Saturday, August 17, 2019
Home ದೇಶ-ವಿದೇಶ

ದೇಶ-ವಿದೇಶ

sonia

aicc ಮತ್ತೆ ಸೋನಿಯಾ ಕೈಗೆ ಕಾಂಗ್ರೆಸ್ ಜುಟ್ಟು

aicc ಸೋನಿಯಾಗೆ ದುಂಬಾಲು ಬಿದ್ದು ಕೈ ಪಕ್ಷ ಹೊಸದಿಲ್ಲಿ: ಸಾಕಷ್ಟು ಚರ್ಚೆ ( aicc )  ಸಮಾಲೋಚನೆ ನಂತರ ಸೋನಿಯಾ ಗಾಂಧಿ ಹೆಗಲಿಗೆ ಪಕ್ಷ ಮುನ್ನಡೆಸುವ ಅಧಿಕಾರ ನೀಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ಖಾಲಿಯಾಗಿದ್ದ ಸ್ಥಾನವನ್ನು ತುಂಬುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸೋನಿಯಾ ಗಾಂಧಿ ಅವರನ್ನು...
abhinandan varthaman

abhinandan varthaman ವೀರ ಯೋಧ ಅಭಿನಂದನ್‌ಗೆ ವೀರಚಕ್ರ ಗೌರವ

abhinandan varthaman ಬಾಲಾಕೋಟ್ ದಾಳಿಯ ಪೈಲಟ್‌ಗಳಿಗೆ ವಾಯುಸೇನಾ ಪದಕ ಹೊಸದಿಲ್ಲಿ: ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡ ( abhinandan varthaman ) ಬಾಲಾಕೋಟ್‌ ಮಾರಕ ದಾಳಿಯ ಬಳಿಕ ಪಾಕ್ ಯುದ್ಧವಿಮಾನವನ್ನು ಹೊಡೆದುರುಳಿಸಿ ಅಲ್ಲಿನ ಭೂಸ್ಪರ್ಶಿಸಿ 24 ಗಂಟೆಗಳಲ್ಲಿ ಭಾರತಕ್ಕೆ ವಾಪಸಾಗುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಅಭಿನಂದನ್...
pak

pak ಕೈಲಾಗದೇ ಮೈ ಪರಚಿಕೊಂಡ ಪಾಕ್, ‘ರಾಜತಂತ್ರ’ಕ್ಕೆ ಕೊಕ್ಕೆ

pak ಕಾಶ್ಮೀರ ಬೆಳವಣಿಗೆ ವಿರೋಧಿಸಿ ವ್ಯಾಪಾರವೂ ಕಟ್ ಎಂದ ಪಾಕ್ ಹೊಸದಿಲ್ಲಿ: ಭಾರತವು ಕಾಶ್ಮೀರ ಕುರಿತು ಕೈಗೊಂಡ ದಿಟ್ಟ ಕ್ರಮದಿಂದ ( pak ) ಮೈ ಪರಚಿ ಕೊಳ್ಳುವಂತಾಗಿರುವ ಪಾಕಿಸ್ತಾನವು ದಿಲ್ಲಿಗೆ ತನ್ನ ಹೊಸ ರಾಯಭಾರಿಯನ್ನು ಕಳುಹಿಸದಿರಲು ತೀರ್ಮಾನ ಕೈಗೊಂಡಿದೆಯಲ್ಲದೇ ವ್ಯಾಪಾರ ಸಂಬಂಧ ಕಡಿದುಕೊಳ್ಳುವುದಾಗಿ ಹೇಳಿದೆ. ಇದನ್ನೂ ಓದಿ: ನುಡಿದಂತೆ ನಡೆದ...
salve

salve ಬನ್ನಿ ನಿಮ್ಮ 1 ರೂ ಫೀಸು ತೆಗೊಳ್ಳಿ: ಸಾಳ್ವೆ ಜೊತೆ ಸುಷ್ಮಾ ಕಡೇ ಮಾತು

salve ಜಾಧವ್ ಕೇಸಿನಲ್ಲಿ ಹೋರಾಡಿದ್ದಕ್ಕೆ 1 ರೂ ಫೀಸು ತಗೊಳ್ಳಿ ಎಂದಿದ್ದರು: ಸಾಳ್ವೆ ಹೊಸದಿಲ್ಲಿ: ಮಂಗಳವಾರ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಹಾಗೂ ( salve ) ಬಿಜೆಪಿ ಮಹಿಳಾ ಶಕ್ತಿಯ ಮುಖವಾಗಿದ್ದ ಸುಷ್ಮಾ ಸ್ವರಾಜ್ ಸಾವನ್ನು ಬರಮಾಡಿಕೊಳ್ಳುವ ಮುನ್ನ ಹೆಸರಾಂತ ವಕೀಲ ಹರೀಶ್ ಸಾಳ್ವೆ ಅವರ ಜೊತೆ...
sushma swaraj

