Sunday, January 19, 2020
Home ದೇಶ-ವಿದೇಶ

ದೇಶ-ವಿದೇಶ

driving licence ಇನ್ನು ಡಿಎಲ್ ಪಡೆಯಲೂ ಬೇಕು ಆಧಾರ್‍

ಹೊಸದೆಹಲಿ: ಇನ್ನು ಮುಣದೆ ಪ್ರಾಯಶಃ ನೀವು ಮನೆಯ ಹೊರಗೆ ಮಾಡುವ ಎಲ್ಲ ಕೆಲಸಗಳಿಗೂ ಆಧಾರೆ ಕಡ್ಡಾಯವಾಗಬಹುದು ಹುಶಾರ್‍! ಸರಕಾರದಿಮದ ದೊರಕುವ ಎಲ್ಲ ಸವಲತ್ತುಗಳಿಗೂ ಈಗ ಇದೇ ಆಧಾರ. ಇಂತಹ ಆಧಾರ ನಿಮ್ಮ ಚಾಲನಾ ಪರವಾನಗಿಗೂ (ಡಿಎಲ್) ಮೂಲಾಧಾರವಾಗುಬ ದಿನ ದೂರವಿಲ್ಲ. ಮೊಬೈಲ್ ನಂಬರ್ ಹಾಗೂ ಪಾನ್ ಕಾರ್ಡ್ ಜೊತೆ...

ನವಾಜರಿಗಿಲ್ಲ ನಿರಾಳ

ಇಸ್ಲಾಮಾಬಾದ್: ತನ್ನನ್ನು ರಾಜಾರಣದಿಂದ ಹೊರಗಟ್ಟಿರುವ ತೀರ್ಪಿನ ಮರುಪರಿಶೀಲನೆ ಕೋರಿ ಮಾಜಿ ಪ್ರಧಾನಿ ನವಾಜ್ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟು ತಿರಸ್ಕರಿಸಿದೆ. ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮಾಜಿ ಪ್ರಧಾನಿ ಷರೀಫ್ ಪುತ್ರರು, ವಿತ್ತ ಸಚಿವ ಇಶಾಕ್ ದಾರ್ ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಬಗ್ಗೆ ಸಲ್ಲಿಸಿದ್ದ...

Abe ಅತಿಥಿ ಅಬೆಗೆ ಭವ್ಯ ಸ್ವಾಗತ

ಅಹಮದಾಬಾದ್: ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿರುವ ಜಪಾನ್ ಪ್ರಧಾನಿ ಶಿನ್‍ಝೋ ಅಬೆ 1.1 ಲಕ್ಷ ಕೋಟಿ ರೂ. ವೆಚ್ಚದ ಹೈಸ್ಪೀಡ್ ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ದೇಶದ 75ನೇ ಸ್ವಾತಂತ್ರೋತ್ಸವದ ದಿನದಂದೇ ಅಂದರೆ 2022ರ ಆಗಸ್ಟ್ 15ರಂದು ಬುಲೆಟ್ ರೈಲು ಆರಂಭವಾಗಲಿದೆ. ತಮ್ಮ ಪತ್ನಿ ಸಮೇತ...

bloodguilt ವಂಶಪಾರಂಪರ್ಯ ನಮ್ಮ ರಕ್ತಗುಣ: ರಾಹುಲ್

ಕ್ಯಾಲಿಫೋರ್ನಿಯಾ: ಭಾರತದ ಜೀವನಪದ್ಧತಿಯಲ್ಲಿ ವಂಶಪಾರಂಪರ್‍ಯ ಎಂಬುದು ಬಿಡಿಸಲಾದಷ್ಟು ಮಿಳಿತಗೊಂಡಿದೆ, ನಾನೂ ಅದೇ ಪರಂಪರೆಯ ಭಾಗವಾಗಿದ್ದೇನಷ್ಟೇ ಎಂದು ಕಾಂಗ್ರೆಸ್ ಉಪಾಧ್ಯಕ್ಷ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿ ಅಭ್ಯರ್ಥಿಯಾಗಲು ಸಿದ್ಧ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ. 2 ವಾರಗಳ ಅಮೆರಿಕಾ ಪ್ರವಾಸ ಕೈಗೊಂಡಿರುವ ಅವರು,...

