Tuesday, November 12, 2019

ಸೋಮವಾರ ಸಮನ್ವಯ ಸಭೆ… ಸಂಪುಟ ಸಂಕಟಕ್ಕೆ ತೆರೆ

ಮೊದ್ಲು ನಿಮ್ಮ ಭವಿಷ್ಯಕ್ಕೆ ಏನಾದ್ರೂ... ಅದು ಅನ್ವಯ ಆಗುತ್ತಾ ಅಂತ ನೋಡಿ ಬಿಡಿ ಸಾರ್‌!!

ಮೈ ಚಳಿ ಬಿಟ್ಟು ಕೆಲ್ಸ ಮಾಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಮುಖ್ಯಮಂತ್ರಿ!

ಯಾರು ಹೇಳಿದ್ದು?... ಮೈ ಚಳಿ ಬಿಟ್ಟೇ ಕೆಲಸ ಮಾಡ್ತಿದ್ದೀವಿ... ಸ್ವೆಟ್ಟರ್‌ ಮಫ್ಲರ್‌ ಎಲ್ಲಾ ಹಾಕಿಕೊಂಡಿದ್ದೇವಲ್ಲಾ!!

ಮಧ್ಯಪ್ರದೇಶ ಚುನಾವಣಾ ಕಣದಲ್ಲಿ ಕ್ರಿಮಿನಲ್‌ ಹಿನ್ನೆಲೆಯ 464 ಅಭ್ಯರ್ಥಿಗಳು

ನೀವು ಕೂಡ ಅ ಹಿನ್ನೆಲೆ ಇದ್ದದ್ರಿಂದ ತಾನೇ... ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಲು ಸಾಧ್ಯವಾಗಿದ್ದು!!

ನಿನ್ನ ತೂಕ ಹೆಚ್ಚಾಗಿದೆಯಾ ಅಂತ ಅಲ್ಲ ಮರಿ…

ಪುಟ್ಟ ಮಕ್ಕಳಿಗೆ ಹೋಂವರ್ಕ್‌ ಇಲ್ಲ, ಶಾಲೆ ಬ್ಯಾಗೂ ಭಾರವಿಲ್ಲ ಹೊಸದಿಲ್ಲಿ: ಇನ್ನು ಮೂಮದೆ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಹೋಂವರ್ಕ್‌ನೀಡದಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಬೊಂಬೆ ಆಡ್ಸೋನು… ಮೇಲೆ ಕುಂತ್ವನೆ

ಅಂಬಿ ಮಾಮಾ, ಮಿಸ್ ಯೂ ಅಂದ್ರು ಕಿಚ್ಚ ಸುದೀಪ ಬೆಂಗಳೂರು: ಅಂಬರೀಶರ ನಿಧನ ಜೊತೆಗಾರರನ್ನು, ಹಿರಿಯ-ಕಿರಿಯ ಒಡನಾಡಿಗಳನ್ನು ಇನ್ನಿಲ್ಲದ ರೀತಿಯಲ್ಲಿ ತಲ್ಲಣಗೊಳಿಸಿದೆ. ಅಂಬಿ ನಮ್ಮನ್ನೆಲ್ಲಾ ಬೊಟ್ಟು ಹೋಗಲು ಅದು ಹೇಗೆ ಸಾಧ್ಯ ಎಂಬ ಭಾವನೆ ಎಲ್ಲರಲ್ಲಿಯೂ ಉಕ್ಕಿ ಬರುತ್ತಿದೆ.

ರೈತ ವಿರೋಧಿಗಳನ್ನು ವಿಧಾನಸೌಧದಿಂದ ಓಡಿಸಿ: ಯಡಿಯೂರಪ್ಪ

ಒಂದು ವೇಳೆ ಹಾಗೆ ಆದ್ರೆ... ವಿಧಾನಸೌಧದ ಒಳಗೆ ಯಾರೆಲ್ಲ ಉಳಿದಾರು ಅಂತ ಲೆಕ ಹಾಕ್ತಿದ್ದೀನಿ?

ಏನ್‌ ಸಾರ್‌… ಮೋದಿ ವಿರುದ್ಧ ಜೋರಾಗಿ ಭಾಷಣ ಮಾಡ್ತಿದ್ದೀರಿ..

ರಾಷ್ಟ್ರ ರಾಜಕೀಯಕ್ಕೆ ಧುಮುಕುತ್ತಿದ್ದೀರಾ ಹೇಗೆ ಅಂತ?

