Wednesday, January 22, 2020
Home ಧರ್ಮ/ನಂಬಿಕೆ

ಧರ್ಮ/ನಂಬಿಕೆ

ಮೈತ್ರಿ ಸರಕಾರ ಉರುಳಿಸುವುದು ದೈವಸಂಕಲ್ಪದ ಧಿಕ್ಕಾರ

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ ಕೇವಲ ಕೆಲವೇ ಕೆಲವು ಶಾಸಕರನ್ನು ಹೊಂದಿದ್ದರೂ ಕುಮಾರಸ್ವಾಮಿ ರಾಜ್ಯ ಮುಖ್ಯಮಂತ್ರಿಯಾಗಿದ್ದಾರೆ. ಇದು ದೈಸಂಕಲ್ಪ. ಸರಕಾರವನ್ನು ಉರುಳಿಸುವುದು ಎಂದರೆ ಅದು ದೈಸಂಕಲ್ಪದ ವಿರುದ್ಧವಾದ ನಡೆಯಾಗುತ್ತದೆ ಎಂದು ಆದಿ ಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಕೇವಲ 37 ಶಾಸಕರನ್ನು ಇಟ್ಟುಕೊಮಡು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾರೆ...

ವಿಘ್ನವಿನಾಶಕ ಗಣಪನ ಪೂಜಾ ವಿಧಾನ ಹೇಗೆ?

ಮೂರ್ತಿ ಯಾವ ದಿಕ್ಕಿನಲ್ಲಿಡಬೇಕು? ಇಲ್ಲಿ ಓದಿ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಪೂಜೆಯಲ್ಲೂ ಮೊದಲು ಆರಾಧಿಸುವುದು ಗಣಪತಿಯನ್ನೇ. ಹೊಸ ಕಾರ್ಯ ಹಾಗೂ ಯೋಜನಗಳಿಗೆ ಯಾವುದೇ ವಿಘ್ನ ಬಾರದಿರಲಿ ಎಂಬುದಕ್ಕೆ ಮೊದಲು ಗಣೇಶನನ್ನು ಆರಾಧಿಸುವುದುಂಟು. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಗಣೇಶ ಕೈಲಾಸದಿಂದ ಭೂಮಿಗೆ ಬರುತ್ತಾನೆಂದು ನಮ್ಮ ಪುರಾಣಗಳಲ್ಲಿ ನಂಬಿಕೆ....

ಸುಖ – ಶಾಂತಿಗಾಗಿ ಇಂದು ತುಳಸಿ ಹಬ್ಬ ಅಚರಣೆ ಮಾಡಿ…

ಹಬ್ಬದ ಅಚರಣೆಯ ವಿಧಿ-ವಿಧಾನ ಮತ್ತು ಪೌರಾಣಿಕ ಹಿನ್ನೆಲೆ ಕಾರ್ತಿಕ ಮಾಸದ ತುಳಸಿ ಹಬ್ಬ ಅಥವಾ ತುಳಸಿ ವಿವಾಹ ಭಾರತೀಯ ಸಂಸ್ಕೃತಿ-ಪಾವಿತ್ರ್ಯ-ಆದರ್ಶಗಳನ್ನು ಎತ್ತಿ ಹಿಡಿಯುವ ಆಚರಣೆಯಾಗಿದೆ. ಮಹಿಳೆಯರು ಸಡಗರ-ಸಂಭ್ರಮದಿಂದ ಆಚರಿಸುವ ತುಳಸಿ ಪೂಜೆಯ ವಿಧಿ-ವಿಧಾನ ಕಾರ್ತಿಕ ಮಾಸದ ಉತ್ತಾನ ದ್ವಾದಶಿಯಂದು, ಸಂಜೆಯ ಸಮಯದಲ್ಲಿ, ಪಾತ್ರೆಯೊಂದರಲ್ಲಿ ನೀರು ತೆಗೆದುಕೊಂಡು ತುಳಸೀ ವೃಂದಾವನದ ಸನ್ನಿಧಿಗೆ ಬರಬೇಕು. ತುಳಸಿ ವೃಂದಾವನವನ್ನು...