ADMK ಎಡಿಎಂಕೆಯಿಂದ ಶಶಿ – ಟಿಟಿವಿ ಉಚ್ಛಾಟನೆ

ADMK ಕೊಡಗಿನ ರೆಸಾರ್ಟ್‌‌ನಲ್ಲಿ ಟಿಟಿವಿ ಬೆಂಬಲಿತ ಶಾಸಕರ ಮೇಲೆ ದಾಳಿ ಚೆನ್ನೈ: ಬಹು ನಿರೀಕ್ಷಿತ ಅಣ್ಣಾ ಡಿಎಂಕೆ ಸಾಮಾನ್ಯ ಮಂಡಳಿ ಸಭೆಯು ಜೈಲಿನಲ್ಲಿರುವ ಶಶಿಕಲಾ ಹಾಗೂ ಟಿಟಿವಿ ದಿನಕರನ್ ಅವರನ್ನು ಪಕ್ಷದ ಹುದ್ದೆಗಳಿಂದ ವಜಾ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ಕೊಡಗಿನ ರೆಸಾರ್ಟ್‌‌ನಲ್ಲಿ ತಂಗಿರುವ ದಿನಕರನ್ ಬೆಂಬಲಿತ ಎಡಿಎಂಕೆ ಶಾಸಕರ...
video

cassini ಹೋಗಿ ಬಾ ಕ್ಯಾಸಿನಿ

೨೦ ವರ್ಷಗಳ ಯುಆನ ಮುಗಿಸಿ ಶಾಶ್ವತವಾಗಿ ಭೂ ಸಂಪರ್ಕದಿಂದ ದೂರ ಸಾಗಿದ ಬಾಹ್ಯಾಕಾಶ ನೌಕೆ ಕ್ಯಾಸಿನಿ ಈ ೨೦ ವರ್ಷಗಳಲ್ಲಿ ಕಳುಹಿಸಿದ ಚಿತ್ರಗಳ ಮೂಲಕ ಚಿರಕಾಲ ನೆನಪಿನಂಗಳದಿಂದ ಮಾಸಲು ಸಾಧ್ಯವೇ ಇಲ್ಲ. ಶುಕ್ರವಾರ ಚಂದ್ರನ ಗರ್ಭಕ್ಕೆ ಅಂತಿಮವಾಗಿ ಜಾರುವ ಮೂಲಕ ಕ್ಯಾಸಿನಿ ಅಧಿಕೃತವಾಗಿ ತನ್ನ ಕಾರ್‍ಯಾಚರಣೆ ಮುಗಿಸಿ ವ್ಯೋಮಮಂಡಲದ...

RK studio ಆರ್.ಕೆ. ಸ್ಟುಡಿಯೋದಲ್ಲಿ ಬೆಂಕಿ 

ಮುಂಬೈ: ವಾಣಿಜ್ಯ ನಗರಿಯ ಹೆಗ್ಗುರುತುಗಳಲ್ಲಿ ಒಂದೆನಿಸಿರುವ ಆರ್.ಕೆ ಸ್ಟುಡಿಯೋಸಿನ್ ಒಂದನೇ ಮಹಡಿಯಲ್ಲಿ ಶನಿವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ.  ಬೆಂಕಿಯ ಕೆನ್ನಾಲಗೆ ಬಲು ಎತ್ತರಕ್ಕೆ ಚಾಚಿಕೊಂಡಿತ್ತು. ಇದನ್ನು ನಂದಿಸಲು ಅಗ್ನಿಶಾಮಕ ದಳದ ೬ ತುಕಡಿಗಳನ್ನು ನಿಯೋಜಿಸಲಾಯಿತು.  ಇದಲ್ಲದೆ ಐದು ನೀರಿನ ಟ್ಯಾಂಕರ್ಗಳು ಬೆಂಕಿ ನಂದಿಸಲು ಹರಸಾಹಸಪಟ್ಟವು. ವಿದ್ಯುತ್ ಅಲಂಕಾರಿಕ ಉಪಕರಣಗಳು, ವೈರಿಂಗ್ ವ್ಯವಸ್ಥೆ ಸೇರಿದಂತೆ...

Dawood ದಾವೂದ್ ಆಸ್ತಿ ಮುಟ್ಟುಗೋಲು

ಲಂಡನ್ : ಭಾರತದ ತೀವ್ರ ಒತ್ತಡಕ್ಕೆ ಮಣಿದು ಜಾಗತಿಕ ಉಗ್ರ ಹಾಗೂ ಭಾರತದ ಪರಮ ವೈರಿ ದಾವೂದ್ ಇಬ್ರಾಹಿಂ ಬ್ರಿಟನ್‌ನಲ್ಲಿ ಹೊಂದಿರುವ ಸೇರಿದ ಎಲ್ಲ ಆಸ್ತಿಯನ್ನು ಅಲ್ಲಿನ ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ. 2015ರಲ್ಲಿ ಭಾರತ ಸರಕಾರ ಲಂಡನ್ನರುವ ದಾವೂದ್ ಆಸ್ತಿಗಳ ಕುರಿತಾದ ಸಮಗ್ರ ಕಡತವನ್ನು ಬ್ರಿಟನ್ ಸರಕಾರಕ್ಕೆ ನೀಡಿತ್ತು. ಪಾಕಿಸ್ಥಾನದ...

