Wednesday, December 11, 2019

RK studio ಆರ್.ಕೆ. ಸ್ಟುಡಿಯೋದಲ್ಲಿ ಬೆಂಕಿ 

ಮುಂಬೈ: ವಾಣಿಜ್ಯ ನಗರಿಯ ಹೆಗ್ಗುರುತುಗಳಲ್ಲಿ ಒಂದೆನಿಸಿರುವ ಆರ್.ಕೆ ಸ್ಟುಡಿಯೋಸಿನ್ ಒಂದನೇ ಮಹಡಿಯಲ್ಲಿ ಶನಿವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ.  ಬೆಂಕಿಯ ಕೆನ್ನಾಲಗೆ ಬಲು ಎತ್ತರಕ್ಕೆ ಚಾಚಿಕೊಂಡಿತ್ತು. ಇದನ್ನು ನಂದಿಸಲು ಅಗ್ನಿಶಾಮಕ ದಳದ ೬ ತುಕಡಿಗಳನ್ನು ನಿಯೋಜಿಸಲಾಯಿತು.  ಇದಲ್ಲದೆ ಐದು ನೀರಿನ ಟ್ಯಾಂಕರ್ಗಳು ಬೆಂಕಿ ನಂದಿಸಲು ಹರಸಾಹಸಪಟ್ಟವು. ವಿದ್ಯುತ್ ಅಲಂಕಾರಿಕ ಉಪಕರಣಗಳು, ವೈರಿಂಗ್ ವ್ಯವಸ್ಥೆ ಸೇರಿದಂತೆ...

October ಅಕ್ಟೋಬರ್‌ನಲ್ಲಿ ರಾಹುಲ್‌ಗೆ ಪಟ್ಟ

ನವದೆಹಲಿ: ಹಲವಾರು ಕಾಂಗ್ರಡಸಿಗರು ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ವಿದ್ಯಮಾನ ಅಕ್ಟೋಬರ್‍ ತಿಂಗಳಲ್ಲಿ ಜರುಗುವ ಸಾಧ್ಯತೆ ದಟ್ಟವಾಗಿದೆ. ಅದೂ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಮಾತಿನಂತೆ ನಡೆದರೆ!. ಹೌದು ಮೊಯ್ಲಿ ಪ್ರಕಾರ ರಾಹುಲ್ ಗಾಂಧಿ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಮಾಸಾಂತ್ಯ ಸಾಂಸ್ಥಿಕ ಚುನಾವಣೆ ಪೂರ್ಣಗೊಳ್ಳುವುದು ಬಹುತೇಕ ಖಚಿತೌಆಗಿದ್ದ,...
video

cassini ಹೋಗಿ ಬಾ ಕ್ಯಾಸಿನಿ

೨೦ ವರ್ಷಗಳ ಯುಆನ ಮುಗಿಸಿ ಶಾಶ್ವತವಾಗಿ ಭೂ ಸಂಪರ್ಕದಿಂದ ದೂರ ಸಾಗಿದ ಬಾಹ್ಯಾಕಾಶ ನೌಕೆ ಕ್ಯಾಸಿನಿ ಈ ೨೦ ವರ್ಷಗಳಲ್ಲಿ ಕಳುಹಿಸಿದ ಚಿತ್ರಗಳ ಮೂಲಕ ಚಿರಕಾಲ ನೆನಪಿನಂಗಳದಿಂದ ಮಾಸಲು ಸಾಧ್ಯವೇ ಇಲ್ಲ. ಶುಕ್ರವಾರ ಚಂದ್ರನ ಗರ್ಭಕ್ಕೆ ಅಂತಿಮವಾಗಿ ಜಾರುವ ಮೂಲಕ ಕ್ಯಾಸಿನಿ ಅಧಿಕೃತವಾಗಿ ತನ್ನ ಕಾರ್‍ಯಾಚರಣೆ ಮುಗಿಸಿ ವ್ಯೋಮಮಂಡಲದ...

