Friday, November 22, 2019

ಭಾರತವನ್ನು ತಾಲಿಬಾನ್‌ ಹಿಂದೂ ದೇಶ ಮಾಡಲು ಬಿಜೆಪಿ ಹುನ್ನಾರ

ಭಾರತದಲ್ಲಿ ತಾಲಿಬಾನ್ ಹಿಂದೂ ಧರ್ಮ ಮತ್ತು ತಾಲಿಬಾನ್ ಕೋಮುವಾದವನ್ನು ಸೃಷ್ಟಿಸಲು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇದೊಂದೇ ಕಾರಣಕ್ಕಾಗಿಯೇ ಮುಮದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಅವರು ಕರೆ ನೀಡಿದ್ದಾರೆ. ರಾಜಸ್ತಾನದ ಅಲ್ವರ್ ಜಿಲ್ಲೆಯಲ್ಲಿ 28 ವರ್ಷದ...

ಉತ್ತಮ ಆಡಳಿತ, ಕೇರಳ ನಂ1, ರಾಜ್ಯ ನಂ.4

ದಕ್ಷಿಣ ಭಾರತದಲ್ಲಿ ಉತ್ತಮ ಆಡಳಿತ ಇರುವ ರಾಜ್ಯಗಳನ್ನು ಬೆಂಗಳೂರು ಮೂಲದ ಅಧ್ಯಯನ ಸಂಸ್ಥೆ ಪಟ್ಟಿ ಮಾಡಿದ್ದು, ಇದರಲ್ಲಿ ಕರ್ನಾಟಕ್ಕೆ ನಾಲ್ಕನೇ ಸ್ಥಾನ ನೀಡಲಾಗಿದೆ. ಈ ಅಧ್ಯಯನದ ಪ್ರಕಾರ ಮೂರನೆ ಬಾರಿಗೆ ಕೇರಳವು ಪ್ರಥಮ ಸ್ಥಾನ ಗಳಿಸಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ತಮಿಳುನಾಡು, ತೆಲಂಗಾಣ, ಕರ್ನಾಟಕ ಹಾಗೂ ಗಜರಾತ್‌ ಇದೆ. ಸಣ್ಣ...

Saradha Lake ಸರದಾರ ಸರೋವರ ದೇಶದ ಸ್ವತ್ತು

ಅಹಮದಾಬಾದ್: ಸರ್ದಾರ್ ಸರೋವರ್ ಅಣೆಕಟ್ಟೆ ದೇಶಕ್ಕೆ ಸಮರ್ಪಣೆ ಆಗಿದೆ. ತಮ್ಮ ೬೭ನೇ ಜನ್ಮದಿನದ ಸಂದರ್ಭ ಪ್ರಧಾನಿ ಮೋದಿ ಭಾನುವಾರ ಈ ಭವ್ಯ ಅಣೆಕಟ್ಟೆಯನ್ನು ದೇಶಕ್ಕೆ ಸಮರ್ಪಿಸಿದ್ದಾರೆ. 4.73 ದಶಲಕ್ಷ ಎಕರೆ ಅಡಿ (ಎಂ.ಎಫ್.ಎ) ಬಳಕೆಗೆ ಅರ್ಹವಾದ ಜಲ ಸಂಗ್ರಹಣೆಗಾಗಿ ಈ ಅಣೆಕಟ್ಟೆಯ ಎತ್ತರವನ್ನು ಇತ್ತೀಚೆಗೆ 138.68 ಅಡಿಗಳಿಗೆ ಎತ್ತರಿಸಲಾಗಿತ್ತು....

pinarayi ಸಂಘದ ವಿರುದ್ಧ ಪಿಣರಾಯಿ ತೀಕ್ಷ್ಣ ದಾಳಿ

ಕಲ್ಲಿಕೋಟೆ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಧ್ಯೇಯ-ಉದ್ದೇಶಗಳು ಹಿಟ್ಲರ್‍ ಮತ್ತು ಮುಸ್ಸೋಲಿನಿ ಪ್ರೇರಿತವಾದದ್ದು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ ಆರೆಸ್ಸೆಸ್‍ನ ಆಶಯ ಭಾರತೀಯತೆಯಲ್ಲ. ಸಂಪೂರ್ಣ ಜನವಿರೋಧಿ ಸಿದ್ಧಾಂತವನ್ನು ಅದು ಅಳವಡಿಸಿಕೊಂಡಿದೆ ಎಂದು ಅವರು ಹೇಳಿದರು. ಜರ್ಮನಿಯ ಹಿಟ್ಲರ್ ಯಹೂದಿ ಅಲ್ಪಸಂಖ್ಯಾತರನ್ನು ಸಾಮೂಹಿಕ...

