Tuesday, January 21, 2020

bullet train ಬುಲೆಟ್ ರೈಲಿಗೆ ಮೋದಿ-ಅಬೆ ಚಾಲನೆ 

ಅಹ್ಮದಾಬಾದ್: ಭಾರತದ ಪ್ರಥಮ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ಮೋದಿ ಹಾಗೂ ಭಾರತ ಭೇಟಿಯಲ್ಲಿರುವ ಜಪಾನ್ ಪ್ರಧಾನಿ ಶಿನ್ಝೋ ಅಬೆ ಚಾಲನೆ ನೀಡಿದ್ದಾರೆ.  ಅಹ್ಮದಾಬಾದ್-ಮುಂಬೈ ನಡುವಿನ 508 ಕಿ.ಮೀ. ಉದ್ದದ ಹೈ ಸ್ಪೀಡ್ ರೈಲು ಸಂಪರ್ಕ ಯೋಜನೆಯ ಮೂಲಕ ಭಾರತ ಮತ್ತು ಜಪಾನ್ ತಮ್ಮ ಸಂಬಂಧಗಳನ್ನು ಮತ್ತುಷ್ಟು ಬಲಪಡಿಸಿಕೊಂಡಿದ್ದು,...

Mewani ಮೆವಾನಿ ವಿರುದ್ಧ ದೂರು 

ಪುತ್ತೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡನಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕುರಿತು ಅವಹೇಳನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಜಿಗ್ನೇಶ್ ಮೆವಾನಿ ವಿರುದ್ಧ ದೂರು ದಾಖಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ. ಗೌರಿ ಹತ್ಯೆಗೆ ಪ್ರಧಾನಿ ಮೋದಿ ಕಾರಣ ಎಂಬರ್ಥದಲ್ಲಿ...

Abe ಅತಿಥಿ ಅಬೆಗೆ ಭವ್ಯ ಸ್ವಾಗತ

ಅಹಮದಾಬಾದ್: ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿರುವ ಜಪಾನ್ ಪ್ರಧಾನಿ ಶಿನ್‍ಝೋ ಅಬೆ 1.1 ಲಕ್ಷ ಕೋಟಿ ರೂ. ವೆಚ್ಚದ ಹೈಸ್ಪೀಡ್ ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ದೇಶದ 75ನೇ ಸ್ವಾತಂತ್ರೋತ್ಸವದ ದಿನದಂದೇ ಅಂದರೆ 2022ರ ಆಗಸ್ಟ್ 15ರಂದು ಬುಲೆಟ್ ರೈಲು ಆರಂಭವಾಗಲಿದೆ. ತಮ್ಮ ಪತ್ನಿ ಸಮೇತ...

Jai Hind! ಎಸ್‌ ಸಾ ಬದಲಿಗೆ ಜೈ ಹಿಂದ್!

ಸತ್ನ: ಏನ್ ಸಾ, ಎಸ್‌ ಸಾ, ಬಂದೀನ್ ಸಾ... ಶಾಲೆಯಲ್ಲೆಇ ಮೇಷ್ಟ್ರು ಹಾಜರಿ ಕೂಗಿದಾಗ ಮಕ್ಕಳು ಹೀಗೆ ನಾನಾ ರೀತಿಯಲ್ಲಿ ಕೂಗಿ ಹೇಳುವುದನ್ನು ಎಲ್ಲರೂ ಕೇಳಿದ್ದೇವೆ. ಆದರೆ ರಾಷ್ಟ್ರೀಯತೆಯ ವಿಚಾರವನ್ನು ತೀರಾ ಹಗ್ಗಿಸುವ ಉಮೇದಿನಲ್ಲಿ ಮಧ್ಯಪ್ರೇಶದ ಶಿಕ್ಷಣ ಸಚಿವರು ಒಂದು ಹೊಸ ಪದ್ಧತಿ ಜಾರಿಗೆ ತರಲು ಹೊರಟಿದ್ದಾರೆ. ಅವರ...