ನವರಾತ್ರಿ ವಿಶೇಷ ಹಾಗೂ ಪೂಜಾ ವಿಧಾನ

ದುರ್ಗೆಯ ಪೂಜೆಯೇ ನವರಾತ್ರಿ ವೈಶಿಷ್ಟ್ಯ ನವರಾತ್ರಿಯನ್ನು ಭಾರತದ ಪ್ರತಿಯೊಂದು ರಾಜ್ಯದಲ್ಲೂ ವಿಭಿನ್ನವಾಗಿ ಆಚರಿಸುವುದುಂಟು ಗುಜರಾತಿನಲ್ಲಿ ಈ ಒಂಬತ್ತು ದಿನಗಳು ಉಲ್ಲಾಸಮಯವಾಗಿರುತ್ತವೆ. ಬಂಗಾಳದಲ್ಲಿ ಷಷ್ಠಿಯಿಂದ ದಶಮಿಯವರೆಗೆ ದೇವಿಯ ಪೂಜೆಯನ್ನು ಆಚರಿಸಲಾಗುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನವರಾತ್ರಿ ನಿಮಿತ್ತ ಉಪವಾಸ, ದೇವಿ ಮಂದಿರಗಳಲ್ಲಿ ಪೂಜೆ ಕಾರ್ಯ ವಿಶೇಷವಾಗಿರುತ್ತವೆ. ಇನ್ನು ಪಂಜಾಬ್ ನಲ್ಲೂ...

ತಿರುಪತಿ ತಿಮ್ಮಪ್ಪನ ಲಡ್ಡುವಿನ ದಾಖಲೆ ಮಾರಾಟ

4 ಲಕ್ಷಕ್ಕೂ ಮೀರಿ ಲಡ್ಡು ಮಾರಾಟ ಮಾಡಿದ ಟಿಟಿಡಿ ತಿರುಪತಿ ತಿಮ್ಮಪಪ್ನ ದೇಗುಲ ಕೇವಲ ಒಂದು ಧಾರ್ಮಿಕ ಸಂಕೇತವಾಗಿ ಉಳಿದಿಲ್ಲ. ಆತ ದರುಶನ ಮಾತ್ರದಿಂದಲೇ ಭಕ್ತರು ಪುಳಕಿತರಾಗುವುದರಲ್ಲಿ ಸಂಶಯವೂ ಇಲ್ಲ. ತಿಮ್ಮಪ್ಪನ ದರುಶನದಷ್ಟೇ ಇಲ್ಲಿನ ಲಡ್ಡು ಸಹ ಮಹತ್ವ ಪಡೆದುಕೊಂಡಿದೆ. ತಿರುಪತಿಗೆ ಹೋದವರು ಲಡ್ಡು ಕೈಯಲ್ಲಿ ಹಿಡಿದು ತರದಿರುವುದನ್ನು ಊಹಿಸಲೂ...

ಮಹದಾಯಿ: ಮೇಲ್ಮನವಿಗೆ ರಾಜ್ಯದ ನಿರ್ಧಾರ

ಸರ್ವಪಕ್ಷ ಸಭೆಯಲ್ಲಿ ಒಮ್ಮತ ಮೂಡಿಸಲು ಯತ್ನ ಮಹದಾಯಿ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ಪರ ವಕೀಲರ ಜತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ನ್ಯಾಯಮಂಡಳಿಯು ರಾಜ್ಯದ ಮನವಿಯಂತೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹಂಚಿಕೆ ಮಾಡದ ಸಂಬಂಧ...

ಕೃಷ್ಣದೇವ ರಾಯ ತಿರುಪತಿಗೆ ಕೊಟ್ಟ ಆಭರಣಗಳು ನಾಪತ್ತೆ?

