Sunday, January 19, 2020

ಹುಷಾರ್‌! ವಾಟ್ಸ್ಆಪ್‌ನ ಕೆಲವು ಸಂದೇಶಗಳು ಜೈಲು ತಲುಪಿಸಬಹುದು

ಈ ಕೆಲಸಗಳನ್ನು ಮಾಡಿದರೆ ಜೈಲು ಗ್ಯಾರಂಟಿ ವಾಟ್ಸ್ಆಪ್‌ನಲ್ಲಿ ಬಹಳ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡ್ತಿರ್ತೀರಾ? ಅಥವಾ ಯಾವುದಾದರೂ ವಾಟ್ಸ್ಆಪ್‌ ಗ್ರೂಪ್‌ನ ಅಡ್ಮಿನ್ ಆಗಿದ್ದೀರಾ? ನಿಮಗೆ ಬಂದ ಸಂದೇಶಗಳ ಸಾಚಾತನ ಪರಿಶೀಲನೆ ಮಾಡದೆ ಹಾಗೇ ಇನ್ನೊಬ್ಬರಿಗೆ ಫಾರ್ವರ್ಡ್ ಮಾಡಿದರೋ ಹುಷಾರ್‌! ಕೆಲವು ಸಂದೇಶಗಳು ಜೈಲು ತಲುಪಿಸಬಹುದು. ವಾಟ್ಸ್‌ಆಪ್ ವಾಟ್ಸ್ಆಪ್‌ ತಪ್ಪು ಮಾಹಿತಿ, ಕೆಟ್ಟ ಸಂದೇಶ ಇತ್ಯಾದಿಗಳ...

ಕೇಬಲ್ ಟಿವಿ ನಿಯಮ: ಡಿ.29ರ ಬದಲಿಗೆ ಜನವರಿ 31ಕ್ಕೆ ವಿಸ್ತರಣೆ

ಏನಿದು ಹೊಸ ಕೇಬಲ್ ಟಿವಿ ಮತ್ತು ಡಿಟಿಹೆಚ್ ನಿಯಮ? ಬೆಂಗಳೂರು: ಡಿಸೆಂಬರ್ 29ರಿಂದ ಬದಲಾಗುತ್ತದೆ ಎಂಬ ಕೇಬಲ್‌ ಟಿವಿ ದರ ವ್ಯವಸ್ಥೆ ಜಾರಿಯನ್ನು ಜನವರಿ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ತಿಳಿಸಿದೆ. ಡಿ.29ರ ಬದಲಿಗೆ ಜನವರಿ 31, 2019ರವರೆಗೆ ಗ್ರಾಹಕರು ತಮ್ಮ ನೆಚ್ಚಿನ ಚಾನೆಲ್ ಆಯ್ಕೆ...

idiot ಎಂದು ಗೂಗಲ್‌ನಲ್ಲಿ ಟೈಪ್‌ ಮಾಡಿದರೆ, ಟ್ರಂಪ್‌ ಫೋಟೋ ಬರುತ್ತದೆ ಯಾಕೆ?

ಕಾರಣ ತಿಳಿಸಿದ ಗೂಗಲ್ ಸಿಇಒ ಸುಂದರ್‌ ಪಿಚೈ ವಾಷಿಂಗ್ಟನ್: ಗೂಗಲ್ ಸರ್ಚ್‌ನಲ್ಲಿ  'idiot' ಎಂದು ಟೈಪ್ ಮಾಡಿದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಬರುತ್ತದೆ ಏಕೆ ಎಂಬ ಪ್ರಶ್ನೆಗೆ ಗೂಗಲ್‌ ಸಿಇಒ ಸುಂದರ್‌ ಪಿಚೈ ಉತ್ತರ ನೀಡಿದ್ದಾರೆ ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರು ವಿಚಾರಣೆಯೊಂದಕ್ಕೆ ಹಾಜರಾಗಿದ್ದರು. ಅಲ್ಲಿ ಅವರಿಗೆ ಅಮೆರಿಕಾದ ಜನಪ್ರತಿನಿಧಿ...

