Sunday, January 19, 2020
Home ರಾಜ್ಯ

ರಾಜ್ಯ

video

curiosity ತಾರಕಕ್ಕೇರಿದ ಕುತೂಹಲ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದ ಟೀಸರ್ ಅಭಿಮಾನಿಗಳಲ್ಲಿ ಅತೀವ ಕುತೂಹಲ ಕೆರಳಿಸಿದೆ.
siddaramaiah

Records ದಾಖಲೆ ಬಿಡುಗಡೆ ಮಾಡ್ರಿ: ಯಡಿಗೆ ಸಿದ್ದು

ಬೆಂಗಳೂರು, ಸೆ.13- ನಮ್ಮ ಸರ್ಕಾರ ಇಲ್ಲವೆ ನನ್ನ ಕುಟುಂಬದವರು ಭ್ರಷ್ಟಾಚಾರ ನಡೆಸಿರುವ ದಾಖಲೆಗಳಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಿಡುಗಡೆ ಮಾಡಲಿ. ಹಾದಿಬೀದಿಯಲ್ಲಿ ಈ ಬಗ್ಗೆ ಕೊಚ್ಚಿಕೊಳ್ಳುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ವಿಧಾನಸೌಧ ಮುಂಭಾಗ ಅತಿ ಉದ್ದದ ನೂತನ ಐರಾವತ ಡೈಮಂಡ್ ಬಸ್‍ಗಳಿಗೆ ಹಸಿರು...

huge protest ಗೌರಿ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬೆಂಗಳೂರಿನಲದಲ್‌ಇ ಸಾವಿರಾರು ಸಂಖ್ಯೆಯಲ್ಲಿ ಚಿಂತಕರು, ಹಿತೈಷಿಗಳು ಬೀದಿಗಿಳಿದು ತಮ್ಮ ನೋವು ತೋಡಿಕೊಂಡರು. ಗೌರಿ ಹತ್ಯೆ ಪ್ರತಿರೋಧ ಸಮಿತಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹಲವು ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸೆಂಟ್ರಲ್ ಕಾಲೇಜು ಆವರಣದ...

Mayorgiri ಮೇಯರ್‌ಗಿರಿ: ಎಚ್ಡಿಕೆ-ರೆಡ್ಡಿ ಸಭೆ

ಬೆಂಗಳೂರು, ಸೆ.12- ಬಿಬಿಎಂಪಿಯಲ್ಲಿ ಜೆಡಿಎಸ್ ಜತೆ ಮೈತ್ರಿ ಮುಂದುವರಿಸುವ ಸಂಬಂಧ ಗೃಹ ಸಚಿವ ರಾಮಲಿಂಗಾರೆಡ್ಡಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಮಾತುಕತೆ ನಡೆಸಿದರು. ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇಟ್ಟುಕೊಂಡಿರುವ ದೇವೇಗೌಡರು ಕಾಂಗ್ರೆಸ್ ಜತೆ ಮೈತ್ರಿಗೆ ಒಪ್ಪುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ರೆಡ್ಡಿ ನಂತರ ತಿಳಿಸಿದರು....

Cauvery ಅ.17ಕ್ಕೆ ಕಾವೇರಿ ತೀರ್ಥೋದ್ಭವ

ಕೊಡಗು: ಕರ್ನಾಟಕದ ಜೀವನದಿಗಳಲ್ಲಿ ಒಂದಾದ ಕಾವೇರಿ ಈ ಬಾರಿ ಅಕ್ಟೋಬರ್‍ ೧೭ರಂದು ಭಾಗಮಂಡಲದ ತಲಕಾವೇರಿಯಲ್ಲಿ ಉದ್ಭವಿಸಳಿದ್ದಾಳೆ. ಅಕ್ಟೋಬರ್ 17 ರಂದು ಸಲ್ಲುವ ಶುಭ ತುಲಾ ಲಗ್ನದಲ್ಲಿ"ಶ್ರೀ ಮೂಲ ಕಾವೇರಿ ತೀರ್ಥೋಧ್ಬವ ಸರಿಯಾಗಿ ಮಧ್ಯಾಹ್ನ 12.33ಕ್ಕೆ ಆಗಲಿದೆ ಎಂದು ದೇವಾಲಯದ ಮುಖ್ಯಸ್ಥರು ತಿಳಿಸಿದ್ದಾರೆ. ಕೊಡಗಿನ ಜಾತ್ರೆ ಎಂದು ಕರೆಸಿಕೂಳುವ ತೀರ್ಥೋಧ್ಬವದ...