ಆಭರಣಗಳನ್ನು ತೋರಿಸಿ: ಟಿಟಿಡಿಗೆ ಸಿಐಸಿ ಪ್ರಶ್ನೆ 16ನೇ ಶತಮಾನದಲ್ಲಿ ಅಂದಿನ ವಿಜಯನಗರದ ಚಕ್ರಾಧಿಪತಿ ಶ್ರೀ ಕೃಷ್ಣದೇವ ರಾಯ ತಿರುಪತಿ ತಿರುಮಲದಲ್ಲಿರುವ ತಿಮ್ಮನಿಗೆ ಕೊಟ್ಟ ಅತ್ಯಂತ ಬೆಲೆಬಾಳುವ ವಜ್ರಗಳು ಕಾಣೆಯಾಗಿವೆಯೇ? ಇಂತಹ ಒಂದು ಪ್ರಶ್ನೆಗೆ ಉತ್ತರ ನಿಗೂಢ. ಈ ವಿಚಾರವಾಗಿ ಬಿಕೆಎಸ್‌ಆರ್‌ ಐಯ್ಯಂಗಾರ್‌ ಮಾಡಿರುವ ದೂರಿನ ವಿಚಾರಣೆ ನಡೆಸಿರುವ ಕೇಂದ್ರೀಯ ಮಾಹಿತಿ...

ವರಮಹಾಲಕ್ಷ್ಮಿ ವ್ರತ ಏಕೆ, ಹೇಗೆ?

ಲಕ್ಷ್ಮಿ ಪೂಜೆಯ ಕಂಪ್ಲೀಟ್ ಡಿಟೇಲ್ಸ್ ಹಿಂದೂ ಧರ್ಮದಲ್ಲಿ ಸಂಪತ್ತಿನ ದೇವತೆಯೆಂದೇ ಪೂಜಿಸಲ್ಪಡುವಂತಹ ಲಕ್ಷ್ಮೀ ದೇವಿಯನ್ನು ವರಮಹಾಲಕ್ಷ್ಮೀ ಎಂದೂ ಕರೆಯಲಾಗುವುದು. ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ವರಮಹಾಲಕ್ಷ್ಮಿ ಪೂಜೆ ಅಥವಾ ವರಮಹಾಲಕ್ಷ್ಮೀ ವ್ರತ ಕೈಗೊಳ್ಳಲಾಗುವುದು. ಕುಟುಂಬದ ಸುಖ ಹಾಗೂ ಸಮೃದ್ಧಿಗಾಗಿ ವರಮಹಾಲಕ್ಷ್ಮೀ ವ್ರತ ಆಚರಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಬರುವಂತಹ ಹುಣ್ಣೆಮೆಗೆ ಮೊದಲಿನ...
tirupati

ನಾಳೆಯಿಂದ ತಿಮ್ಮಪ್ಪ ರಜೆ ಮೇಲೆ ತೆರಳಲಿದ್ದಾರೆ…

16ರವರೆಗೆ ತಿರುಪತಿ ದೇವಸ್ಥಾನದ ಬಾಗಿಲು ಬಂದ್‌ ವಿಶೇಷ ಸಂಪ್ರೋಕ್ಷಣ ಕಾರ್‍ಯದ ನಿಮಿತ್ತ ತಿರುಪತಿಯ ಜಗತ್ಪ್ರಸಿದ್ಧ ತಿಮ್ಮಪ್ಪನ ದೇವಸ್ಥಾನ ಶನಿವಾರದಿಂದ 6 ದಿನಗಳ ಕಾಲ ಭಕ್ತರ ಪಾಲಿಗೆ ಬಂದ್ ಆಗಲಿದೆ. ಸದಾ ಭಕ್ತರಿಂ ತುಂಬಿ ತುಳುಕುವ ತಿಮಲದಲ್ಲಿ ಜನರೇ ಇಲ್ಲ ಎಂದರೆ ಅದು ಹೇಗಿರಬಹುದು ಎಂದು ಊಹಿಸಿಕೊಳ್ಳುವುದೇ ಕಷ್ಟದ ಕೆಲಸ. ತಿರುಪತಿ ತಿರುಮಲದಲ್ಲಿ...

