Sunday, January 19, 2020

ವಾರಕ್ಕೊಮ್ಮೆ ಉಪವಾಸ ಮಾಡಿ ಆರೋಗ್ಯವಾಗಿರಿ!

ಉಪವಾಸದಿಂದ 12 ಪ್ರಯೋಜನಗಳು ತಿಂದುಂಡು ಸುಖಿಸುವ ದೇಹಕ್ಕೆ ಹಸಿವಿನ ಅರಿವು ಆಗಬೇಕೆಂದಿದ್ದರೆ ಉಪವಾಸ ಕೈಗೊಳ್ಳುವುದು ಬಹಳ ಮುಖ್ಯ. ವೈದ್ಯಕೀಯ ದೃಷ್ಟಿಯಿಂದ ಗಮನಿಸಿದಾಗ ಹಲವಾರು ಕಾಯಿಲೆಗಳು ಸಂಗ್ರಹಿಸಲ್ಪಟ್ಟ ವಿಷಪೂರಿತ ವಸ್ತುಗಳು ನಮ್ಮ ಜೀರ್ಣಾಂಗದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆ ವಿಷಪೂರಿತ ವಸ್ತುಗಳು ಹೊರ ಹೋಗಿ ಆರೋಗ್ಯಕ್ಕೆ ಕಾರಣವಾಗುತ್ತದೆ. ಅಲ್ಲದೆ ಜೀರ್ಣಾಂಗಗಳು ವಿಶ್ರಮಿಸಿಕೊಂಡು...

ಅರಿಶಿನ ಬಳಸಿ ಸಕ್ಕರೆ ಖಾಯಿಲೆ ಕಂಟ್ರೊಲ್‍ ಮಾಡಿ

ಚಿರ ಯೌವ್ವನಕ್ಕೆ ಅರಿಶಿನ ಬಳಸಿ ನೋಡಿ! ಅರಿಶಿನ ಪುಡಿಗೆ ಭಾರತೀಯರ ಅಡುಗೆಯಲ್ಲಿ ಖಾಯಂ ಸ್ಥಾನ ಸಿಕ್ಕಿದೆ, ಅಮೇರಿಕಾ ದೇಶದಲ್ಲೂ ಕೂಡ ಅರಿಶಿನ ಪುಡಿಯನ್ನು ಅಡುಗೆಯಲ್ಲಿ ಬಳಸುತ್ತಾರೆ. ಅರಿಶಿನ ಪುಡಿ ಆಹಾರಕ್ಕೆ ವಿಶಿಷ್ಟ ಸ್ವಾದ ಹಾಗೂ ಬಣ್ಣ ನೀಡುವುದರ ಜೊತೆಗೆ ಬಹಳಷ್ಟು ಆರೋಗ್ಯಕರ ಲಾಭಗಳನ್ನು ನೀಡುತ್ತದೆ. ಸಾಮಾನ್ಯವಾಗಿ ಜನರು ಅರಿಶಿನವನ್ನು ಅರಿಶಿನದ...

12 ಖಾಯಿಲೆಗಳಿಗೆ ರಾಮಬಾಣ ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ಕಡೆಗಣಿಸಬೇಡಿ, ಅದ್ಭುತ ಪ್ರಯೋಜಗಳಿವೆ ಬೆಳ್ಳುಳ್ಳಿ ಸೇವನೆಯಿಂದ ಅನೇಕ ಲಾಭಗಳಿದ್ದು ಹಲವು ಸಮಸ್ಯೆಗಳಿಗೆ ಮನೆ ಮದ್ದಾಗಿದೆ. ಅದಾಗ್ಯೂ ಕೆಲವರು ಬೆಳ್ಳುಳ್ಳಿ ಬಾಯಿಯಲ್ಲಿ ಕೆಟ್ಟ ವಾಸನೆ ಉಂಟುಮಾಡುತ್ತದೆ ಎಂಬ ಕಾರಣದಿಂದ ಬೆಳ್ಳುಳ್ಳಿಯಿಂದ ದೂರವೇ ಉಳಿಯುತ್ತಾರೆ. ಆದರೆ ಉತ್ತಮ ಆರೋಗ್ಯ ಪಡೆಯಲಿಚ್ಛಿಸುವವರು ಬೆಳ್ಳುಳ್ಳಿಯನ್ನು ಕಡೆಗಣಿಸುವಂತಿಲ್ಲ. ಬೆಳ್ಳುಳ್ಳಿಯ ಸೇವನೆಯಿಂದ ಬಾಯಲ್ಲಿ ಹಾಗೂ ಮೂತ್ರದಲ್ಲಿ ವಾಸನೆ ಸಹಜವಾಗಿ...

