Sunday, January 19, 2020
Home ದೇಶ-ವಿದೇಶ

ದೇಶ-ವಿದೇಶ

ಖ್ಯಾತ ಪತ್ರಕರ್ತ ಕುಲ್ದೀಪ್‌ ನಾಯರ್‌ ವಿಧಿವಶ

ದಿಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ನಯ್ಯರ್‌ ಸ್ವತಂತ್ರ ಭಾರತದ ಪ್ರಮುಖ ಪತ್ರಕರ್ತ ಎಂದೇ ಗುರುತಾಗಿದ್ದ ಕುಲ್ದೀಪ್‌ ನಾಯರ್‌ 95ರ ಇಳಿಪ್ರಾಯದಲ್ಲಿ ಅಸುನೀಗಿದ್ದಾರೆ. ರಾಜಧಾನಿ ದಿಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗ್‌ಇ ದಾಖಲಾಗಿದ್ದ ಕುಲ್ದೀಪ್‌ ಗುರುವಾರ ನಸುಕಿನಲ್ಲಿ ನಿಧನರಾದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ರಾಜ್ಯಸಭೆಯ ಮಾಜಿ ಸದಸ್ಯರೂ ಆಗಿದ್ದ ಕುಲದೀಪ್ ನಾಯರ್ ಅವರು ಪತ್ನಿ,...
chowdary

chowdary 300ಕ್ಕೂ ಹೆಚ್ಚು ಕೋಟಿ ರೂ ವಂಚನೆ ಆರೋಪಿ ಸಂಸದನಿಗೆ ಬಿಜೆಪಿ ಮಣೆ

chowdary ಇಡಿ ದಾಳಿ ಎದುರಿಸಿದ್ದ ಟಿಡಿಪಿ ಸಂಸದ ಚೌಧರಿ ಈಗ ಬಿಜೆಪಿ ಸದಸ್ಯ! ಹೊಸದಿಲ್ಲಿ: ಆಂದ್ರ ಮತ್ತು ಆ ಮೂಲಕ ಕರ್ನಾಟಕ ಹೊರತಾಗಿ ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವ ( chowdary ) ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯಸಭೆಯ ಟಿಡಿಪಿ ಸಂಸದರಿಗೆ ಮಣೆ ಹಾಕಿದ ಬಿಜೆಪಿ ಎಡವಟ್ಟು ಮಾಡಿಕೊಂಡಿದೆಯೇ ಎಂದಬ...
singh

singh ಸಿಂಗ್ ಮಾತು ಕೇಳಿ: ಮೋದಿಗೆ ಶಿವಸೇನೆ ಕಿವಿಮಾತು

singh ಆರ್ಥಿಕ ಕುಸಿತಕ್ಕೆ ಸ್ಪಂದಿಸಿ: ಉದ್ಧವ್ ಮೊರೆ ಮುಂಬಯಿ: ದೇಶದ ಆರ್ಥ ವ್ಯವಸ್ಥೆ ಗಂಭೀರ ಸ್ಥಿತಿಯಲ್ಲಿದ್ದು, ಅದರ ( singh ) ಪುನಶ್ಚೇತನಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆಯನ್ನು ಕಡೆಗಣಿಸದಂತೆ ಎನ್ಡಿಎ ಅಂಗಪಕ್ಷ ಶಿವಸೇನೆ ಕೇಂದ್ರ ಸರಕಾರಕ್ಕೆ ಹೇಳಿದ್ದಾರೆ. ಇದನ್ನೂ ಓದಿ: ಆರ್ಥಿಕ...
nrc

nrc ಅಸ್ಸಾಂನಲ್ಲಿ 19 ಲಕ್ಷ ಮಂದಿ ಭಾರತೀಯರೇ ಅಲ್ಲ: ಎನ್‍ಆರ್‍ಸಿ ಪಟ್ಟಿ ಪ್ರಕಟ

nrc ರಾಷ್ಟ್ರೀಯ ಪೌರತ್ವ ಯಾದಿಯಿಂದ 19 ಲಕ್ಷ ಜನರಿಗೆ ಕೊಕ್ ಹೊಸದಿಲ್ಲಿ: ಅಸ್ಸಾಂನಲ್ಲಿ ವಿದೇಶಿ ವಲಸಿಗರನ್ನು ಪತ್ತೆ ಮಾಡಲು ( nrc ) ಕೈಗೊಳ್ಳಲಾಗಿದ್ದ ರಾಷ್ಟ್ರೀಯ ಪೌರತ್ವ ಯಾದಿಯ ಅಂತಿಮ ಪಟ್ಟಿ ಹೊರಬಿದ್ದಿದ್ದು ಸುಮಾರು 19 ಲಕ್ಷ ಮಂದಿ ಪೌರತ್ವಕ್ಕೆ ಅನರ್ಹರಾಗಲಿದ್ದಾರೆ. ಇದೇ ವೇಳೆ ಈ ಯಾದಿಯಲ್ಲಿ 3.11...