petrol ಬಡವರು ಪೆಟ್ರೋಲ್ ಬಳಸರು: ಅಲಫೋನ್ಸ್ ವಾದ 

ತಿರುವನಂತಪುರಂ: ಪೆಟ್ರೋಲ್ ಬಳಸುವವರು ಉಳ್ಳವರೇ ಹೊರತು ಇಲ್ಲದವರಲ್ಲ. ಹೀಗಾಗಿ ಬಡವರ ಕಲ್ಯಾಣಕ್ಕೆ ಹಣ ಸಂಗ್ರಹಕ್ಕೆ ಪೆಟ್ರೋಲಿನ ಮೇಲೆ ಹೆಚ್ಚು ತೆರಿಗೆ ತಪ್ಪಲ್ಲ ಎಂದು ಹೇಳುವ ಮೂಲಕ ನೂತನ ಸಚಿವ ಆಲಫೋನ್ಸ್ ವಿವಾದ ಸೃಷ್ಟಿಸಿದ್ದಾರೆ. "ಯಾರು ಕಾರು, ಬೈಕ್ ಗಳನ್ನು ಹೊಂದಿದ್ದಾರೋ ಅವರು ಪೆಟ್ರೋಲ್ ಗಾಗಿ ಹಣ ಪಾವತಿಸಬೇಕಾಗುತ್ತದೆ. ಯಾರಿಗೆ ಇಷ್ಟು ಹಣ ಕೊಡುವುದಕ್ಕೆ...

pinarayi ಸಂಘದ ವಿರುದ್ಧ ಪಿಣರಾಯಿ ತೀಕ್ಷ್ಣ ದಾಳಿ

ಕಲ್ಲಿಕೋಟೆ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಧ್ಯೇಯ-ಉದ್ದೇಶಗಳು ಹಿಟ್ಲರ್‍ ಮತ್ತು ಮುಸ್ಸೋಲಿನಿ ಪ್ರೇರಿತವಾದದ್ದು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ ಆರೆಸ್ಸೆಸ್‍ನ ಆಶಯ ಭಾರತೀಯತೆಯಲ್ಲ. ಸಂಪೂರ್ಣ ಜನವಿರೋಧಿ ಸಿದ್ಧಾಂತವನ್ನು ಅದು ಅಳವಡಿಸಿಕೊಂಡಿದೆ ಎಂದು ಅವರು ಹೇಳಿದರು. ಜರ್ಮನಿಯ ಹಿಟ್ಲರ್ ಯಹೂದಿ ಅಲ್ಪಸಂಖ್ಯಾತರನ್ನು ಸಾಮೂಹಿಕ...

Latest article

india drub ಬೆಂಗಳೂರಲ್ಲಿ ಆಸ್ಟ್ರೇಲಿಯಾ ಬೆಂಡೆತ್ತಿದ ಭಾರತಕ್ಕೆ ಸರಣಿ ಜಯ

india drub ಆಸ್ಟ್ರೇಲಿಯಾ 286/9, ಭಾರತ 289/3 ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೂರನೇ ( india drub ) ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಜಯ ಸಾಧಿಸಿದ...
bhajarangi fire

bhajarangi fire ಶಿವಣ್ಣನ ಭಜರಂಗಿಗೆ ಮತ್ತೆ ಕಾಟ: 4 ದಿನದಲ್ಲಿ 3ನೇ ಭಾರಿ ಅಗ್ನಿ ಅವಘಡ

bhajarangi fire ಭಜರಂಗಿ-2 ಚಿತ್ರೀಕರಣ ವೇಳೆ ಭಾನುವಾರ ಮತ್ತೆ ಅಗ್ನಿ ಅವಘಡ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್‌ನಿಮದಲೇ ಭಾರೀ ಕುತೂಹಲ ( bhajarangi fire) ಕೆರಳಿಸಿರುವ ಶಿವಣ್ಣ ಅಭಿನಯದ ಭಜರಂಗಿ-2 ಚಿತ್ರಕ್ಕೆ ಮತ್ತೆ ಭಂಗ...
rebels upset

rebels upset ನಮ್ಮಿಂದಲೇ ಈ ಸರಕಾರ, ನೆನಪಿರಲಿ: ಗೆದ್ದ ಅನರ್ಹರ ಗುಡುಗು

rebels upset ಸಂಪುಟ ವಿಸ್ತರಣೆ ವಿಳಂಬಕ್ಕೆ ಅತೃಪ್ತಿ, ಶಾ ನಡೆಗೆ ಆಕ್ರೋಶ ಬೆಂಗಳೂರು: ಸಂಪುಟ ವಿಸ್ತರಣೆ ಮತ್ತೆ ವಿಳಂಬವಾರಗಿರುವುದಕ್ಕೆ ( rebels upset ) ಹಾಗೂ ಆಯ್ದ ಕೆಲವರಿಗಷ್ಟೇ ಮಂತ್ರಿಭಾಗ್ಯ ಎಂಬ ವರದಿಗಳ ಹಿನ್ನೆಲೆಯಲ್ಲಿ...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online