driving licence ಇನ್ನು ಡಿಎಲ್ ಪಡೆಯಲೂ ಬೇಕು ಆಧಾರ್‍

ಹೊಸದೆಹಲಿ: ಇನ್ನು ಮುಣದೆ ಪ್ರಾಯಶಃ ನೀವು ಮನೆಯ ಹೊರಗೆ ಮಾಡುವ ಎಲ್ಲ ಕೆಲಸಗಳಿಗೂ ಆಧಾರೆ ಕಡ್ಡಾಯವಾಗಬಹುದು ಹುಶಾರ್‍! ಸರಕಾರದಿಮದ ದೊರಕುವ ಎಲ್ಲ ಸವಲತ್ತುಗಳಿಗೂ ಈಗ ಇದೇ ಆಧಾರ. ಇಂತಹ ಆಧಾರ ನಿಮ್ಮ ಚಾಲನಾ ಪರವಾನಗಿಗೂ (ಡಿಎಲ್) ಮೂಲಾಧಾರವಾಗುಬ ದಿನ ದೂರವಿಲ್ಲ. ಮೊಬೈಲ್ ನಂಬರ್ ಹಾಗೂ ಪಾನ್ ಕಾರ್ಡ್ ಜೊತೆ...

ನವಾಜರಿಗಿಲ್ಲ ನಿರಾಳ

ಇಸ್ಲಾಮಾಬಾದ್: ತನ್ನನ್ನು ರಾಜಾರಣದಿಂದ ಹೊರಗಟ್ಟಿರುವ ತೀರ್ಪಿನ ಮರುಪರಿಶೀಲನೆ ಕೋರಿ ಮಾಜಿ ಪ್ರಧಾನಿ ನವಾಜ್ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟು ತಿರಸ್ಕರಿಸಿದೆ. ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮಾಜಿ ಪ್ರಧಾನಿ ಷರೀಫ್ ಪುತ್ರರು, ವಿತ್ತ ಸಚಿವ ಇಶಾಕ್ ದಾರ್ ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಬಗ್ಗೆ ಸಲ್ಲಿಸಿದ್ದ...

bullet train ಬುಲೆಟ್ ರೈಲಿಗೆ ಮೋದಿ-ಅಬೆ ಚಾಲನೆ 

ಅಹ್ಮದಾಬಾದ್: ಭಾರತದ ಪ್ರಥಮ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ಮೋದಿ ಹಾಗೂ ಭಾರತ ಭೇಟಿಯಲ್ಲಿರುವ ಜಪಾನ್ ಪ್ರಧಾನಿ ಶಿನ್ಝೋ ಅಬೆ ಚಾಲನೆ ನೀಡಿದ್ದಾರೆ.  ಅಹ್ಮದಾಬಾದ್-ಮುಂಬೈ ನಡುವಿನ 508 ಕಿ.ಮೀ. ಉದ್ದದ ಹೈ ಸ್ಪೀಡ್ ರೈಲು ಸಂಪರ್ಕ ಯೋಜನೆಯ ಮೂಲಕ ಭಾರತ ಮತ್ತು ಜಪಾನ್ ತಮ್ಮ ಸಂಬಂಧಗಳನ್ನು ಮತ್ತುಷ್ಟು ಬಲಪಡಿಸಿಕೊಂಡಿದ್ದು,...

Mewani ಮೆವಾನಿ ವಿರುದ್ಧ ದೂರು 

ಪುತ್ತೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡನಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕುರಿತು ಅವಹೇಳನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಜಿಗ್ನೇಶ್ ಮೆವಾನಿ ವಿರುದ್ಧ ದೂರು ದಾಖಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ. ಗೌರಿ ಹತ್ಯೆಗೆ ಪ್ರಧಾನಿ ಮೋದಿ ಕಾರಣ ಎಂಬರ್ಥದಲ್ಲಿ...

Abe ಅತಿಥಿ ಅಬೆಗೆ ಭವ್ಯ ಸ್ವಾಗತ

ಅಹಮದಾಬಾದ್: ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿರುವ ಜಪಾನ್ ಪ್ರಧಾನಿ ಶಿನ್‍ಝೋ ಅಬೆ 1.1 ಲಕ್ಷ ಕೋಟಿ ರೂ. ವೆಚ್ಚದ ಹೈಸ್ಪೀಡ್ ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ದೇಶದ 75ನೇ ಸ್ವಾತಂತ್ರೋತ್ಸವದ ದಿನದಂದೇ ಅಂದರೆ 2022ರ ಆಗಸ್ಟ್ 15ರಂದು ಬುಲೆಟ್ ರೈಲು ಆರಂಭವಾಗಲಿದೆ. ತಮ್ಮ ಪತ್ನಿ ಸಮೇತ...

Jai Hind! ಎಸ್‌ ಸಾ ಬದಲಿಗೆ ಜೈ ಹಿಂದ್!