modi cabinet ಡಿವಿಎಸ್ ಜೋಶಿ, ಅಂಗಡಿಗೆ ಕೇಂದ್ರ ಮಂತ್ರಿ ಸ್ಥಾನ

ನಿರ್ಮಲಾ ಸೇರಿ ರಾಜ್ಯದ ನಾಲ್ವರಿಗೆ ಮಂತ್ರಿಗಿರಿ ಹೊಸದಿಲ್ಲಿ:  ರಾಜ್ಯದ ಸಂಸದರಾದ ಬೆಂಗಳೂರು ಉತ್ತರದ ಡಿ.ವಿ.ಸದಾನಂದ ಗೌಡ.ಬೆಳಗಾವಿಯ ಸುರೇಶ್ ಅಂಗಡಿ.ಹುಬ್ಬಳ್ಳಿ ಧಾರವಾಡ ಕ್ಷೇತ್ರದ ಪ್ರಹ್ಲಾದ್ ಜೋಶಿ.ಸಂಪುಟ ದರ್ಜೆ ಸಚಿವರಾಗಿ ಮೋದಿ  ಸಂಪುಟ ಸೇರಲಿದ್ದಾರೆ. ಇನ್ನು ರಾಜ್ಯಸಭೆಯಲ್ಲಿ  ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಸಚಿವರಾಗಿ ಪ್ರಮಾಣ ತೆಗೆದುಕೊಳ್ಳಲಿದ್ದಾರೆ. ನಿರ್ಗಮಿತ ಸಂಪುಟದಲ್ಲಿ ಅವರು ರಕ್ಷಣಾ ಸಚಿವರಾಗಿದ್ದರು. ಡಿವಿಎಸ್, ಜೋಶಿ...
uddhav says

Sena uturn ಪೌರತ್ವ ತಿದ್ದುಪಡಿ ಮಸೂದೆ: ಉಲ್ಟಾ ಹೊಡೆದ ಶಿವಸೇನೆ

Sena uturn ರಾಜ್ಯಸಭೆಯಲ್ಲಿ ಪೌರತ್ವ ಮಸೂದೆ ಬೆಂಬಲಕ್ಕೆ ಶಿವಸೇನೆ ಹಿಂದೇಟು ಮುಂಬೈ: ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಗೆ ಬೆಂಬಲ (sena uturn ) ವಿಚಾರವಾಗಿ ಶಿವಸೇನೆ ಉಲ್ಟಾ ಹೊಡೆದಿದೆ. ಸೋಮವಾರ ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿದ್ದ ಶಿವಸೇನೆ ರಾಜ್ಯಸಭೆಯಲ್ಲಿ ತನ್ನ ನಡೆ ಬಡಲಿಸಲಿದೆ. ಇದನ್ನೂ ಓದಿ: ಅತ್ಯಾಚಾರಿಗಳಿಗೆ ಕ್ಷಮೆಯ ಮಾತೇ ಬೇಡ: ರಾಷ್ಟ್ರಪತಿ...

ಸಿಬಿಐ ಈಗ ಹಲ್ಕಿತ್ತ ಹಾವು, ಹಂಗಾಮಿಯ ಅಧಿಕಾರ ಕಟ್

ಅಲೋಕ್‌ ವಿರುದ್ಧ ತ್ವರಿತ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ ಹೊಸದಿಲ್ಲಿ: ಸಿಬಿಐನ ಪದಚ್ಯುತ ನಿರ್ದೇಶಕ ಅಲೋಕ್‌ ಕುಮಾರ್‌ ಅವರ ವಿರುದ್ಧ ತ್ವರಿತ ವಿಚಾರಣೆಗೆ ಆದೇಶಿಸಿರುವ ಸುಪ್ರಿಂ ಕೋರ್ಟ್‌ ಹಂಗಾಮಿ ನಿರ್ದೇಶಕರ ಅಧಿಕಾರವನ್ನು ಮೊಟಕುಗೊಳಿಸಿದೆ. ಹದಿನಾಲ್ಕು ದಿನಗಳ ಒಳಗೆ ಅಲೋಕ್‌ ಕುಮಾರ್‌ ವಿರುದ್ಧದ ಆರೋಪಗಳ ತನಿಖೆ ನಡೆಸಿ ವರದಿ ನೀಡುವಂತೆ ಕೇಂದ್ರೀಯ...

ಮೋದಿ ವಿರುದ್ಧ ಆಂದೋಲನಕ್ಕೆ ಕಾಂಗ್ರೆಸ್‌ ಪಣ

ಶತಾಯಗತಾಯ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮರು ಆಯ್ಕೆ ಆಗಬಾರದು ಎಂಬ ಹಠಕ್ಕೆ ಬಿದ್ದರಿವ ಕಾಂಗ್ರೆಸ್‌ ಇದಕ್ಕಾಗಿ ಜನಾಂದೋಲನ ರೂಪಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನಲಾದ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ದೇಶವ್ಯಾಪಿ ಜನಾಂದೋಲನ...

