Wednesday, October 23, 2019
Home ಆಹಾರ/ಆರೋಗ್ಯ

ಆಹಾರ/ಆರೋಗ್ಯ

ಜೇನುತುಪ್ಪ ಮತ್ತು ಬೆಳ್ಳುಳ್ಳಿಯಿಂದ ಬೊಜ್ಜನ್ನು ಕರಗಿಸಿ

ದೇಹದಿಂದ ವಿಷವಸ್ತುಗಳನ್ನು ಹೊರಹಾಕಲು ಪರಿಣಾಮಕಾರಿ ಜೇನುತುಪ್ಪ ಹಾಗೂ ಬೆಳ್ಳುಳ್ಳಿ ಎರಡೂ ಸಹ ನಮ್ಮ ಅಡುಗೆ ಮನೆಯಲ್ಲಿರುವ ಅತ್ಯಂತ ಪರಿಣಾಮಕಾರಿ ಆಹಾರೌಷಧ. ಹಲವಾರು ವರ್ಷಗಳಿಂದ ಔಷಧವಾಗಿ ಬಳಕೆಯಲ್ಲಿರುವ ಆರೋಗ್ಯಕ್ಕೆ ಹೆಚ್ಚು ಸಹಕಾರಿ. ಈಗಿನ ಆಹಾರಪದ್ಧತಿಯ ಪರಿಣಾಮವಾಗಿ ನಾವು ಕಾಬೋಹೈಡ್ರೇಟ್​ಯುುಕ್ತ ಆಹಾರವನ್ನು ಹೆಚ್ಚು ಸೇವಿಸುತ್ತಿದ್ದೇವೆ. ಇದರಿಂದಾಗಿ ದೇಹದಲ್ಲಿ ಕೆಟ್ಟ ಕೊಬ್ಬು ಸಂಗ್ರಹವಾಗಿ ಇನ್ನಿತರ...

ಚಮಚ ಬಳಸಬೇಡಿ, ಕೈಯಲ್ಲಿ ಊಟ ಮಾಡಿ ಅಸಿಡಿಟಿಯಿಂದ ದೂರವಿರಿ..!

ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು ಕೈಯಲ್ಲಿ ಊಟ ಮಾಡುವುದು ನಮ್ಮ(ಭಾರತೀಯರು)ಲ್ಲಿ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ. ಆದರೆ ಇದು ಬರಿ ರೂಡಿಯಲ್ಲ, ಇದು ನಮ್ಮ ಸಂಪ್ರದಾಯ ಮತ್ತು ವೈಜ್ಞಾನಿಕ ಲಾಭಗಳಿವೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶ ಹಾಗೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಆಹಾರ ಕ್ರಮಗಳಲ್ಲಿ ಸಾಕಷ್ಟು ಬದಲಾವಣೆಗಳಿರುತ್ತವೆ. ರುಚಿ,...

amla ದಿನಕ್ಕೊಂದು ಬೆಟ್ಟದ ನೆಲ್ಲಿಕಾಯಿ ತಿಂದು ಆಯಸ್ಸು ಹೆಚ್ಚಿಸಿಕ್ಕೊಳ್ಳಿ!

amla ಬೆಟ್ಟದ ನೆಲ್ಲಿಕಾಯಿ ಅಮೃತಕ್ಕೆ ಸಮಾನ ನೆಲ್ಲಿಕಾಯಿಯನ್ನು ತಿನ್ನಲು ಇಷ್ಟಪಡುವವರು ಯಾರಿಲ್ಲ ಹೇಳಿ? ಚಳಿಗಾಲದಲ್ಲಿ ನೆಲ್ಲಿಕಾಯಿ ( amla ) ಸೀಸನ್. ನೆಲ್ಲಿಕಾಯಿ ಹೆಸರು ಕೇಳಿದ ಕೂಡಲೆ ನಿಮ್ಮ ಬಾಯಲ್ಲಿ ನೀರೂರಲು ಆರಂಭವಾಗದಿದ್ದರೆ ನಿಮ್ಮ ನಾಲಿಗೆಯಲ್ಲಿರುವ ಸ್ವಾದ ಗ್ರಂಥಿಗಳು ಸತ್ತಿವೆ ಎಂದೇ ಅರ್ಥ. ಉಪ್ಪು ಖಾರ ಮಿಶ್ರಣವನ್ನು ಹಚ್ಚಿ ಚುರಕ್...