ಸತ್ನ: ಏನ್ ಸಾ, ಎಸ್‌ ಸಾ, ಬಂದೀನ್ ಸಾ... ಶಾಲೆಯಲ್ಲೆಇ ಮೇಷ್ಟ್ರು ಹಾಜರಿ ಕೂಗಿದಾಗ ಮಕ್ಕಳು ಹೀಗೆ ನಾನಾ ರೀತಿಯಲ್ಲಿ ಕೂಗಿ ಹೇಳುವುದನ್ನು ಎಲ್ಲರೂ ಕೇಳಿದ್ದೇವೆ. ಆದರೆ ರಾಷ್ಟ್ರೀಯತೆಯ ವಿಚಾರವನ್ನು ತೀರಾ ಹಗ್ಗಿಸುವ ಉಮೇದಿನಲ್ಲಿ ಮಧ್ಯಪ್ರೇಶದ ಶಿಕ್ಷಣ ಸಚಿವರು ಒಂದು ಹೊಸ ಪದ್ಧತಿ ಜಾರಿಗೆ ತರಲು ಹೊರಟಿದ್ದಾರೆ. ಅವರ...

Indians ಇರ್ಮಾ ಪ್ರಕೋಪ: 170 ಭಾರತೀಯರು ಸ್ಥಳಾಂತರ

ಹೊಸದಿಲ್ಲಿ : ಇರ್ಮಾ ಚಂಡಮಾರುತಕ್ಕೆ ಸಿಲುಕಿ ತತ್ತರಿಸಿರುವ ಸೇಂಟ್ ಮಾರ್ಟೀನ್ ಪ್ರದೇಶದಿಂದ 170 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಭಾರತ ಸರಕಾರ ವಿಶೇಷ ಮುತುವರ್ಜಿ ವಹಿಸಿ ಇವರುಗಳನ್ನು ಕ್ಯಾರಿಬಿಯನ್ ದ್ವೀಪ ಸಮೂಹದ ಕ್ಯುರಾಕೋಗೆ ವಿಶೇಷ ಬಾಡಿಗೆ ವಿಮಾನಗಳಲ್ಲಿ ಕರೆತಂದಿತು. ಇರ್ಮಾ ಸುಂಟರಗಾಳಿ ಸಂತ್ರಸ್ತರಾದ 170 ಭಾರತೀಯರೊಂದಿಗೆ ಇತರ 60 ಮಂದಿಯನ್ನು ಕೂಡ...

Latest article

wankhede t20

wankhede t20 ವಿಂಡೀಸ್ ದಾಳಿಯನ್ನು ಚೆಂಡಾಡಿದ ರಾಹುಲ್, ರೋಹಿತ್, ಕೊಹ್ಲಿ

wankhede t20  ಕೊನೆಯ ಟಿ20ಯಲ್ಲಿ ಭಾರತ 240/3:  ಮುಂಬೈ: ಆರಂಭಿಕರಾದ ಕೆಎಲ್. ರಾಹುಲ್,  ( wankhede t20 ) ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಬಿರುಗಾಳಿ ಬ್ಯಾಟಿಂಗ್ ಮುಂದೆ ತತ್ತರಿಸಿದ...
cabinet

cabinet ಸಿಎಂ ಯಡಿಯೂರಪ್ಪ ಮುಂದಿದೆ ಸವಾಲು

cabinet ಸಿಎಂ ಯಡಿಯೂರಪ್ಪ ಮುಂದಿದೆ ಸಂಪುಟ ವಿಸ್ತರಣೆ ಸವಾಲು
risat

risat 10 ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕೊಂಡೊಯ್ದ ರಿಸ್ಯಾಟ್

risat ಇಸ್ರೋದ ಯಶಸ್ಸಿನ ಪಯಣದಲ್ಲಿ ಮತ್ತೊಂದು ಮೈಲಿಗಲ್ಲು ಶ್ರೀಹರಿಕೋಟ: ಭಾರತದ ಇಮೇಂಜಿಂಗ್ ಉಪಗ್ರಹ ಸೇರಿದಂತೆ ಒಟ್ಟು ( risat ) 10 ಉಪಗ್ರಹಗಳನ್ನು ಗೊತ್ತ ಇಸ್ರೋದ ಬಾಹ್ಯಾಕಾಶ ಉಡ್ಡಾವಕ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online