ಕಾಶ್ಮೀರಕ್ಕೆ ಮೊದಲ ಮಹಿಳಾ ಮುಸ್ಲಿಂ ಪೈಲಟ್‌

ಇರಾಮ್‌ ಹಬೀಬ್‌ ಸಂದ ಕೀರ್ತಿ ಕಾಶ್ಮೀರ ಮತ್ತೊಂದು ವಿಷಯಕ್ಕೆ ಸುದ್ದಿಯಲ್ಲಿದೆ. ಇದು ಖುಷಿಯ ಸುದ್ದಿ. ಕಣಿವೆ ರಾಜ್ಯದ ಮದೊಲ ಮಹಿಳಾ ಮುಸ್ಲಿಂ ಪೈಲಟ್‌ ಎಂಬ ಕೀರ್ತಿಗೆ 30 ವರ್ಷದ ಇರಾಮ್‌ ಹಬೀಬ್ ಪಾತ್ರರಾಗಿದ್ದಾರೆ. ಖಾಸಗಿ ಏರ್‌ಲೈನ್ಸ್‌ನಲ್ಲಿ ಪೈಲಟ್ ಆಗಿ ಇರಾಮ್ ನೇಮಕಗೊಂಡಿದ್ದು, ಮುಂದಿನ ತಿಂಗಳಿನಿಂದ ವಿಮಾಣ ಮುನ್ನಡೆಸುವ ಕಾಯಕ ಶುರು...

ADMK ಎಡಿಎಂಕೆಯಿಂದ ಶಶಿ – ಟಿಟಿವಿ ಉಚ್ಛಾಟನೆ

ADMK ಕೊಡಗಿನ ರೆಸಾರ್ಟ್‌‌ನಲ್ಲಿ ಟಿಟಿವಿ ಬೆಂಬಲಿತ ಶಾಸಕರ ಮೇಲೆ ದಾಳಿ ಚೆನ್ನೈ: ಬಹು ನಿರೀಕ್ಷಿತ ಅಣ್ಣಾ ಡಿಎಂಕೆ ಸಾಮಾನ್ಯ ಮಂಡಳಿ ಸಭೆಯು ಜೈಲಿನಲ್ಲಿರುವ ಶಶಿಕಲಾ ಹಾಗೂ ಟಿಟಿವಿ ದಿನಕರನ್ ಅವರನ್ನು ಪಕ್ಷದ ಹುದ್ದೆಗಳಿಂದ ವಜಾ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ಕೊಡಗಿನ ರೆಸಾರ್ಟ್‌‌ನಲ್ಲಿ ತಂಗಿರುವ ದಿನಕರನ್ ಬೆಂಬಲಿತ ಎಡಿಎಂಕೆ ಶಾಸಕರ...

Latest article

india drub ಬೆಂಗಳೂರಲ್ಲಿ ಆಸ್ಟ್ರೇಲಿಯಾ ಬೆಂಡೆತ್ತಿದ ಭಾರತಕ್ಕೆ ಸರಣಿ ಜಯ

india drub ಆಸ್ಟ್ರೇಲಿಯಾ 286/9, ಭಾರತ 289/3 ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೂರನೇ ( india drub ) ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಜಯ ಸಾಧಿಸಿದ...
bhajarangi fire

bhajarangi fire ಶಿವಣ್ಣನ ಭಜರಂಗಿಗೆ ಮತ್ತೆ ಕಾಟ: 4 ದಿನದಲ್ಲಿ 3ನೇ ಭಾರಿ ಅಗ್ನಿ ಅವಘಡ

bhajarangi fire ಭಜರಂಗಿ-2 ಚಿತ್ರೀಕರಣ ವೇಳೆ ಭಾನುವಾರ ಮತ್ತೆ ಅಗ್ನಿ ಅವಘಡ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್‌ನಿಮದಲೇ ಭಾರೀ ಕುತೂಹಲ ( bhajarangi fire) ಕೆರಳಿಸಿರುವ ಶಿವಣ್ಣ ಅಭಿನಯದ ಭಜರಂಗಿ-2 ಚಿತ್ರಕ್ಕೆ ಮತ್ತೆ ಭಂಗ...
rebels upset

rebels upset ನಮ್ಮಿಂದಲೇ ಈ ಸರಕಾರ, ನೆನಪಿರಲಿ: ಗೆದ್ದ ಅನರ್ಹರ ಗುಡುಗು

rebels upset ಸಂಪುಟ ವಿಸ್ತರಣೆ ವಿಳಂಬಕ್ಕೆ ಅತೃಪ್ತಿ, ಶಾ ನಡೆಗೆ ಆಕ್ರೋಶ ಬೆಂಗಳೂರು: ಸಂಪುಟ ವಿಸ್ತರಣೆ ಮತ್ತೆ ವಿಳಂಬವಾರಗಿರುವುದಕ್ಕೆ ( rebels upset ) ಹಾಗೂ ಆಯ್ದ ಕೆಲವರಿಗಷ್ಟೇ ಮಂತ್ರಿಭಾಗ್ಯ ಎಂಬ ವರದಿಗಳ ಹಿನ್ನೆಲೆಯಲ್ಲಿ...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online