petrol ಬಡವರು ಪೆಟ್ರೋಲ್ ಬಳಸರು: ಅಲಫೋನ್ಸ್ ವಾದ 

ತಿರುವನಂತಪುರಂ: ಪೆಟ್ರೋಲ್ ಬಳಸುವವರು ಉಳ್ಳವರೇ ಹೊರತು ಇಲ್ಲದವರಲ್ಲ. ಹೀಗಾಗಿ ಬಡವರ ಕಲ್ಯಾಣಕ್ಕೆ ಹಣ ಸಂಗ್ರಹಕ್ಕೆ ಪೆಟ್ರೋಲಿನ ಮೇಲೆ ಹೆಚ್ಚು ತೆರಿಗೆ ತಪ್ಪಲ್ಲ ಎಂದು ಹೇಳುವ ಮೂಲಕ ನೂತನ ಸಚಿವ ಆಲಫೋನ್ಸ್ ವಿವಾದ ಸೃಷ್ಟಿಸಿದ್ದಾರೆ. "ಯಾರು ಕಾರು, ಬೈಕ್ ಗಳನ್ನು ಹೊಂದಿದ್ದಾರೋ ಅವರು ಪೆಟ್ರೋಲ್ ಗಾಗಿ ಹಣ ಪಾವತಿಸಬೇಕಾಗುತ್ತದೆ. ಯಾರಿಗೆ ಇಷ್ಟು ಹಣ ಕೊಡುವುದಕ್ಕೆ...

RK studio ಆರ್.ಕೆ. ಸ್ಟುಡಿಯೋದಲ್ಲಿ ಬೆಂಕಿ 

ಮುಂಬೈ: ವಾಣಿಜ್ಯ ನಗರಿಯ ಹೆಗ್ಗುರುತುಗಳಲ್ಲಿ ಒಂದೆನಿಸಿರುವ ಆರ್.ಕೆ ಸ್ಟುಡಿಯೋಸಿನ್ ಒಂದನೇ ಮಹಡಿಯಲ್ಲಿ ಶನಿವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ.  ಬೆಂಕಿಯ ಕೆನ್ನಾಲಗೆ ಬಲು ಎತ್ತರಕ್ಕೆ ಚಾಚಿಕೊಂಡಿತ್ತು. ಇದನ್ನು ನಂದಿಸಲು ಅಗ್ನಿಶಾಮಕ ದಳದ ೬ ತುಕಡಿಗಳನ್ನು ನಿಯೋಜಿಸಲಾಯಿತು.  ಇದಲ್ಲದೆ ಐದು ನೀರಿನ ಟ್ಯಾಂಕರ್ಗಳು ಬೆಂಕಿ ನಂದಿಸಲು ಹರಸಾಹಸಪಟ್ಟವು. ವಿದ್ಯುತ್ ಅಲಂಕಾರಿಕ ಉಪಕರಣಗಳು, ವೈರಿಂಗ್ ವ್ಯವಸ್ಥೆ ಸೇರಿದಂತೆ...

October ಅಕ್ಟೋಬರ್‌ನಲ್ಲಿ ರಾಹುಲ್‌ಗೆ ಪಟ್ಟ

ನವದೆಹಲಿ: ಹಲವಾರು ಕಾಂಗ್ರಡಸಿಗರು ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ವಿದ್ಯಮಾನ ಅಕ್ಟೋಬರ್‍ ತಿಂಗಳಲ್ಲಿ ಜರುಗುವ ಸಾಧ್ಯತೆ ದಟ್ಟವಾಗಿದೆ. ಅದೂ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಮಾತಿನಂತೆ ನಡೆದರೆ!. ಹೌದು ಮೊಯ್ಲಿ ಪ್ರಕಾರ ರಾಹುಲ್ ಗಾಂಧಿ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಮಾಸಾಂತ್ಯ ಸಾಂಸ್ಥಿಕ ಚುನಾವಣೆ ಪೂರ್ಣಗೊಳ್ಳುವುದು ಬಹುತೇಕ ಖಚಿತೌಆಗಿದ್ದ,...
video

cassini ಹೋಗಿ ಬಾ ಕ್ಯಾಸಿನಿ

೨೦ ವರ್ಷಗಳ ಯುಆನ ಮುಗಿಸಿ ಶಾಶ್ವತವಾಗಿ ಭೂ ಸಂಪರ್ಕದಿಂದ ದೂರ ಸಾಗಿದ ಬಾಹ್ಯಾಕಾಶ ನೌಕೆ ಕ್ಯಾಸಿನಿ ಈ ೨೦ ವರ್ಷಗಳಲ್ಲಿ ಕಳುಹಿಸಿದ ಚಿತ್ರಗಳ ಮೂಲಕ ಚಿರಕಾಲ ನೆನಪಿನಂಗಳದಿಂದ ಮಾಸಲು ಸಾಧ್ಯವೇ ಇಲ್ಲ. ಶುಕ್ರವಾರ ಚಂದ್ರನ ಗರ್ಭಕ್ಕೆ ಅಂತಿಮವಾಗಿ ಜಾರುವ ಮೂಲಕ ಕ್ಯಾಸಿನಿ ಅಧಿಕೃತವಾಗಿ ತನ್ನ ಕಾರ್‍ಯಾಚರಣೆ ಮುಗಿಸಿ ವ್ಯೋಮಮಂಡಲದ...