ಬಾಳೆಹಣ್ಣು ತಿಂದು ಶುಗರ್ ಕಂಟ್ರೊಲ್‍ ಮಾಡಿ

ಬಾಳೆಹಣ್ಣಿನ ಆಶ್ಚರ್ಯಪಡಿಸುವ ಪ್ರಯೋಜನಗಳು ನಿಮಗೆ ಗೊತ್ತೇ ಜಗತ್ತಿನಲ್ಲಿ ಅತಿ ಹೆಚ್ಚು ಜನರು ಸೇವಿಸುವ ಹಣ್ಣು ಯಾವುದು ಎಂದು? ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಬಾಳೆಹಣ್ಣನ್ನು ಹೆಚ್ಚು ಜನರು ಸೇವಿಸುವರು. ಏಕೆಂದರೆ ಬಾಳೆಹಣ್ಣು ರುಚಿಕರ, ಸಿಹಿ ಮತ್ತು ಆರೋಗ್ಯಕರ. ಆರೋಗ್ಯಕ್ಕೆ ಅವಶ್ಯವಿರುವ ಎಲ್ಲಾ ಪೌಷ್ಟಿಕಾಂಶಗಳು ವಿಟಮಿನ್ ಗಳು ಬಾಳೆಹಣ್ಣಿನಲ್ಲಿ ಇರುವುದರಿಂದ ದಿನಕ್ಕೆ ಒಂದು...

ಅನಾನಸ್‍ನಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗ …

ಅನಾನಸ್ ಹಣ್ಣಿನ ಲಾಭಗಳು ಅಸಂಖ್ಯಾತ ಅನಾನಸ್ ಹಣ್ಣು ಎಂಥವರಿಗಾದರೂ ಪ್ರಿಯವಾಗುವಂತದ್ದು. ಅನಾನಸ್ ಅನ್ನು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳನ್ನು ಲಭ್ಯಗೊಳಿಸುತ್ತದೆ. ಹಾಗಾಗಿ ಇದು ನಮ್ಮ ಅರೋಗ್ಯ ಉತ್ತಮಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಅನಾಸನ್ ಹಣ್ಣಿನ ಬಹುಮುಖ ಪ್ರಯೋಜನಗಳಿಂದ, ಅನಾಸನ್ ಹಣ್ಣನ್ನು ಹಲವು ರೂಪದಲ್ಲಿ ಸೇವಿಸಬಹುದು - ಹಣ್ಣಿನ...

ಟೊಮೇಟೊದ ಅದ್ಭುತ 10 ಲಾಭಗಳು

ಟೊಮೇಟೊ ತಿಂದು ಆರೋಗ್ಯವಂತರಾಗಿರಿ ಭಾರತೀಯ ತರಕಾರಿ ಟೊಮೇಟೊ ಎಲ್ಲ ಅಡಿಗೆ ಮನೆಗಳಲ್ಲಿಯೂ ಅತ್ಯಗತ್ಯವಾಗಿದೆ. ಚರ್ಮ ಮತ್ತು ಆರೋಗ್ಯಕ್ಕೆ ಈ ಟೊಮೇಟೊ ಬಹಳ ಒಳ್ಳೆಯದು. ಟೊಮೇಟೊ ತರಕಾರಿ ಎಂದು ಸಾಮಾನ್ಯವಾಗಿ ತಪ್ಪಾಗಿ ಗ್ರಹಿಸಲ್ಪಡುವ ಹಣ್ಣನ್ನು ಅಡುಗೆಮನೆಯಲ್ಲಿ ದೈನಂದಿನ ಅಗತ್ಯತೆಗಳಲ್ಲಿ ಒಂದಾಗಿದೆ. ಟೊಮೇಟೊಗಳನ್ನು ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಈ ಟೊಮೇಟೊಗಳನ್ನು ತಿನ್ನುವುದನ್ನು ನೀವು ಇಷ್ಟಪಡದಿದ್ದರೆ, ನೀವು ಇದನ್ನು...

