car ‘ಅಗ್ಗದ ಡೌನ್ ಪೇಮೆಂಟ್’ ಕಾರ್ ಹಬ್ಬದ ವಿಶೇಷ

car
car habba by kalyani motors

car ಕಲ್ಯಾಣಿ ಮೋಟರ್ಸ್ ವತಿಯಿಂದ ವರಮಹಾಲಕ್ಷ್ಮಿ ಕಾರ್ ಹಬ್ಬಕ್ಕೆ ಚಾಲನೆ

ಬೆಂಗಳೂರು: ಕಲ್ಯಾಣಿ ಮೋಟರ್ಸ್ ನವರು ( car ) ಶ್ರಾವಣ ಹಾಗೂ ವರಮಹಾಲಕ್ಷ್ಮಿ ಹಬ್ಬಕ್ಕೆ ಅನುಗುಣವಾಗುವಂತೆ 3 ದಿನಗಳ ಕಾರ್ ಹಬ್ಬವನ್ನು ಇಂದಿನಿಂದ ಚಾಲನೆ ಗೊಳಿಸಿದ್ದಾರೆ.

ಇದನ್ನೂ ಓದಿ: ಜನರ ಕೈಗೆ ಅಗ್ಗ ಸಾಲದ ಗೊಂಚಲು ನೀಡಿದ ಆರ್‍ಬಿಐ

car
S.N. Shetty, CGM Kalyani Motors

ಬೆಂಗಳೂರಿನ ಸುಮಾರು 20 ಬಡಾವಣೆಗಳಲ್ಲಿ ಮಾರುತಿಯ ಎಲ್ಲಾ ಮಾದರಿ ಕಾರು ಗಳ ಪ್ರದರ್ಶನ, ಎಲ್ಲಾ ಹಳೆಯ ಕಾರುಗಳ ವಿನಿಮಯ ಸೌಲಭ್ಯ, ಸ್ಥಳದಲ್ಲೇ ಲೋನ್ ಮೇಳ, ಟ್ಯಾಕ್ಸಿ ಮಾಲೀಕರಾಗಲು ವಿಶೇಷ ಯೋಜನೆ ಸೌಲಭ್ಯ, ಉಚಿತ ಕಾರು ತಪಾಸಣೆ, ಉಚಿತ ಕಾರು ಮೌಲ್ಯಮಾಪನ, ಹೊಸ ಕಾರುಗಳಿಗೆ ವಿಶೇಷ ವಿನಾಯಿತಿ, ವಿನಿಮಯ ಬೋನಸ್ ಹಾಗೂ ಹತ್ತು ಹಲವು ಸೌಲಭ್ಯ ಗಳನ್ನು ಕಾರ್ ಹಬ್ಬದ ಸ್ಥಳದಲ್ಲೇ ನೀಡಲಾಗುವುದು.

ಕೇವಲ 30 ಸಾವಿರ ಡೌನ್ ಪೇಮೆಂಟ್ ಮಾಡಿದರೆ Eeco, ಆಲ್ಟೊ ಹಾಗೂ k10 ಕಾರುಗಳು, ಕೇವಲ 60 ಸಾವಿರ ಡೌನ್ ಪೇಮೆಂಟ್ ಮಾಡಿದರೆ ನ್ಯೂ ವ್ಯಾಗನ್ ಆರ್ ಮತ್ತು ಸೆಲೆರಿಯೊ ಹಾಗೂ ಕೇವಲ 90 ಸಾವಿರ ಡೌನ್ ಪೇಮೆಂಟ್ ಮಾಡಿದರೆ ಸ್ವಿಫ್ಟ್ ಹಾಗೂ ನ್ಯೂ dzire ಕಾರುಗಳನ್ನು ವಿಶೇಷ ಸಾಲ ಸೌಲಭ್ಯ ಮುಖಾಂತರ ಪಡೆಯಬಹುದು.

ದಿನಾಂಕ 19 ರಿಂದ 21 ರ ತನಕ ಬೆಳಿಗ್ಗೆ 9 ರಿಂದ ರಾತ್ರಿ 9 ರ ತನಕ ಬೆಂಗಳೂರಿನ ಎಲ್ಲಾ ಕಲ್ಯಾಣಿ ಮೋಟರ್ಸ್ ಷೋರೂಮ್ ಹಾಗೂ 20 ಬಡಾವಣೆ ಗಳಲ್ಲಿ ಈ ಸೌಲಭ್ಯ ಪಡೆಯಬಹುದು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...