Indians ಇರ್ಮಾ ಪ್ರಕೋಪ: 170 ಭಾರತೀಯರು ಸ್ಥಳಾಂತರ

ಹೊಸದಿಲ್ಲಿ : ಇರ್ಮಾ ಚಂಡಮಾರುತಕ್ಕೆ ಸಿಲುಕಿ ತತ್ತರಿಸಿರುವ ಸೇಂಟ್ ಮಾರ್ಟೀನ್ ಪ್ರದೇಶದಿಂದ 170 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಭಾರತ ಸರಕಾರ ವಿಶೇಷ ಮುತುವರ್ಜಿ ವಹಿಸಿ ಇವರುಗಳನ್ನು ಕ್ಯಾರಿಬಿಯನ್ ದ್ವೀಪ ಸಮೂಹದ ಕ್ಯುರಾಕೋಗೆ ವಿಶೇಷ ಬಾಡಿಗೆ ವಿಮಾನಗಳಲ್ಲಿ ಕರೆತಂದಿತು. ಇರ್ಮಾ ಸುಂಟರಗಾಳಿ ಸಂತ್ರಸ್ತರಾದ 170 ಭಾರತೀಯರೊಂದಿಗೆ ಇತರ 60 ಮಂದಿಯನ್ನು ಕೂಡ...

Dawood ದಾವೂದ್ ಆಸ್ತಿ ಮುಟ್ಟುಗೋಲು

ಲಂಡನ್ : ಭಾರತದ ತೀವ್ರ ಒತ್ತಡಕ್ಕೆ ಮಣಿದು ಜಾಗತಿಕ ಉಗ್ರ ಹಾಗೂ ಭಾರತದ ಪರಮ ವೈರಿ ದಾವೂದ್ ಇಬ್ರಾಹಿಂ ಬ್ರಿಟನ್‌ನಲ್ಲಿ ಹೊಂದಿರುವ ಸೇರಿದ ಎಲ್ಲ ಆಸ್ತಿಯನ್ನು ಅಲ್ಲಿನ ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ. 2015ರಲ್ಲಿ ಭಾರತ ಸರಕಾರ ಲಂಡನ್ನರುವ ದಾವೂದ್ ಆಸ್ತಿಗಳ ಕುರಿತಾದ ಸಮಗ್ರ ಕಡತವನ್ನು ಬ್ರಿಟನ್ ಸರಕಾರಕ್ಕೆ ನೀಡಿತ್ತು. ಪಾಕಿಸ್ಥಾನದ...

iPhone released ಐಫೋನಿನ ಮೂರು ಅವತರಣಿಕೆ ಬಿಡುಗಡೆ

ಕ್ಯಾಲಿಫೋರ್ನಿಯಾ : ಆಪಲ್ ಕಂಪೆನಿ ಮೂರು ಹೊಸ ಐಫೋನುಗಳನ್ನು ಬಿಡುಗಡೆ ಮಾಡಿದೆ. ಐಫೋನ್ 10, ಹೊಸ ಐಫೋನ್ 8 ಮತ್ತು 8 ಪ್ಲಸ್ ಎಂಬ ಮೂರು ಹೊಸ ಮಾದರಿಯ ಫೋನುಗಳನ್ನು ಈಗ ಅನಾವರಣಗೊಳಿಸಲಾಗಿದೆ. ಇವುಗಳಿಗೆ ಫೇಸ್ ಐಡಿ, ವಯರ್ಲೆಸ್ ಚಾರ್ಜಿಂಗ್ ಸೌಕರ್ಯ ಇದೆ. "ಹತ್ತು ವರ್ಷಗಳ ತರುವಾಯ ನಾವು...

bloodguilt ವಂಶಪಾರಂಪರ್ಯ ನಮ್ಮ ರಕ್ತಗುಣ: ರಾಹುಲ್

ಕ್ಯಾಲಿಫೋರ್ನಿಯಾ: ಭಾರತದ ಜೀವನಪದ್ಧತಿಯಲ್ಲಿ ವಂಶಪಾರಂಪರ್‍ಯ ಎಂಬುದು ಬಿಡಿಸಲಾದಷ್ಟು ಮಿಳಿತಗೊಂಡಿದೆ, ನಾನೂ ಅದೇ ಪರಂಪರೆಯ ಭಾಗವಾಗಿದ್ದೇನಷ್ಟೇ ಎಂದು ಕಾಂಗ್ರೆಸ್ ಉಪಾಧ್ಯಕ್ಷ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿ ಅಭ್ಯರ್ಥಿಯಾಗಲು ಸಿದ್ಧ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ. 2 ವಾರಗಳ ಅಮೆರಿಕಾ ಪ್ರವಾಸ ಕೈಗೊಂಡಿರುವ ಅವರು,...