ಎಚ್ಚರ! ಬದಲಾಯಿಸಿಕೊಳ್ಳಿ ಹಳೆಯ ಎಟಿಎಂ ಕಾರ್ಡ್‌, ಡಿ.31ರ ನಂತರ ಕೆಲಸ ಮಾಡಲ್ಲ!

ಇಎಂವಿ ಚಿಪ್‌ ಇರುವ ಎಟಿಎಂ ಕಾರ್ಡ್‌ಗೆ ಬದಲಾಯಿಸಿಕೊಳ್ಳಿ ಹಳೆಯ ಮಾದರಿಯ, ಮ್ಯಾಗ್ನೆಟಿಕ್‌ ಸ್ಟ್ರೈಪ್‌ ಎಟಿಎಂ ಡೆಬಿಟ್‌ ಕಾರ್ಡ್‌ ಹೊಂದಿರುವ ಗ್ರಾಹಕರು ಆದಷ್ಟು ಬೇಗ ಬ್ಯಾಂಕ್‌ಗೆ ತೆರಳಿ ಇಎಂವಿ ಚಿಪ್‌ ಇರುವ ಎಟಿಎಂ ಕಾರ್ಡ್‌ ಪಡೆದುಕೊಳ್ಳಬೇಕು. ಆರ್‌ಬಿಐ ಆದೇಶದ ಪ್ರಕಾರ ಡಿ.31ರ ಅನಂತರ ಹಳೆಯ ಎಟಿಎಂ ಕಾರ್ಡ್‌ ಉಪಯೋಗಿಸಿ ಹಣ ಡ್ರಾ...

ಏಷ್ಯಾದಲ್ಲೇ ಅತಿದೊಡ್ಡ ವೇದಿಕೆ ‘ಜಿಯೋಸಾವನ್’ ಸೃಷ್ಟಿ, 3 ತಿಂಗಳು ಉಚಿತ ಸೇವೆ

ಒಂದುಗೂಡಿವೆ ಜಿಯೋ ಮ್ಯೂಸಿಕ್ ಹಾಗೂ ಸಾವನ್ ಹೊಸ ಏಕೀಕೃತ ವೇದಿಕೆ ಎಲ್ಲ ಆಪ್‌ಸ್ಟೋರ್‌ಗಳಲ್ಲಿ ಹಾಗೂ jio.com/jiosaavn ಮೂಲಕ ಲಭ್ಯ 45 ಮಿಲಿಯನ್‌ಗೂ ಹೆಚ್ಚಿನ ಹಾಡುಗಳು ಹಾಗೂ ಪ್ರಶಸ್ತಿ ವಿಜೇತ ಒರಿಜಿನಲ್ ಕಂಟೆಂಟ್ ಜೊತೆಗೆ ಗ್ರಾಹಕರಿಗೆ ವೈವಿಧ್ಯಮಯ ಆಡಿಯೋ ಅನುಭವ ನೀಡಲಿದೆ ಜಿಯೋಸಾವನ್ ಏಕೀಕೃತ ಜಿಯೋಸಾವನ್ ವೇದಿಕೆಗೆ ಬರಲಿದ್ದಾರೆ...

ಉಚಿತ ಇನ್‌ಕಮಿಂಗ್ ಕಾಲ್ ಸೇವೆ ಸ್ಥಗಿತ, ಬಹುತೇಕ ಖಚಿತ!