Mahanta Bhaskar ಮಹಂತ ಭಾಸ್ಕರ ದಾಸ್ ನಿಧನ

ಹೊಸದಿಲ್ಲಿ: ಅಯೋಧ್ಯಾ ರಾಮಜನ್ಮಭೂಮಿಯ ಮೂಲ ಹಕ್ಕುದಾರ ಸಂಸ್ಥೆಗಳಲ್ಲಿ ಒಂದಾದ ನಿರ್ಮೋಹಿ ಅಖಾಡಾದ ಮುಖ್ಯಸ್ಥ ಹಾಗೂ ಹಿರಿಯ ಹಿಂದೂ ಮುಖಂಡ ಮಹಂತ್ ಭಾಸ್ಕರ್‍ ದಾಸ್ ವಿಧಿವಶರಾಗಿದ್ದಾರೆ. ಶನಿವಾರ ಬೆಳಗ್ಗೆ ಹೃದಯಾಘಾತಕ್ಕೆ ತುತ್ತಾಗಿ ದಾಸ್ ಇಹಲೋಕದ ಯಾತ್ರೆ ಮುಗಿಸಿದರು. ಹೃದಯಾಘಾತದಿಂದ ಕುಸಿದು ಬಿದ್ದ ದಾಸ್ ಅವರನ್ನು ಕೂಡಲೇ ಫರೀದಾಬಾದಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ...

High tech ಬೆಂಗಳೂರಿಗೆ ಹೈಟೆಕ್ ಗರಿ

ಬೆಂಗಳೂರು : ವಿ‍ಶ್ವದ ಅರಮಾನ್ಯ ಹೈಟೆಕ್ ನಗರಗಳ ಪೈಕಿ ಬೆಂಗಳೂರು ತನ್ನ ಸ್ಥಾನ ಉಳಿಸಿಕೊಂಡಿದೆ. ಡಬ್ಲ್ಯುಇಎಫ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಜಗತ್ತಿನ ಪ್ರತಿಷ್ಠಿತ ನಗರಗಳನ್ನು ಹಿಂದಿಕ್ಕಿರುವ ಬೆಂಗಳೂರು 19 ನೇ ಸ್ಥಾನ ಪಡೆದಿದೆ. ಬರ್ಲಿನ್, ಹಾಂಕಾಂಗ್, ಕೋಪನ್ ಹೆಗನ್, ಬಾರ್ಸಿಲೋನದಂತಹ ಪ್ರಮುಖ ನಗರಗಳಿಗಿಂತ ಉತ್ತಮ ಸಾಧನೆ ತೋರುವಲ್ಲಿ...

Bomb blasts ಲಂಡನ್ ಮೆಟ್ರೊ ಸುರಂಗದಲ್ಲಿ ಬಾಂಬ್ ಸ್ಫೋಟ

ಲಂಡನ್: ಲಂಡನ್ ಮೆಟ್ರೊ ನಿಲ್ದಾಣದಲ್ಲಿ ಉಗ್ರರ ಉಪಟಳ ಮತ್ತೆ ಮುಂದುವರಿದಿದೆ. ಹದೇಹದೆ ಮೆಟ್ರೊ ಸುರಂಗಗಳನ್ನು ವಿಧ್ವಂಸಕ ಕೃತ್ಯಗಳಿಗೆ ಬಳಸಿಕೊಳ್ಳುವ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಲಂಡನ್ ನಗರದ ಸುರುಂಗ ಮಾರ್ಗದಲ್ಲಿರುವ ಪಾರ್ಸೋನ್ ಗ್ರೀನ್ ಎಂಬ ರೈಲ್ ನಿಲ್ದಾಣದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಅನೇಕರು ಗಾಯಗೊಂಡಿರುವ ಘಟನೆ ನಡೆದಿದೆ.ಗಾಯಾಳುಗಳನ್ನು ವಿವಿಧ...

