬ್ಬಗಳ ಜೊತೆಗೆ ಗಾಂಧಿನಗರದಲ್ಲಿ ದೊಡ್ಡ ದೊಡ್ಡ...
government schools

government schools ಸರಕಾರಿ ಶಾಲೆಗಳ ಕಡೆಗಣನೆ ಬೇಡ

government schools ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಕರೆ ಬೂದಿಗೆರೆ: ಪೋಷಕರು ತಮ್ಮ ಮಕ್ಕಳನ್ನು ಯಾವುದೇ ಹಿಂಜರಿಕೆ ಇಲ್ಲದೆ ( government schools ) ಸರಕಾರಿ ಶಾಲೆಗಳಿಗೆ ದಾಖಲು ಮಾಡಬೇಕು ಮತ್ತು ಅಲ್ಲಿ ಸಿಗುತ್ತಿರುವ ಸುಧಾರಿತ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಬಿಜೆಪಿ ನಾಯಕ ಹಾಗೂ ಅರ್ಪಿತಾ ಸೇವಾ...
video

ಸಂತೋಷ್ ಕೊಡಂಕೇರಿ ಕಿರುಚಿತ್ರದಲ್ಲಿ ಮರುಕಳಿಸಿದ ಕೊಡಗು ವೈಭವ…

ಪ್ರವಾಸಿಗರ ನಿರೀಕ್ಷೆಯಲ್ಲಿ ನಮ್ಮ ಕೊಡಗು... ಮಡಿಕೇರಿ: ಪ್ರಕೃತ್ತಿ ವಿಕೋಪದಿಂದ ನಲುಗಿರುವ ಕೊಡಗು ಗ್ರಾಮೀಣ ಪ್ರದೇಶಗಳಲ್ಲಿ ವೈಭವವು ಕೆಲವೇ ತಿಂಗಳಲ್ಲಿ ಮರುಕಳುಹಿಸಲಿದೆ. ಕೊಡಗಿನಲ್ಲಿ ಆದ ಅನಾಹುತದಿಂದಾಗಿ ಪ್ರವಾಸಿಗರು ಹೆದರಿ, ಕೊಡಗಿನ ಸೌಂದರ್ಯವನ್ನು ಸವಿಯಲು ಬರುವುದು ಕಡಿಮೆಯಾಗಿತ್ತು. ಆದರೆ ವಾಸ್ತವ ಚಿತ್ರಣ ಬದಲಾಗಿದೆ. ಕೊಡಗು ತನ್ನ ಘತವೈಭವಕ್ಕೆ ಮರುಕಳಿಸಿದೆ. ಮೊದಲಿನ ರೀತಿ ಕೊಡಗಿನ...
vishwanath alleges

ವೈಯಕ್ತಿಕ ವಿಚಾರಗಳಿಗೋಸ್ಕರ ಯಾರಾದರೂ ರಾಜೀನಾಮೆ ಕೊಡ್ತಾರಾ?

ಸ್ಪಷ್ಟನೆ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಡಗೂರು ಎಚ್. ವಿಶ್ವನಾಥ್ ರಾಜೀನಾಮೆ ನೀಡಲಿದ್ದಾರೆಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅಡಗೂರು ಎಚ್. ವಿಶ್ವನಾಥ್, ವೈಯಕ್ತಿಕ ವಿಚಾರಗಳಿಗೋಸ್ಕರ ಯಾರಾದರೂ ರಾಜೀನಾಮೆ ಕೊಡ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಪಕ್ಷದಲ್ಲಿ ಕಮ್‌ಫರ್ಟಬಲ್ ಆಗಿದ್ದೇನೆ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ...
male mahadeshwara ಮಲೈ ಮಹದೇಶ್ವರ ಹುಂಡಿಯಲ್ಲಿ 2.13 ಕೋಟಿ ದಾಖಲೆಯ ಮೊತ್ತ !

male mahadeshwara ಮಲೆ ಮಹದೇಶ್ವರ ಹುಂಡಿಯಲ್ಲಿ 2.13 ಕೋಟಿ ದಾಖಲೆಯ ಮೊತ್ತ !

male mahadeshwara ಮಾದಪ್ಪನ ಜಾತ್ರೆಗೆ ಆಗಮಿಸಿದ್ದ ಭಕ್ತರ ಹರಕೆಯ ಫಲ, ದಾಖಲೆ ಮೊತ್ತ ಸಂಗ್ರಹ ಕೊಳ್ಳೇಗಾಲ:  ಮೈಸೂರಿನಿಂದ ಸುಮಾರು 150 ಕಿ.ಮೀ ಹಾಗೂ ಬೆಂಗಳೂರಿನಿಂದ 210 ಕಿ,ಮೀ ದೂರದಲ್ಲಿರುವ ಮಲೈ ಮಹದೇಶ್ವರ ದೇವಾಲಯವು ಭಕ್ತಿ ಕೇಂದ್ರವಾಗಿದೆ. ಇಲ್ಲಿ ಪರಮ ಶಿವನ್ನು ಆರಾಧಿಸುತ್ತಾರೆ. ಈ ದೇವಾಲಯದ ಬೆಟ್ಟವು ಕರ್ನಾಟಕ ಹಾಗೂ ತಮಿಳುನಾಡು...

Latest article

raut darkhorse

raut darkhorse ಮಹಾ ಸಿಎಂ ಆಗಲು ಉದ್ಧವ್ ಹಿಂದೇಟು? ರೌತ್‌, ಸಾವಂತ್‌ಗೆ ಚಾನ್ಸ್

raut darkhorse ಮಹಾ ಎಲೆಕ್ಷನ್ ನಾಟಕಕ್ಕೆ ಮತ್ತೊಂದು ತಿರುವು ಮುಂಬೈ: ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ( raut darkhorse ) ಸೇರಿ ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ನಿವಾರಿಸುವ ಮಾತುಗಳ ಗಟ್ಟಿಗೊಳ್ಳುತ್ತಿರುವ...
hdk reveals

hdk reveals ಗೋಪಾಲಯ್ಯ ರಾಜೀನಾಮೆಗೆ ಅಸಲಿ ಕಾರಣ ಬಿಚ್ಚಿಟ್ಟ ಎಚ್ಡಿಕೆ

hdk reveals ಮಹಾಲಕ್ಷ್ಮಿ ಲೇಔಟಿನಲ್ಲಿ ಪ್ರಚಾರದ ಕಣಕ್ಕೆ ಧುಮುಕಿದ ದಳಪತಿ ಬೆಂಗಳೂರು: ಮೈತ್ರಿ ಸರಕಾರ ಬೀಳಿಸುವ ನಿಟ್ಟಿನಲ್ಲಿ ಈಗ ( hdk reveals ) ಅನರ್ಹರಾಗಿರುವ ಗೋಪಾಲಯ್ಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ...
t-20 superleague

t-20 superleague ತಮಿಳುನಾಡನ್ನು ಬಗ್ಗು ಬಡಿದ ಕರ್ನಾಟಕ

t-20 superleague ಮುಷ್ತಾಕ್ ಅಲ್ ಟಿ-20: ತಮಿಳುನಾಡು 7/158, ಕರ್ನಾಟಕ 1/161 ಸೂರತ್: ಉತ್ತಮ ಆಲ್‍ರೌಡ್ ಪ್ರದರ್ಶನ ( t-20 superleague ) ನೀಡಿದ ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ಸಯ್ಯದ್ ಮುಷ್ತಾಕ್...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online