ಜಿಯೋ ವಿರುದ್ಧ ಒಗ್ಗಟ್ಟು! ನವದೆಹಲಿ: ಜಿಯೋಯಿಂದ ಬೇಸತ್ತಿರುವ ಇತರೆ ಟೆಲಿಕಾಂ ಸಂಸ್ಥೆಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಗ್ರಾಹಕರ ಇನ್‌ಕಮಿಂಗ್ ಕಾಲ್‌ಗಳಿಗೂ ದರ ವಿಧಿಸುವುದು ಬಹುತೇಕ ಖಚಿತವಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಹೊರಬಿದ್ದಿದ್ದ ಶಾಕಿಂಗ್ ಸುದ್ದಿಗೆ ಪುಷ್ಠಿ ನೀಡುವಂತೆ, ಬಳಕೆದಾರರು ನಿರ್ದಿಷ್ಟ ಸಮಯಕ್ಕೆ ರೀಚಾರ್ಜ್ ಒಂದನ್ನು ಮಾಡಿಸಿಕೊಳ್ಳಲೇಬೇಕು ಎಂದು ಇದೀಗ ಹೇಳಲಾಗಿದೆ. ಆದರೆ,...

ಶಾಕಿಂಗ್! ಶೀಘ್ರದಲ್ಲೇ ಉಚಿತ ಇನ್‌ಕಮಿಂಗ್ ಕಾಲ್ ಸೇವೆ ಸ್ಥಗಿತ?

ಭಾರತದಲ್ಲಿ ಶೇಕಡಾ 95 ರಷ್ಟು ಪ್ರಿಪೇಯ್ಡ್ ಚಂದಾದಾರರು ನವದೆಹಲಿ: ಜಿಯೋಗೆ ಪೈಪೋಟಿ ನೀಡಲು ಹೋಗಿ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿ ನಿರೀಕ್ಷಿತ ಮಟ್ಟದ ಲಾಭ ಮಾತ್ರ ಅಲ್ಲ ಹಾಕಿದ ಬಂಡವಾಳ ಕೂಡ ವಾಪಸ್ ಬರುತ್ತಿಲ್ಲ ಎನ್ನಲಾಗಿದೆ. ಜಿಯೋಯಿಂದ ಬೇಸತ್ತಿರುವ ಇತರೆ ಟೆಲಿಕಾಂ ಸಂಸ್ಥೆಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಗ್ರಾಹಕರ...

ಜಾವಾ ಬೈಕ್‌ ನಂತರ ಮಹೀಂದ್ರದಿಂದ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ

ಮೊದಲು ದೆಹಲಿಯಲ್ಲಿ ಮಹೀಂದ್ರಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮುಂಬೈ: ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಸಂಸ್ಥೆಯು...

ದೇಶದ ಮೊದಲ VOLTE ಅಂತಾರಾಷ್ಟ್ರೀಯ ರೋಮಿಂಗ್ ಪ್ರಾರಂಭಿಸಿದ ರಿಲಯನ್ಸ್ ಜಿಯೋ

ಭಾರತದಲ್ಲಿ ಜಿಯೋನ ವಿಓಎಲ್‌ಟಿಇ ಆಧರಿತ ಅಂತಾರಾಷ್ಟ್ರೀಯ ರೋಮಿಂಗ್ ಸೇವೆಗಳನ್ನು ಬಳಸಲಿರುವ ಜಪಾನಿನ ಕೆಡಿಡಿಐ ಮುಂಬೈ: ಭಾರತ ಮತ್ತು ಜಪಾನ್ ನಡುವೆ ವಿಓಎಲ್‌ಟಿಇ ಆಧರಿತ ಒಳಬರುವ (ಇನ್‌ಬೌಂಡ್) ಅಂತಾರಾಷ್ಟ್ರೀಯ ರೋಮಿಂಗ್ ಸೇವೆಯ ಪ್ರಾರಂಭವನ್ನು ರಿಲಯನ್ಸ್ ಜಿಯೋ ಇನ್‌ಫೋಕಾಮ್ ನಿ. (ಜಿಯೋ) ಇಂದು ಘೋಷಿಸಿದೆ. ಈ ಸೇವೆಯ ಪ್ರಾರಂಭದೊಡನೆ ಭಾರತದಲ್ಲಿ ವಿಓಎಲ್‌ಟಿಇ ಆಧರಿತ...

ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಕಾರ್‌ಗಳದ್ದೆ ಕಾರುಬಾರು

ನವದೆಹಲಿ: ಮೋದಿ ಸರಕಾರವು 2030ರಷ್ಟರಲ್ಲಿ ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳು ಮಾತ್ರ ಚಾಲನೆಯಲ್ಲಿರಬೇಕೆಂಬ ಮಹತ್ವಾಕಾಂಕ್ಷಿ ಗುರಿ ಇಟ್ಟುಕೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ದೊಡ್ಡ ಹೊಗೆ ಮೂಲಕ ಮಾಲಿನ್ಯ ಸೃಷ್ಟಿಯಾಗುತ್ತದೆಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಈಗಾಗಲೇ ಕೆಲ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಅಸ್ಥೆ ವಹಿಸುತ್ತಿವೆ. ಮಾರುತಿ ವ್ಯಾಗನ್‌ಆರ್ ಎಲೆಕ್ಟ್ರಿಕ್ ಕಾರು...

Latest article

bhajarangi fire

bhajarangi fire ಶಿವಣ್ಣನ ಭಜರಂಗಿಗೆ ಮತ್ತೆ ಕಾಟ: 4 ದಿನದಲ್ಲಿ 3ನೇ ಭಾರಿ ಅಗ್ನಿ ಅವಘಡ

bhajarangi fire ಭಜರಂಗಿ-2 ಚಿತ್ರೀಕರಣ ವೇಳೆ ಭಾನುವಾರ ಮತ್ತೆ ಅಗ್ನಿ ಅವಘಡ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್‌ನಿಮದಲೇ ಭಾರೀ ಕುತೂಹಲ ( bhajarangi fire) ಕೆರಳಿಸಿರುವ ಶಿವಣ್ಣ ಅಭಿನಯದ ಭಜರಂಗಿ-2 ಚಿತ್ರಕ್ಕೆ ಮತ್ತೆ ಭಂಗ...
rebels upset

rebels upset ನಮ್ಮಿಂದಲೇ ಈ ಸರಕಾರ, ನೆನಪಿರಲಿ: ಗೆದ್ದ ಅನರ್ಹರ ಗುಡುಗು

rebels upset ಸಂಪುಟ ವಿಸ್ತರಣೆ ವಿಳಂಬಕ್ಕೆ ಅತೃಪ್ತಿ, ಶಾ ನಡೆಗೆ ಆಕ್ರೋಶ ಬೆಂಗಳೂರು: ಸಂಪುಟ ವಿಸ್ತರಣೆ ಮತ್ತೆ ವಿಳಂಬವಾರಗಿರುವುದಕ್ಕೆ ( rebels upset ) ಹಾಗೂ ಆಯ್ದ ಕೆಲವರಿಗಷ್ಟೇ ಮಂತ್ರಿಭಾಗ್ಯ ಎಂಬ ವರದಿಗಳ ಹಿನ್ನೆಲೆಯಲ್ಲಿ...
delhi fight

delhi fight ದಿಲ್ಲಿ ಕೋಟೆ ಕೈವಶಕ್ಕೆ ಬಿಜೆಪಿ ಮೆಗಾಪ್ಲಾನ್: ಪಿಎಂ ಮೋದಿ 12 ಸಮಾವೇಶ

delhi fight ದಿಲ್ಲೀಲಿ 20 ದಿನದಲ್ಲಿ 5000 ರ್‍ಯಾಲಿ ನಡೆಸಲು ಬಿಜೆಪಿ ಮಹಾನ್ಯೋಜನೆ ಹೊಸದಿಲ್ಲಿ: ಜಾರ್ಖಂಡ್, ಮಹಾರಷ್ಟ್ರ ರಾಜ್ಯಗಳಲ್ಲಿನ ಹಿನ್ನಡೆಯ ( delhi fight ) ನಂತರ ದಿಲ್ಲಿ ಕೋಟೆ ಕೈವಶ ಮಾಡಿಕೊಳ್ಳಲು ಬಿಜೆಪಿ...

epatrike: ಕನ್ನಡ ಸುದ್ದಿ, Latest News in Kannada, Breaking News ಕನ್ನಡ, Kannada News Paper Online