ಈರುಳ್ಳಿ ಪ್ರತೀ ದಿನ ತಿಂದು ಸಕ್ಕರೆ ಖಾಯಿಲೆಯಿಂದ ದೂರವಿರಿ

ವ್ಯಾಯಾಮ ಜೊತೆಗೆ ಈರುಳ್ಳಿ ತಿಂದು ತೂಕ ಕಡಿಮೆ ಮಾಡಿ ಇತ್ತೀಚಿನ ಸಂಶೋಧನೆಯೊಂದು ಮಧುಮೇಹ ಮತ್ತು ಕೊಬ್ಬನ್ನು ಇಳಿಸುವಲ್ಲಿ ಈರುಳ್ಳಿ ಸಹಕಾರಿ ಎಂಬ ಅಂಶವನ್ನು ಹೊರಹಾಕಿದೆ. ನಿಯಮಿತವಾಗಿ ಈರುಳ್ಳಿ ಸೇವಿಸುವುದರಿಂದ ರಕ್ತದಲ್ಲಿನ ಮಧುಮೇಹದ ಪ್ರಮಾಣ ಸಹಜ ಹಂತಕ್ಕೆ ತಲುಪುತ್ತದೆ. ಇದರಲ್ಲಿರುವ ಪ್ರತಿ ಜೈವಿಕ, ನಂಜುವಿರೋಧಿ ಗುಣವು ದೇಹವನ್ನು ಯಾವುದೇ ರೀತಿಯ...

ಬೆಳ್ಳುಳ್ಳಿ ಚಿಕ್ಕದು, ಕೀರ್ತಿ ದೊಡ್ಡದು, ಖಾಲಿ ಹೊಟ್ಟೆಯಲ್ಲಿ ಸೇವಿಸಿ ನೋಡಿ

ಪ್ರತಿದಿನ ಬೆಳ್ಳುಳ್ಳಿ ಬಳಸಿ ಆರೋಗ್ಯವಾಗಿರಿ ಬೆಳ್ಳುಳ್ಳಿ ಎಲ್ಲರಿಗೂ ಸುಲಭವಾಗಿ ದೊರೆಯುವ ಹಾಗೂ ಅತ್ಯಂತ ಉಪಯುಕ್ತವಾದ ಔಷಧೀಯ ಗುಣವುಳ್ಳ ಬಹೂಪಯೋಗಿ ಪದಾರ್ಥವಾಗಿದೆ. ಬೆಳ್ಳುಳ್ಳಿಯು ನಮ್ಮ ಅಡುಗೆ ಮನೆಯಲ್ಲಿಸಿಗುವ ಔಷಧಿಗಳಲ್ಲಿ ಒಂದು. ಕೆಲವರು ಬೆಳ್ಳುಳ್ಳಿಯನ್ನು ತಿನ್ನುವುದೇ ಇಲ್ಲ. ಆರೋಗ್ಯದ ದೃಷ್ಟಿಯಿಂದ ಇದು ಸರಿಯಲ್ಲ. ಪ್ರತಿದಿನ ಎರಡು- ಮೂರು ಎಸಳು ಬೆಳ್ಳುಳ್ಳಿ ನುಂಗುವ...
pepper

pepper ಕಪ್ಪು ಬಂಗಾರ ಕಾಳು ಮೆಣಸು: ಅನೇಕ ರೋಗಗಳಿಗೆ ರಾಮ ಬಾಣ

pepper ಅಚ್ಚರಿಪಡಿಸುವ ಕರಿಮೆಣಸಿನ ಹಲವು ಉಪಯೋಗಳು ಕಪ್ಪು ಬಂಗಾರ ಕಾಳುಮೆಣಸು ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ( pepper ) ಆರೋಗ್ಯಕ್ಕೂ ಕೂಡ ಅಷ್ಟೇ ಸಹಾಯಕವಾದುದು. ಮೆಣಸಿನ ಪುಡಿಯ ಬದಲು ಕಾಳುಮೆಣಸು ಅಥವಾ ಕರಿ ಮೆಣಸನ್ನು ಬಳಸುವುದರಿಂದ ಸಾಕಷ್ಟು ಅನುಕೂಲತೆಗಳಿವೆ. ಕಾಳುಮೆಣಸು ಆಹಾರಕ್ಕೆ ಕೇವಲ ಫ್ಲೇವರ್ ನೀಡುವುದು ಮಾತ್ರವಲ್ಲ. ಇನ್ನೂ ಸಾಕಷ್ಟು...