ಮೊಸರಿನ ಅದ್ಭುತ ಪ್ರಯೋಜನಗಳು

ಬಹಳಷ್ಟು ಮಂದಿ ಮೊಸರು ಹಾಗೂ ಯೋಗರ್ಟ್ ಎರಡು ಒಂದೇ ಎಂದು ಭಾವಿಸಿರುತ್ತಾರೆ, ಅದು ಶುದ್ಧ ತಪ್ಪು. ಮೊಸರು ಹಾಗೂ ಯೋಗರ್ಟ್ ತಯಾರಿಕೆಯ ವಿಧಾನದಿಂದ ಬೇರ್ಪಡುತ್ತವೆ. ಹಾಲಿಗೆ ಹುಳಿ ಹಿಂಡುವ ಮೂಲಕ ಮೊಸರನ್ನು ತಯಾರಿಸಿದರೆ, ಬ್ಯಾಕ್ಟೀರಿಯಾ ಕ್ರಿಯೆಯಿಂದ ಯೋಗರ್ಟ್ ತಯಾರಿಸುತ್ತಾರೆ. ಸಾಮಾನ್ಯವಾಗಿ ಬೋವೆಲ್ ಸಿಂಡ್ರೋಮ್ನಿಂದ ಬಳಲುತ್ತಿರುವವರಿಗೆ ಗ್ರೀಕ್ ಯೋಗರ್ಟ್...
castor oil

castor oil ಹರಳೆಣ್ಣೆಯಿಂದ 15 ಪ್ರಯೋಜನಗಳು

castor oil ಹರಳೆಣ್ಣೆ: ಉಪಯೋಗ ಹೇರಳ ಹಲವಾರು ವರ್ಷಗಳಿಂದ ಹರಳೆಣ್ಣೆ ಚರ್ಮ ರೋಗದಿಂದ (castor oil )  ಬಳಲುತ್ತಿರುವವರಿಗೆ ಸೂಕ್ತ ಪರಿಹಾರ ನೀಡುತ್ತಿದೆ. ಅದರೊಂದಿಗೆ, ಮಲಬದ್ಧತೆಯಂತಹ ಅರೋಗ್ಯ ಸಮಸ್ಯೆಗಳನ್ನು ಚಿಕಿತ್ಸಿಸುವಲ್ಲಿ ಸಹ ಸಹಾಯಕಾರಿ. ಕೂದಲಿಗೆ ಹರಳೆಣ್ಣೆಯಿಂದ ಆಗಬಹುದಾದ ಪ್ರಯೋಜನಗಳು ಅದ್ಭುತ. ಇತ್ತೀಚಿನ ಸಂಶೋಧನೆಯ ಪ್ರಕಾರ ಹರಳೆಣ್ಣೆ ರೋಗ ನಿರೋಧಕ...

ಕನ್ನಡಿಗರ ರಾಗಿ ಮುದ್ದೆ ಮಾಡುವ ವಿಧಾನ

ಕರ್ನಾಟಕದಲ್ಲಿ ರಾಗಿ ಮುದ್ದೆಯಜೊತೆ ಬಸ್ಸಾರು ಹಾಗು ಚಿಕನ್ ಸಾರಿನಲ್ಲಿ ಸಿಗುವ ರುಚಿಯೇ ಬಲು ಚಂದ. ಇದರ ಜೊತೆಗೆ, ಮೆಣಸಿನ ಖಾರ ಇದ್ದರಂತೂ ರುಚಿ ಇನ್ನು ಚೆನ್ನಾಗಿರುತ್ತದೆ. ಹಾಗೆಯೇ ರಾಗಿ ಮುದ್ದೆಗೆ ಇಂತದ್ದೇ ಸಾಂಬಾರು ಬೇಕೆಂದೇನಿಲ್ಲ, ಯಾವ ಸಾಂಬಾರಾದರು ಅದು ಹೊಂದಿಕೊಳ್ಳುತ್ತದೆ. ರಾಗಿ ಮುದ್ದೆ ದೇಹಕ್ಕೆ ತಂಪು ತೋಳಿಗೆ ಬಕವನ್ನು...