sushma swaraj ಇಹದ ಕೊನೆಯ ಪರಣ ಮುಗಿಸಿ ಹೊರಟ ಸುಷ್ಮಾ

sushma swaraj ದಿಲ್ಲಿ ಲೋಧಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಹೊಸದಿಲ್ಲಿ: ತೀವ್ರ ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದ ( sushma swaraj ) ಸುಷ್ಮಾ ಸ್ವರಾಜ್ ಅವರ ಅಂತ್ಯ ಸಂಸ್ಕಾರ ದೆಹಲಿಯ ಲೋಧಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ನೆರವೇರಿತು. ಅಂತ್ಯ ಸಂಸ್ಕಾರದ ವೇಳೆ ಪ್ರಧಾನಿ ಮೋದಿ, ಮಾಜಿ ಭೂತಾನ್ ಪ್ರಧಾನಿ,...
article 370

article 370 370ನೇ ವಿಧಿ ಸತ್ತರೂ ಅದರ ಪಳೆಯುಳಿಕೆಗಳು ಜೀವಂತ!

article 370 ಆರ್ಟಿಕಲ್ 370 ಮಾದರಿ ಕಾನೂನು ಎಲ್ಲೆಲ್ಲಿದೆ ಗೊತ್ತಾ? ಹೊಸದಿಲ್ಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮತ್ತು ಅಲ್ಲಿಯವರಿಗೆ ಮಾತ್ರ ( article 370 ) ಭೂಮಿ ಹಕ್ಕು ನೀಡಿದ್ದ ಆರ್ಟಿಕಲ್ 370 ಅನ್ನು ಮೋದಿ ಸರಕಾರ ರದ್ದು ಪಡಿಸಿ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದರೂ ಇದೇ...
modi delivers

modi delivers ನುಡಿದಂತೆ ನಡೆದ ಮೋದಿ, ಕಾಶ್ಮೀರಕ್ಕೆ ನಿಜದ ಆಜಾದಿ

modi delivers ಬಿಜೆಪಿಯ ಮೊದಲ ಕನಸು ನನಸಾಗಿಸಿದ ಮೋದಿ-ಶಾ ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಕೊನೆಗೂ ನುಡಿದಂತೆ ನಡೆದಿದ್ದಾರೆ. ( modi delivers) ಜಮ್ಮು ಕಾಶ್ಮೀರಕ್ಕೆ ನಿಜದ ಆಜಾದಿ ಕೊಟ್ಟಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಎಲ್ಲ ವಿಶೇಷ ಸ್ಥಾನಮಾನಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಮೋದಿ ಅನೇಕ ಬಿಜೆಪಿಗರ ಕನಸು ನನಸಾಗಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರ...
kashmir bill

kashmir bill ಕಾಶ್ಮೀರ ವಿಶೇಷಕ್ಕೆ ಕೊಕ್ಕೆ, ಆರ್ಟಿಕಲ್ 370 ರದ್ದು: ಸಂಸತ್ ಅಸ್ತು

kashmir bill ಕಾಶ್ಮೀರ ಇನ್ನು ಕೇಂದ್ರಾಡಳಿತ ಪ್ರದೇಶ ಹೊಸದಿಲ್ಲಿ: ಜಮ್ಮು ಕಾಶ್ಮೀರ ರಾಜ್ಯಕ್ಕೆ ವಿಶೇಷವಾದ ಸ್ಥಾನಮಾನ ನೀಡುವ ( kashmir bill ) ಸಂವಿದಾಣದ ಆರ್ಟಿಕಲ್ 370 ಅನ್ನು ರದ್ದುಗೊಳಿಸಲಾಗಿದೆ. ಇದೇ ವೇಳೆ ಜಮ್ಮ-ಕಾಶ್ಮೀರವನ್ನು ಇಬ್ಬಾಗಗೊಳಿಸುವ ವಿಧೇಯಕಕ್ಕೆ ಸಂಸತ್ ಅಸ್ತು ಎಂದಿದೆ. ಇದನ್ನೂ ಓದಿ: ಕಾಶ್ಮೀರ ಕೊತಕೊತ: ಉಮರ್, ಮೆಹಬೂಬಾ ಗೃಹಬಂಧನ ಸೋಮವಾರ ವಿಧೇಯಕಕ್ಕೆ...
operation kashmir