ಕೇಂದ್ರ ಬೆಂಬಲ ಬೆಲೆ ಪ್ರಕಟಿಸಿದರೂ ಖರೀದಿ ಕೇಂದ್ರ ಆರಂಭಿಸದ ರಾಜ್ಯ ಸರಕಾರ

ಒಟ್ಟಾರೆ ಇವರು, ಜನತೆಯೆದುರು ತಮ್ಮ ಬೆಂಬಲ ಬೆಲೆಯನ್ನು ಕಳೆದುಕೊಳ್ಳುವುದು ಮಾತ್ರ ನಿಜ!!

ಅಂತದ್ದೇನು ಆಗಿಲ್ಲ… ರಸ್ತೆ ಗುಂಡಿಗಳನ್ನು ಪರಿಶೀಲನೆ ಮಾಡೋಕೆ ಅಂತ ಹೋಗಿದ್ರು!!

ಬೆಂಗಳೂರು: ಅಂತದ್ದೇನು ಆಗಿಲ್ಲ... ರಸ್ತೆ ಗುಂಡಿಗಳನ್ನು ಪರಿಶೀಲನೆ ಮಾಡೋಕೆ ಅಂತ ಹೋಗಿದ್ರು!!

ಹೊಂಡಮಯವಾದ ರಸ್ತೆಗಳು …

ಈ ಸಲ ನೀವು ರಸ್ತೆ ಹೊಂಡಗಳನ್ನು ಮುಚ್ಚದೆ ಹೋದ್ರೆ... ಮುಂದೆ ಚುನಾವಣೆಗೆ ಜನರೇ ನಿಮಗೆ ಹೊಂಡ ತೆಗೆದಾರು ಸಾರ್‌?

Latest article

dks hospitalised

dks hospitalised ಎದೆನೋವು: ಡಿಕೆಶಿ ದಿಢೀರ್ ಆಸ್ಪತ್ರೆಗೆ ದಾಖಲು

dks hospitalised ಮೂರು ದಿನಗಳ ಚಿಕಿತ್ಸೆ, ವಿಶ್ರಾಂತಿಗೆ ವೈದ್ಯರ ಸಲಹೆ ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್‍ ( dks hospitalised) ತೀವ್ರ ಎದೆನೋವಿನ ಕಾರಣ ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಸೂಕ್ತ...
pawar

Maharashtra drama ಮಹಾರಾಷ್ಟ್ರದಲ್ಲಿ ಇನ್ನು ಸೇನಾ ಶಾಹಿ

Maharashtra drama ಸೇನೆ ಬೆಂಬಲಕ್ಕೆ ನಿಂತ ಎನ್ಸಿಪಿ ಕಾಂಗ್ರೆಸ್ ಮುಂಬೈ: ಮಹಾರಾಷ್ಟ್ರದಲ್ಲಿ ಸರಕಾರ ( Maharashtra drama ) ರಚನೆ ಬಿಕ್ಕಟ್ಟು ಕೊನೆಗೂ ಅಂತ್ಯಗೊಳ್ಳುವ ಕಾಲ ಸನ್ನಿಹಿತವಾಗಿದೆ. Ncp ಮತ್ತು ಕಾಂಗ್ರೆಸ್ ಪಕ್ಷಗಳ ಅಭಯದ ಹಿನ್ನೆಲೆಯಲ್ಲಿ...

sawant quits ಮೋದಿ ಸರಕಾರದಿಂದ ಶಿವಸೇನೆ ಹೊರಕ್ಕೆ

sawant quits ಸಚಿವ ಸ್ಥಾನಕ್ಕೆ ಅರವಿಂದ್ ಸಾವಂತ್ ರಾಜೀನಾಮೆ ಮುಂಬೈ: ಮಹಾರಾಷ್ಟ್ರದಲ್ಲಿ (  sawant quits ) ರಚನೆಯ ಕಸರತ್ತು ತೀರದ ಬೆನ್ನಲ್ಲಿಯೇ nda ಮೈತ್ರಿಕೂಟದಿಂದ ಹೊರಬರಲು ಶಿವಸೇನೆ ನಿರ್ಧರಿಸಿದೆ. ಮೋದಿ ಸರಕಾರದಲ್ಲಿ ಶಿವಸೇನೆಯ ಏಕೈಕ...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online