ಕಬ್ಬಿನಹಾಲಿನ ಹಲವು ಅದ್ಭುತ ಪ್ರಯೋಜನಗಳು

ಕಬ್ಬಿನಹಾಲು ಕುಡಿಯಿರಿ ಆರೋಗ್ಯವಂತರಾಗಿರಿ ಹೆಚ್ಚಿನ ತಾಪಮಾನ ಮತ್ತು ಉರಿಗಾಲಿಯಿಂದ ನಿಮ್ಮ ದೇಹವನ್ನು ಸಂರಕ್ಷಿಸಲು, ನಿಮ್ಮ ದೇಹಕ್ಕೆ ಇನ್ನು ಹೆಚ್ಚಿನ ಕಾಳಜಿಯ ಅವಶ್ಯಕತೆ ಇದೆ.  ಬಿಸಿಲಿಗೆ ಧಗೆಗೆ ಸಂತೃಪ್ತಿ ನೀಡುವ ಪಾನೀಯವೆಂದರೆ ಕಬ್ಬಿನಹಾಲು. ಇದು ಕೇವಲ ರುಚಿಯಾಗಿರುವ ಪಾನೀಯವಷ್ಟೇ ಅಲ್ಲದೆ, ನಿಮ್ಮ ದೇಹದ ನೈಸರ್ಗಿಕ ಗ್ಲುಕೋಸ್ ಮಟ್ಟವನ್ನೂ ನಿಯಂತ್ರಿಸುತ್ತದೆ. ಇದರ ಅಸಂಖ್ಯಾತ ಅರೋಗ್ಯ...

ತಾಮ್ರ ಪಾತ್ರೆಯ ನೀರನ್ನು ಉಪಯೋಗಿಸಿ, UV & RO ಶುದ್ಧೀಕರಣದ ಫಿಲ್ಟರ್‌ಗಳು ಬೇಕಿಲ್ಲ

ತಾಮ್ರ (copper) ನಿಮ್ಮ ದೇಹದ ಟಾಕ್ಸಿನ್‌ಗಳಿಗೆ ರಾಮಬಾಣ ಈಗ ನಾವು ನೀರಿನ ಶುದ್ಧೀಕರಣಕ್ಕೆ UV ಮತ್ತು RO ಶುದ್ಧೀಕರಣವನ್ನು ಹೊಂದಿರುವ ಫಿಲ್ಟರ್‌ಗಳನ್ನೂ ನಾವು ಬಳಸುತ್ತೇವೆ. ತಾಮ್ರ ಲೋಹದ ಪಾತ್ರೆಗಳಲ್ಲಿ  ನೀರನ್ನು ಸಂಗ್ರಹ ಮಾಡಿ, ನೈಸರ್ಗಿಕ ಶುದ್ಧೀಕರಣ ಪ್ರಕ್ರಿಯೆಯನ್ನು ಸೃಷ್ಟಿಸುತ್ತದೆ. ಇದು ಎಲ್ಲಾ ಸೂಕ್ಷ್ಮಾಣುಜೀವಿಗಳನ್ನು, ಜೀವಿಗಳು, ಶಿಲೀಂಧ್ರಗಳು, ಪಾಚಿ ಮತ್ತು...

ಯಾವ ಹಣ್ಣನ್ನು ಯಾವ ಸಮಯದಲ್ಲಿ ತಿನ್ನಬೇಕು..?

ಯಾವುದೇ ಹಣ್ಣಾದರೂ ಮಲಗುವುದಕ್ಕೆ 3 ಗಂಟೆ ಮೊದಲು ಸೇವಿಸಬೇಕು ಹಣ್ಣುಗಳ ಸೇವನೆಗೆ ಅತ್ಯುತ್ತಮ ಸಮಯ ಯಾವುದು ಎಂದು ತಿಳಿದಾಗ ನಿಮಗೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ. ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಎರಡು ಊಟಗಳ ನಡುವಿನ ಸಮಯದಲ್ಲಿ ಸೇವಿಸಲು ಶಿಫಾರಸು ಮಾಡಲಾಗುತ್ತದೆ. ಈ ಸಮಯದಲ್ಲಿ ಜೀರ್ಣಕ್ರಿಯೆಯು ಅತ್ಯಂತ ಕ್ಷಿಪ್ರವಾಗಿ ನಡೆಯುತ್ತದೆ ಮತ್ತು ಈ ಸಮಯದಲ್ಲಿ...