driving licence ಇನ್ನು ಡಿಎಲ್ ಪಡೆಯಲೂ ಬೇಕು ಆಧಾರ್‍

ಹೊಸದೆಹಲಿ: ಇನ್ನು ಮುಣದೆ ಪ್ರಾಯಶಃ ನೀವು ಮನೆಯ ಹೊರಗೆ ಮಾಡುವ ಎಲ್ಲ ಕೆಲಸಗಳಿಗೂ ಆಧಾರೆ ಕಡ್ಡಾಯವಾಗಬಹುದು ಹುಶಾರ್‍! ಸರಕಾರದಿಮದ ದೊರಕುವ ಎಲ್ಲ ಸವಲತ್ತುಗಳಿಗೂ ಈಗ ಇದೇ ಆಧಾರ. ಇಂತಹ ಆಧಾರ ನಿಮ್ಮ ಚಾಲನಾ ಪರವಾನಗಿಗೂ (ಡಿಎಲ್) ಮೂಲಾಧಾರವಾಗುಬ ದಿನ ದೂರವಿಲ್ಲ. ಮೊಬೈಲ್ ನಂಬರ್ ಹಾಗೂ ಪಾನ್ ಕಾರ್ಡ್ ಜೊತೆ...

ನವಾಜರಿಗಿಲ್ಲ ನಿರಾಳ

ಇಸ್ಲಾಮಾಬಾದ್: ತನ್ನನ್ನು ರಾಜಾರಣದಿಂದ ಹೊರಗಟ್ಟಿರುವ ತೀರ್ಪಿನ ಮರುಪರಿಶೀಲನೆ ಕೋರಿ ಮಾಜಿ ಪ್ರಧಾನಿ ನವಾಜ್ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟು ತಿರಸ್ಕರಿಸಿದೆ. ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮಾಜಿ ಪ್ರಧಾನಿ ಷರೀಫ್ ಪುತ್ರರು, ವಿತ್ತ ಸಚಿವ ಇಶಾಕ್ ದಾರ್ ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಬಗ್ಗೆ ಸಲ್ಲಿಸಿದ್ದ...

Latest article

raut darkhorse

raut darkhorse ಮಹಾ ಸಿಎಂ ಆಗಲು ಉದ್ಧವ್ ಹಿಂದೇಟು? ರೌತ್‌, ಸಾವಂತ್‌ಗೆ ಚಾನ್ಸ್

raut darkhorse ಮಹಾ ಎಲೆಕ್ಷನ್ ನಾಟಕಕ್ಕೆ ಮತ್ತೊಂದು ತಿರುವು ಮುಂಬೈ: ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ( raut darkhorse ) ಸೇರಿ ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ನಿವಾರಿಸುವ ಮಾತುಗಳ ಗಟ್ಟಿಗೊಳ್ಳುತ್ತಿರುವ...
hdk reveals

hdk reveals ಗೋಪಾಲಯ್ಯ ರಾಜೀನಾಮೆಗೆ ಅಸಲಿ ಕಾರಣ ಬಿಚ್ಚಿಟ್ಟ ಎಚ್ಡಿಕೆ

hdk reveals ಮಹಾಲಕ್ಷ್ಮಿ ಲೇಔಟಿನಲ್ಲಿ ಪ್ರಚಾರದ ಕಣಕ್ಕೆ ಧುಮುಕಿದ ದಳಪತಿ ಬೆಂಗಳೂರು: ಮೈತ್ರಿ ಸರಕಾರ ಬೀಳಿಸುವ ನಿಟ್ಟಿನಲ್ಲಿ ಈಗ ( hdk reveals ) ಅನರ್ಹರಾಗಿರುವ ಗೋಪಾಲಯ್ಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ...
t-20 superleague

t-20 superleague ತಮಿಳುನಾಡನ್ನು ಬಗ್ಗು ಬಡಿದ ಕರ್ನಾಟಕ

t-20 superleague ಮುಷ್ತಾಕ್ ಅಲ್ ಟಿ-20: ತಮಿಳುನಾಡು 7/158, ಕರ್ನಾಟಕ 1/161 ಸೂರತ್: ಉತ್ತಮ ಆಲ್‍ರೌಡ್ ಪ್ರದರ್ಶನ ( t-20 superleague ) ನೀಡಿದ ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ಸಯ್ಯದ್ ಮುಷ್ತಾಕ್...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online