ಹೀಗೂ ಉಂಟೆ? ದೇಶದ 9 ವಿಭಿನ್ನ ಹೋಟೆಲ್‌ಗಳು

ಪ್ರವಾಸಕ್ಕೆ ಮತ್ತಷ್ಟು ಇಂಬು ನೀಡುವುದು ಆ ಸ್ಥಳಗಳಲ್ಲಿ ನಾವು ತಿನ್ನುವ ಊಟ-ತಿಂಡಿ. ಹೋದ ಸ್ಥಳದಲ್ಲಿನ ವಿಭಿನ್ನವಾದ ಹೋಟೆಲ್‍ನಲ್ಲಿ ಅಲ್ಲಿನ ವಿಶೇಷ ಖಾದ್ಯವನ್ನು ಸವಿದರೆ ಆ ಪ್ರವಾಸದ ಮಜಾನೇ ಬೇರೆ. ಅದರಲ್ಲೂ ಕೆಲವು ವಿಭಿನ್ನ ಶೈಲಿಯ ರಸ್ಟೋರೆಂಟ್‌ಗಳನ್ನು ನೋಡಿದರಂತೂ ಹೊಟ್ಟೆ ಬೀರಿಯುವಷ್ಟು ತಿಂಡಿ-ತಿನಿಸು ತಿಂದು ಮಜಾ ಮಾಡೊಣ ಎನ್ನಿಸುತ್ತದೆ. ಈ ಹೋಟೆಲ್‌ನಲ್ಲಿ...

Latest article

india drub ಬೆಂಗಳೂರಲ್ಲಿ ಆಸ್ಟ್ರೇಲಿಯಾ ಬೆಂಡೆತ್ತಿದ ಭಾರತಕ್ಕೆ ಸರಣಿ ಜಯ

india drub ಆಸ್ಟ್ರೇಲಿಯಾ 286/9, ಭಾರತ 289/3 ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೂರನೇ ( india drub ) ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಜಯ ಸಾಧಿಸಿದ...
bhajarangi fire

bhajarangi fire ಶಿವಣ್ಣನ ಭಜರಂಗಿಗೆ ಮತ್ತೆ ಕಾಟ: 4 ದಿನದಲ್ಲಿ 3ನೇ ಭಾರಿ ಅಗ್ನಿ ಅವಘಡ

bhajarangi fire ಭಜರಂಗಿ-2 ಚಿತ್ರೀಕರಣ ವೇಳೆ ಭಾನುವಾರ ಮತ್ತೆ ಅಗ್ನಿ ಅವಘಡ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್‌ನಿಮದಲೇ ಭಾರೀ ಕುತೂಹಲ ( bhajarangi fire) ಕೆರಳಿಸಿರುವ ಶಿವಣ್ಣ ಅಭಿನಯದ ಭಜರಂಗಿ-2 ಚಿತ್ರಕ್ಕೆ ಮತ್ತೆ ಭಂಗ...
rebels upset

rebels upset ನಮ್ಮಿಂದಲೇ ಈ ಸರಕಾರ, ನೆನಪಿರಲಿ: ಗೆದ್ದ ಅನರ್ಹರ ಗುಡುಗು

rebels upset ಸಂಪುಟ ವಿಸ್ತರಣೆ ವಿಳಂಬಕ್ಕೆ ಅತೃಪ್ತಿ, ಶಾ ನಡೆಗೆ ಆಕ್ರೋಶ ಬೆಂಗಳೂರು: ಸಂಪುಟ ವಿಸ್ತರಣೆ ಮತ್ತೆ ವಿಳಂಬವಾರಗಿರುವುದಕ್ಕೆ ( rebels upset ) ಹಾಗೂ ಆಯ್ದ ಕೆಲವರಿಗಷ್ಟೇ ಮಂತ್ರಿಭಾಗ್ಯ ಎಂಬ ವರದಿಗಳ ಹಿನ್ನೆಲೆಯಲ್ಲಿ...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online