ಖಗ್ರಾಸ ಚಂದ್ರಗ್ರಹಣ: ಶುಕ್ರವಾರ ರಾತ್ರಿ ಕೆಂಪಾಕಾಶ

ಮಧ್ಯರಾತ್ರಿ ಬಳಿಕ ಕೆಂಪು ಚಂದ್ರನ ದರ್ಶನ, ಸುದೀರ್ಘ ಗ್ರಹಣ ಈ ಶತಮಾನದ ಸುದೀರ್ಘ ಖಗ್ರಾಸ ಚಂದ್ರಗ್ರಹಣ ಶುಕ್ರವಾರ ಮಧ್ಯರಾತ್ರಿ ಸಂಭವಿಸಲಿದೆ. ತಡರಾತ್ರಿ 11.55 ಕ್ಕೆ ಆರಂಭವಾಗಲಿರುವ ಗ್ರಹಣ ಶನಿವಾರ ನಸುಕಿನ ಜಾವ 3.50ಕ್ಕೆ ಅಂತ್ಯಗೊಳ್ಳಲಿದೆ. ಈ ಚಂದ್ರಗ್ರಹಣಕ್ಕೆ 'ಬ್ಲಡ್ ಮೂನ್' ಎಂದೂ ಕರೆಯಲಾಗುತ್ತಿದ್ದು, 1 ಗಂಟೆಯಿಂದ 2.43ರವರೆಗೆ ಚಂದ್ರ ಹೆಚ್ಚೂ...

Latest article

cong factions

cong factions ಹೈಕಮಾಂಡ್ ವಿಳಂಬ ನೀತಿ: ರಾಜ್ಯ ಕಾಂಗ್ರೆಸ್‌ನಲ್ಲಿ ಬಣಜಗಳ ತಾರಕಕ್ಕೆ

cong factions ಮೂಲ ಮತ್ತು ವಲಸಿಗ ನಾಯಕರು ನಡುವೆ ಮಾತಿನ ಸಮರ ಬೆಂಗಳೂರು: ಹೊಸ ಸಾರಥಿಯನ್ನು ನೇಮಕ ಮಾಡುವಲ್ಲಿ ( cong factions) ಹೈಕಮಾಂಡ್ ಅನುಸರಿಸುತ್ತಿರುವ ವಿಳಂಬ ನೀತಿ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಬಣಪ್ರತಿಷ್ಠೆ...
mangaluru bomb

mangaluru bomb ಮಂಗಳೂರು: ಬಾಂಬ್ ಇಟ್ಟ ಅಪರಿಚಿತನಿಗೆ ಪೊಲೀಸರ ವ್ಯಾಪಕ ಶೋಧ

mangaluru bomb ಎಲ್ಲ ವಿಮಾನ ನಿಲ್ದಾಣಗಳಿಗೆ ಶಂಕಿತನ ಚಿತ್ರ ರವಾನೆ, ಆಟೋ ಚಾಲಕನ ವಿಚಾರಣೆ ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಎಂದು ( mangaluru bomb ) ಶಂಕಿಸಲಾಗಿರುವ ವ್ಯಕ್ತಿಯೆ ಶೋಧಕ್ಕೆ...
savadi assured

savadi assured ಲಕ್ಷ್ಮಣ್ ಸವದಿಗೆ ಪರಿಷತ್ ಸ್ಥಾನ ಫಿಕ್ಸ್, ಶಂಕರ್‌ಗೆ ನಿರಾಸೆ

savadi assured ಸವದಿ ಡಿಸಿಎಂ ಸ್ಥಾನ ಅಬಾಧಿತ, ಶಂಕರ್‌ಗೆ ಸದ್ಯಕ್ಕಿಲ್ಲ ಚಾನ್ಸ್ ಬೆಂಗಳೂರು: ಉಪಚುನಾವಣೆಯಲ್ಲಿ ರಿಜ್ವಾನ್ ಅರ್ಶದ್ ವಿಧಾನಸಭೆಗೆ ( savadi assured ) ಆಯ್ಕೆಯಾಗುವ ಮೂಲಕ ಖಾಲಿಯಾಗಿರುವ ವಿಧಾನಪರಿಷತ್ ಸ್ಥಾನ ಡಿಸಿಎಂ ಲಕ್ಷ್ಮಣ್...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online