ರುಚಿ ರುಚಿಯಾದ ಎಳ್ಳಿನ ಕರ್ಜಿಕಾಯಿ

ಹಬ್ಬಕ್ಕೆ ಕರ್ಜಿಕಾಯಿ ಕೊಬ್ಬರಿ ಕರ್ಜಿಕಾಯಿ, ಬೆಲ್ಲದ ಕರ್ಜಿಕಾಯಿ, ಎಳ್ಳಿನ ಕರ್ಜಿಕಾಯಿ, ಖೋವಾದ ಕರ್ಜಿಕಾಯಿ ಇನ್ನು ಅನೇಕ ಕರ್ಜಿಕಾಯಿ ವಿಧಗಳಿವೆ. ದೀಪಾವಳಿ ಹಬ್ಬಕ್ಕೆ ಸುಲಭವಾಗಿ ಎಳ್ಳಿನ ಕರ್ಜಿಕಾಯಿ ಮಾಡೋದು ಹೇಗೆ ಹೇಳುತ್ತೇವೆ. 1 ಕಪ್ ಮೈದಾಹಿಟ್ಟು, ಕಪ್ ಎಳ್ಳು, ಏಲಕ್ಕಿ, 1/2 ಕಪ್ ಹುರಿಗಡಲೆ, 1/4 ಕಪ್ ಗಸಗಸೆ, ಒಂದೂವರೆ ಕಪ್ ಕೊಬ್ಬರಿ, ಒಂದೂವರೆ...

Latest article

srinivas gowda

srinivas gowda ಬಿಜೆಪಿ ಸೇರುವ ಸೂಚನೆ ಕೊಟ್ಟ ಕೋಲಾರ ಗೌಡರು

srinivas gowda  ಜೆಡಿಎಸ್ ಗೋಡೆ ಹಾರುವ ಮುನ್ಸೂಚನೆ ನೀಡಿದ ಶ್ರೀನಿವಾಸ ಗೌಡರು ಕೋಲಾರ: ಸ್ಥಳೀಯ ಶಾಸಕ ಶ್ರೀನಿವಾಸ ಗೌಡರು ಜಾತ್ಯತೀತ ( srinivas gowda ) ಜನತಾ ದಳ ಬಿಟ್ಟು ಬಿಜೆಪಿ ಸೇರುವ ಸುಳಿವು...
dabangg3 kichcha

dabangg3 kichcha ಸಲ್ಮಾನ್‌ ದಬಾಂಗ್‌ನಲ್ಲಿ ನಮ್ಮ ಕಿಚ್ಚ ಸುದೀಪ್ ಮಿಂಚು

dabangg3 kichcha ದಬಾಂಗ್ ಮೊದಲ ಟೀಸರಿನಲ್ಲಿಯೇ ಗಮನ ಸೆಳೆವ ಕಿಚ್ಚ ಸುದೀಪ ಬೆಂಗಳೂರು: ಹಿಂದಿ ನಟ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ( dabangg3 kichcha) ದಬಾಂಗ್-3 ಚಿತ್ರದ ಮೊದಲ ಟೀಸರ್‍ ಬಿಡುಗಡೆಯಾಗಿದ್ದು,...
dks

dks ಡಿಕೆಶಿಗೆ ಜಾಮೀನು ಭಾಗ್ಯ, 50 ದಿನದ ಜೈಲುವಾಸ ಅಂತ್ಯ

dks ಜಾಮೀನು ನೀಡಿ ದಿಲ್ಲಿ ಹೈಕೋರ್ಟಿನ ಆದೇಶ ಹೊಸದಿಲ್ಲಿ: ಅಕ್ರಮ ಹಣ ಪತ್ತೆ ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ( dks ) ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ದಿಲ್ಲಿ...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online