ADMK ಎಡಿಎಂಕೆಯಿಂದ ಶಶಿ – ಟಿಟಿವಿ ಉಚ್ಛಾಟನೆ

ADMK ಕೊಡಗಿನ ರೆಸಾರ್ಟ್‌‌ನಲ್ಲಿ ಟಿಟಿವಿ ಬೆಂಬಲಿತ ಶಾಸಕರ ಮೇಲೆ ದಾಳಿ ಚೆನ್ನೈ: ಬಹು ನಿರೀಕ್ಷಿತ ಅಣ್ಣಾ ಡಿಎಂಕೆ ಸಾಮಾನ್ಯ ಮಂಡಳಿ ಸಭೆಯು ಜೈಲಿನಲ್ಲಿರುವ ಶಶಿಕಲಾ ಹಾಗೂ ಟಿಟಿವಿ ದಿನಕರನ್ ಅವರನ್ನು ಪಕ್ಷದ ಹುದ್ದೆಗಳಿಂದ ವಜಾ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ಕೊಡಗಿನ ರೆಸಾರ್ಟ್‌‌ನಲ್ಲಿ ತಂಗಿರುವ ದಿನಕರನ್ ಬೆಂಬಲಿತ ಎಡಿಎಂಕೆ ಶಾಸಕರ...

Latest article

cong factions

cong factions ಹೈಕಮಾಂಡ್ ವಿಳಂಬ ನೀತಿ: ರಾಜ್ಯ ಕಾಂಗ್ರೆಸ್‌ನಲ್ಲಿ ಬಣಜಗಳ ತಾರಕಕ್ಕೆ

cong factions ಮೂಲ ಮತ್ತು ವಲಸಿಗ ನಾಯಕರು ನಡುವೆ ಮಾತಿನ ಸಮರ ಬೆಂಗಳೂರು: ಹೊಸ ಸಾರಥಿಯನ್ನು ನೇಮಕ ಮಾಡುವಲ್ಲಿ ( cong factions) ಹೈಕಮಾಂಡ್ ಅನುಸರಿಸುತ್ತಿರುವ ವಿಳಂಬ ನೀತಿ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಬಣಪ್ರತಿಷ್ಠೆ...
mangaluru bomb

mangaluru bomb ಮಂಗಳೂರು: ಬಾಂಬ್ ಇಟ್ಟ ಅಪರಿಚಿತನಿಗೆ ಪೊಲೀಸರ ವ್ಯಾಪಕ ಶೋಧ

mangaluru bomb ಎಲ್ಲ ವಿಮಾನ ನಿಲ್ದಾಣಗಳಿಗೆ ಶಂಕಿತನ ಚಿತ್ರ ರವಾನೆ, ಆಟೋ ಚಾಲಕನ ವಿಚಾರಣೆ ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಎಂದು ( mangaluru bomb ) ಶಂಕಿಸಲಾಗಿರುವ ವ್ಯಕ್ತಿಯೆ ಶೋಧಕ್ಕೆ...
savadi assured

savadi assured ಲಕ್ಷ್ಮಣ್ ಸವದಿಗೆ ಪರಿಷತ್ ಸ್ಥಾನ ಫಿಕ್ಸ್, ಶಂಕರ್‌ಗೆ ನಿರಾಸೆ

savadi assured ಸವದಿ ಡಿಸಿಎಂ ಸ್ಥಾನ ಅಬಾಧಿತ, ಶಂಕರ್‌ಗೆ ಸದ್ಯಕ್ಕಿಲ್ಲ ಚಾನ್ಸ್ ಬೆಂಗಳೂರು: ಉಪಚುನಾವಣೆಯಲ್ಲಿ ರಿಜ್ವಾನ್ ಅರ್ಶದ್ ವಿಧಾನಸಭೆಗೆ ( savadi assured ) ಆಯ್ಕೆಯಾಗುವ ಮೂಲಕ ಖಾಲಿಯಾಗಿರುವ ವಿಧಾನಪರಿಷತ್ ಸ್ಥಾನ ಡಿಸಿಎಂ ಲಕ್ಷ್ಮಣ್...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online