gauri killer ಗೌರಿ ಹಂತಕರ ಪತ್ತೆಗೆ ಸ್ಕಾಟ್ಲೆಂಡ್ ಪೊಲೀಸರು

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ ನೆರವಾಗಲು ಸ್ಕಾಟ್ಲೆಂಡ್ ಯಾರ್ಡಿನ ಪೊಲೀಸರು ಆಗಮಿಸಿದ್ದಾರೆ. ಎಸ್‌ಐಟಿಯಿಂದ ಮನವಿ ಮೇರೆಗೆ ನಾಲ್ವರು ತನಿಖಾಧಿಕಾರಿಗಳ ತಂಡ ಸ್ಕಾಟ್ಲೆಂಡಿನಿಂದ ಬೆಂಗಳೂರಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಹತ್ಯೆ ಸಂಬಂಧ ಲಭ್ಯ ಸಾಕ್ಷ್ಯಾಧಾರಗಳನ್ನು ಇನ್ನಷ್ಟು, ಮತ್ತಷ್ಟು ಪರಿಶೀಲನೆಗೊಳಿಸುವ...
cauvery

cauvery ಸಂಗಮದಲ್ಲಿ ಕಾವೇರಿ ಪುಷ್ಕರ ಆರಂಭ

ಮಂಡ್ಯ: ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದ ಕಾವೇರಿ ನದಿ ತಟದಲ್ಲಿ ಕಾವೇರಿ ಪುಷ್ಕರ ಪುಣ್ಯ ಸ್ನಾನಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. 12 ವರ್ಷಕ್ಕೊಮ್ಮೆ ಬರುವ ಈ ಪುಷ್ಕರದಂದು ಕಾವೇರಿ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬದು ಜನರ ನಂಬಿಕೆ. ಇದೆ ಉದ್ದೇಶದಿಂದ ರಾಜ್ಯ ಸೇರಿದಂತೆ ಹೊರ ರಾಜ್ಯದ ನೂರಾರು...

Latest article

india drub ಬೆಂಗಳೂರಲ್ಲಿ ಆಸ್ಟ್ರೇಲಿಯಾ ಬೆಂಡೆತ್ತಿದ ಭಾರತಕ್ಕೆ ಸರಣಿ ಜಯ

india drub ಆಸ್ಟ್ರೇಲಿಯಾ 286/9, ಭಾರತ 289/3 ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೂರನೇ ( india drub ) ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಜಯ ಸಾಧಿಸಿದ...
bhajarangi fire

bhajarangi fire ಶಿವಣ್ಣನ ಭಜರಂಗಿಗೆ ಮತ್ತೆ ಕಾಟ: 4 ದಿನದಲ್ಲಿ 3ನೇ ಭಾರಿ ಅಗ್ನಿ ಅವಘಡ

bhajarangi fire ಭಜರಂಗಿ-2 ಚಿತ್ರೀಕರಣ ವೇಳೆ ಭಾನುವಾರ ಮತ್ತೆ ಅಗ್ನಿ ಅವಘಡ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್‌ನಿಮದಲೇ ಭಾರೀ ಕುತೂಹಲ ( bhajarangi fire) ಕೆರಳಿಸಿರುವ ಶಿವಣ್ಣ ಅಭಿನಯದ ಭಜರಂಗಿ-2 ಚಿತ್ರಕ್ಕೆ ಮತ್ತೆ ಭಂಗ...
rebels upset

rebels upset ನಮ್ಮಿಂದಲೇ ಈ ಸರಕಾರ, ನೆನಪಿರಲಿ: ಗೆದ್ದ ಅನರ್ಹರ ಗುಡುಗು

rebels upset ಸಂಪುಟ ವಿಸ್ತರಣೆ ವಿಳಂಬಕ್ಕೆ ಅತೃಪ್ತಿ, ಶಾ ನಡೆಗೆ ಆಕ್ರೋಶ ಬೆಂಗಳೂರು: ಸಂಪುಟ ವಿಸ್ತರಣೆ ಮತ್ತೆ ವಿಳಂಬವಾರಗಿರುವುದಕ್ಕೆ ( rebels upset ) ಹಾಗೂ ಆಯ್ದ ಕೆಲವರಿಗಷ್ಟೇ ಮಂತ್ರಿಭಾಗ್ಯ ಎಂಬ ವರದಿಗಳ ಹಿನ್ನೆಲೆಯಲ್ಲಿ...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online