operation kashmir ಕಾಶ್ಮೀರ ಕೊತಕೊತ: ಉಮರ್, ಮೆಹಬೂಬಾ ಗೃಹಬಂಧನ

operation kashmir ಸೋಮವಾರ ಬೆಳಗ್ಗೆ ಕೇಂದ್ರ ಸಂಪುಟd ಮಹತ್ವದ ಸಭೆ ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಭಾನುವಾರ ರಾತ್ರಿ ನಡೆದ ಕ್ಷಿಪ್ರ ( operation kashmir ) ರಾಜಕೀಯ ಬೆಳವಣಿಗೆಯಲ್ಲಿ ಮಾಝಿ ಮುಖ್ಯಮಂತ್ರಿಗಳಾದ ಉಮರ್‍ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಸೇರರಿದಂತೆ ಹಲವು ಮುಖಂಡರನ್ನು ಗೃಹ ಬಂಧನದಲ್ಲಿಡಲಾಗಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ 50...
army

army ಕಾಶ್ಮೀರದಲ್ಲಿ 50 ಸಾವಿರ ಸೈನಿಕರ ಜಮಾವಣೆ

army ಕಣಿವೆ ರಾಜ್ಯದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಸೇನೆ ಹೊಸದಿಲ್ಲಿ: ಕಾಶ್ಮೀರ ಕಣಿವೆಯಲ್ಲಿ ಭೆರತೀಯ ಸೇನೆಯ ಜಮಾವಣೆ ತೀವ್ರವಾಗಿದ್ದು, ( army )  ಸುಮಾರು 50 ಸಾವಿರ ಸೈನಿಕರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಈ ಪ್ರಮಾಣದಲ್ಲಿ ಸೇನೆಯ ಜಮಾವಣೆ ಇತ್ತೀಚಿನ ವರ್ಷಗಳಲ್ಲಿ ಅಭೂತಪೂರ್ವ ಎಂದೇ ವ್ಯಾಖ್ಯಾನಿಸಲಾಗಿದೆ. ಇದನ್ನೂ ಓದಿ: 2 21 ನಿಮಿಷ, 1000 ಕೆಜಿ...

Latest article

bsy cabinet

bsy cabinet ಕೊನೆಗೂ ಬಿಎಸ್ವೈ ಸಂಪುಟಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ

bsy cabinet ಮಂಗಳವಾರ ನೂತನ ಸಂಪುಟ ಪ್ರಮಾಣ; 16-18 ಮಂದಿಗೆ ಮಂತ್ರಿಭಾಗ್ಯ ಹೊಸದಿಲ್ಲಿ: ಅಧಿಕಾರಕ್ಕೆ ಬಂದು ಮೂರು ವಾರಗಳ ನಂತರ ಕೊನೆಗೂ ( bsy cabinet ) ಯಡಿಯೂರಪ್ಪ ನೇತೃತದ ಬಿಜೆಪಿ ಸರಕಾರದ ಸಂಪುಟ...
aradhane

aradhane ದುಬೈನಲ್ಲಿ ಅದ್ಧೂರಿಯ ರಾಯರ ಆರಾಧನೆ

aradhane ಸಾಗರದಾಚೆಗೂ ಹರಡಿದ ರಾಯಕ ಭಕ್ತಿ, ಬೆಂಗಳೂರಿನ ರಾಯರ ಭಕ್ತ ಸರೇಂದ್ರ ಆಯೋಜನೆ ದುಬೈ: ಮಂತ್ರಾಲಯದ ಗುರು ರಾಘವೇಂದ್ರ ಮಹಿಮೆ ಅಪಾರ. ಪ್ರತಿವರ್ಷ ( aradhane ) ಬರುವ ರಾಯರ ಆರಾಧನೆ ಭಕ್ತರಲ್ಲಿ ನೀಡುವ...
siddu roars

siddu roars ರಾಜ್ಯದ ಬಡಜನ ದಂಗೆ ಎದ್ದಾರು ಹುಶಾರ್: ಬಿಎಸ್ವೈಗೆ ಸಿದ್ದು ಎಚ್ಚರಿಕೆ

siddu roars ವಿವಿಧ ಭಾಗ್ಯಗಳಿಗೆ ಬಿಎಸ್ವೈ ಕೊಕ್: ಸಿದ್ದು ಕೆಂಡಾಮಂಡಲ ಬೆಂಗಳೂರು: ತಮ್ಮ ಆಡಳಿತ ಅವಧಿಯಲ್ಲಿ ಬಡಜನರಿಗಾಗಿ ಜಾರಿಗೆ ( siddu roars ) ತರಲಾದ ವಿವಿಧ ಭಾಗ್ಯ ಯೋಜನೆಗಳನ್ನು ಸ್ಥಗಿತಗೊಳಿಸುವುದರ ವಿರುದ್ಧ ಮಾಜಿ...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online